Advertisements

ಕನ್ನಡದ ಈ‌ ಖ್ಯಾತ ನಟನಿಗೆ ಇಂದು ರಸ್ತೆ ಪಕ್ಕದಲ್ಲಿ ಸೊಪ್ಪಿನ ವ್ಯಾಪಾರ ಮಾಡುವ ಪರಿಸ್ಥಿತಿ ಎದುರಾಗಿದೆ! ಈ ನಟ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಈ‌ ಪ್ರಪಂಚದಲ್ಲಿ ಯಾರ ಕಣ್ಣಿಗೂ ಕಾಣದಂತಹ ಒಂದೇ ಒಂದು ವೈ’ರಸ್ ಅದೆಷ್ಟೋ ಜನರ ಜೀವನದಲ್ಲಿ ಕಣ್ಣೀರು ತರಿಸಿತ್ತು ಅವರಲ್ಲಿ ಭಯ ಹುಟ್ಟಿಸಿತ್ತು. ಅಷ್ಟೇ ಅಲ್ಲದೆ ಅದೆಷ್ಟೋ ಮುಗ್ದ ಜನರ ಜೀವನವನ್ನ ತೆಗೆಯಿತು.. ಅಲ್ಪಸಂಖ್ಯಾತ ಜನರು ಇನ್ನೂ ಮುಂದೆ ಹೊಟ್ಟೆಗೆ ತಣ್ಣೀರು ಗತ್ತಿಯೇ ಎನ್ನುವ ಪರಿಸ್ಥಿತಿಗೆ ಈ ವೈ’ರಸ್ ಮಾಡಿತ್ತು. ಅಷ್ಟೇ ಅಲ್ಲದೆ ಬಡ ಜನರನ್ನ ಬೀದಿಗೆ ಬರುವಂತೆ ಮಾಡಿತ್ತು.. ಈ ಕೋ’ರೋನ ವೈ’ರಸ್ ಗೆ ಶ್ರೀಮಂತ ಮತ್ತು ಬಡವ ಎನ್ನುವ ಭೇದಭಾವ ಇಲ್ಲ ಎಲ್ಲರನ್ನೂ ಕೂಡ‌ ಒಂದೇ ತಕ್ಕಡಿಯಲ್ಲಿ ತೂಗಿದೆ ಈ ಮ’ಹಾಮಾರಿ ಕೋ’ರೋನ ಅವರಿಗೆ ಆ’ವರಿಸಿತ್ತು..‌ ಇನ್ನೂ ಈ ಸಮಯದಲ್ಲಿ ದೇಶದಲ್ಲಿ

Advertisements
Advertisements

ಜಾರಿಗೆ ಬಂದ ಲಾಕ್ ಡೌನ್ ನಿಂದಾಗಿ ಕನ್ನಡದ ಸ್ಟಾರ್ ನಟರೋಬ್ಬರು ರಸ್ತೆಯ ಪಕ್ಕದಲ್ಲಿ ತರಕಾರಿ ವ್ಯಾಪಾರ ಮಾರಟ ಮಾಡುವ ಪರಿಸ್ಥಿತಿ ಎದುರಾಗಿದೆ.. ಹೌದು ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್5 ರಲ್ಲಿ ರನ್ನರ್‌ ಅಪ್‌ ಆಗಿ ಹೊರ ಬಂದಿದ್ದ ನಟ ದಿವಾಕರ್ ಈಗ ರಸ್ತೆಯ ಪಕ್ಕದಲ್ಲಿ ತರಕಾರಿ ಸೊಪ್ಪುಗಳನ್ನ ಮಾರಾಟ ಮಾಡುತ್ತಿದ್ದಾರೆ.. ದಿವಾಕರ್ ಅವರು ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದರು ದಿವಾಕರ್ ಅವರು ಲಾಕ್ ಡೌನ್ ಸಮಯದಲ್ಲಿ ಯಲಹಂಕ ಮಾರುಕಟ್ಟೆಯ ಬಳಿ ಕಳೆದ ಎರಡು ತಿಂಗಳಿನಿಂದ ಸೊಪ್ಪಿನ ಮಾರಾಟ ಮಾಡುತ್ತಿದ್ದಾರೆ.. ದಿವಾಕರ್ ಅವರು ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಸಾಮಾನ್ಯ ವ್ಯಕ್ತಿಗಳ ಹಾಗೆ ಸೇಲ್ಸ್ ಮ್ಯಾನ್‌ ಆಗಿ

ಕೆಲಸ ಮಾಡುತ್ತಿದ್ದರು.. ನಟನೆಯ ಜೊತೆಗೆ ಸೇಲ್ಸ್ ಮ್ಯಾನ್ ಕೆಲಸವನ್ನ ಕೂಡ ಮಾಡುತ್ತಿದ್ದ ದಿವಾಕರ್ ಅವರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕೆಲಸ ಇಲ್ಲದೆ ಕುಳಿತು ಬೇಜಾರಾಗಿ ತರಕಾರಿ ಮಾರಾಟ ಮಾಡಲು ಪ್ರಾರಂಭ ಮಾಡಿದ್ದರು. ಇದರ ಜೊತೆಯಲ್ಲಿ ಕೊ’ರೋನ ವಿರುದ್ದ ಹೋರಾಡಲು ಜನರಿಗೆ ಅಗತ್ಯವಾಗಿ ಬೇಕಾಗಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಕೂಡ ಮಾರಟ ಮಾಡುತ್ತಿದ್ದಾರೆ.. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ದಿವಾಕರ್ ಅವರಿಗೆ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಲು ಅವಕಾಶಗಳು ದೊರಕಿತ್ತು.. ಇನ್ನೂ ಕೆಲವು ಸಿನಿಮಾಗಳಲ್ಲಿ ದಿವಾಕರ್ ಅವರು ಅದ್ಭುತವಾಗಿ ನಟನೆ ಮಾಡಿದ್ದಾರೆ. ಇತ್ತೀಚಿಗೆ ನಟ ದಿವಾಕರ್ ಅವರು ಗುಲಾಲ್ ಡಾಟ್​ ಕಾಮ್ ಎನ್ನುವ​ ಚಿತ್ರದಲ್ಲಿ

ಕಾಮಿಡಿ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದರು.. ಈ ಸಿನಿಮಾ ಈಗಾಗಲೇ ರಿಲೀಸ್ ಗೆ ಸಿದ್ಧವಾಗಿದ್ದು ಲಾಕ್ ಡೌನ್ ಸಂಪೂರ್ಣವಾಗಿ ಮುಗಿದ ಬಳಿಕ ಈ ಚಿತ್ರ ತೆರೆಯ ಮೇಲೆ ಬರಲಿದೆ.‌ ನಿಷ್ಠೆಯಿಂದ ಶ್ರದ್ಧೆಯಿಂದ ಹಾಗು ಪ್ರೀತಿಯಿಂದ ಯಾವುದೇ ಕೆಲಸ ಮಾಡಿದ್ದರು ಸಹ ತಪ್ಪಿಲ್ಲ ಅಂತ ಹೇಳುವುದಕ್ಕೆ ನಟ ದಿವಾಕರ್ ಅವರು ಸೂಕ್ತ ಉದಾಹರಣೆ ಅಂತ ಹೇಳಬಹುದು.. ಆ ಕೆಲಸ ಮೇಲು ಈ ಕೆಲಸ ಕೀಳು ಅಂತ ಹೇಳುವ ಬದಲಿಗೆ ನಮಗೆ ಸಿಕ್ಕಿರುವಂತಹ ಯಾವುದೇ ಕೆಲಸವನ್ನ ಪ್ರೀತಿಯಿಂದ ಶ್ರದ್ಧೆಯಿಂದ ಮಾಡಬೇಕು ಅಂತ ಹೇಳಿದ ನಟ ದಿವಾಕರ್ ಅವರ ನಡವಳಿಕೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..