Advertisements

ಮಾವನ ಹಂಗಿನಲ್ಲಿ ಬದುಕಬೇಡ ನೀನು ದತ್ತು ಅಳಿಯ ಎಂದ ವ್ಯಕ್ತಿಗೆ ಸರಿಯಾಗಿ ತಿರುಗೇಟು ಕೊಟ್ಟ ಅನಿರುದ್ಧ್ ಹೇಳಿದ್ದೇನು?

Cinema

ನಮಸ್ತೆ ಸ್ನೇಹಿತರೆ, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುಧ್ ಅವರು ಸದ್ಯ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಸೆನ್ ಸೇಷನ್ ಹೀರೋ ಎಂದು ಹೆಸರು ಮಾಡಿದ್ದು ಜೊತೆ ಜೊತೆಯಲ್ಲಿ ಧಾರಾವಾಹಿಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಯಶಸ್ಸು ಪಡೆದಿದ್ದು ಎಲ್ಲರಿಗೂ ತಿಳಿದಿರುವ ವಿಷಯ.. ಸಿನಿಮಾ ರಂಗದಲ್ಲಿ ಸತತವಾಗಿ ಸಕ್ರಿಯರಾಗಿದ್ದರು ಸಹ ಅಲ್ಲಿ‌ ನಿರೀಕ್ಷಿಸಿದ ಯಶಸ್ಸು ದೊರಕಲಿಲ್ಲ.‌ ನಂತರ ಕಿರುತೆರೆಯ ವಾಹಿನಿಗೆ ಎಂಟ್ರಿ ಕೊಟ್ಟು ಕೇವಲ ಒಂದೇ ವಾರದಲ್ಲಿ ಸೆನ್ ಸೇಷನ್ ಹೀರೋ ಎನಿಸಿಕೊಂಡರು.. ತೆರೆಯ ಮೇಲೆ ಅಷ್ಟೇ ಅಲ್ಲದೆ ನಿಜ ಜೀವನದಲ್ಲಿ ಕೂಡ‌ ಡಾ// ವಿಷ್ಣುವರ್ಧನ್ ಅವರ ಹಾಗೆಯೇ ಮತ್ತೊಬ್ಬರಿಗೆ ಆದರ್ಶ ವ್ಯಕ್ತಿಯಾಗಿರುವ ಅನಿರುಧ್ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..

Advertisements
Advertisements

ಅದರಲ್ಲಿ ಪ್ರಮುಖವಾಗಿ ಸ್ವ’ಚ್ಛತೆ ಬಗ್ಗೆ ರಾಜಕಾರಣಿಗಳಿಗೆ ಹಾಗು ಅಧಿಕಾರಿಗಳಿಗೆ ಅರಿವು ಮೂಡಿಸುವ ಅನಿರುಧ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ವ’ಚ್ಛತೆ ಇಲ್ಲದ ಜಾಗಗಳಿಗೆ ಭೇಟಿ ನೀಡಿ ಸ್ವಚ್ಛತೆ ಇಲ್ಲದಿರುವ ಜಾಗಗಳ ಪೋಟೋವನ್ನ ಹಚ್ಚಿಕೊಳ್ಳುವ ಮೂಲಕ ಸ್ಥಳೀಯ ಅಧಿಕಾರಿಗಳಲ್ಲಿ ಹಾಗು ಕಾರ್ಮಿಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ.. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ‌ ಆಕ್ಟಿವ್ ಆಗಿರುವ ಅನಿರುಧ್ ಅವರು ಅಭಿಮಾನಿಗಳು ಮಾಡುವ ಕಾಮೆಂಟ್ ಗೂ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.. ಆದರೆ ಇಂದು ವ್ಯಕ್ತಿ ಒಬ್ಬರು ನಟ‌ ಅನಿರುಧ್ ಅವರ ಬಗ್ಗೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದು ಅನಿರುಧ್ ಅವರಿಗೆ ಮನಸಿಗೆ ನೋ’ವು ಉಂಟು ಮಾಡಿರುವುದು ಸತ್ಯ ನಂದೀಶ್ ಸಂಪತ್ ಕುಮಾರ್ ಎನ್ನುವ ವ್ಯಕ್ತಿ ಅನಿರುಧ್ ಅವರ ಪೋಸ್ಟ್ ಒಂದಕ್ಕೆ ಈ ರೀತಿಯ ಕಾಮೆಂಟ್ ಮಾಡಿದ್ದಾರೆ..

ಅನಿರುದ್ಧ ರವರೆ ನಿಮ್ಮ ಅಪ್ಪ ನ ಹೆಸರು ಉಳಿಸಿ, ವಿಷ್ಣು ಸರ್ ಹೆಸರು ನೀವು ಉಳಿಸಬೇಕೆಂದಿಲ್ಲ ,ಅವರ ಹೆಸರು ಆಲ್ರೆಡಿ ಉಳಿದಿದೆ.. ಮಾವನ ಹಂಗಿನಲ್ಲಿ ಬದುಕಬೇಡ,ಅಪ್ಪನ ಆಸರೆಯಲ್ಲಿ ಬದುಕು. ನೀನು ದತ್ತು ಅಳಿಯ ಅಂತ ಕಾಮೆಂಟ್ ಮಾಡಿದ್ದಾರೆ ಇದಕ್ಕೆ ಅನಿರುಧ್ ಅಲ್ಲದೇ ಅನೇಕರು ಕಾಮೆಂಟ್ ನೀಡಿ ಆತನ ಕೀ’ಳು ಮನಸಿನ ಬಗ್ಗೆ ಅ’ಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.. ಇನ್ನೂ ಇಂತಹ ಕಾಮೆಂಟ್ ಗೂ ಸಹ ಪ್ರತಿಕ್ರಿಯೆ ನೀಡಿರುವ ಅನಿರುಧ್ ಅವರು ನಂದೀಶ್ ಸಂಪತ್ ಕುಮಾರ್ ಅವರೆ ತಾವು ತಮ್ಮ ಆಲೋಚನೆ ಹಾಗೂ ಮಾತುಗಳಿಂದ ತಮ್ಮ ತಂದೆ ತಾಯಿಯ ಹೆಸರು ಹಾಳು ಮಾಡುತ್ತಾ ಇದ್ದೀರ… ದಯವಿಟ್ಟು ಮೊದಲು ಅಲ್ಲಿ ಗಮನ ಹರಿಸಿ ಅಂತ ಹೇಳುತ್ತಲೇ ಸಂಯಮದಿಂದ ಆತನಿಗೆ ಯಾವ ವಿಚಾರವನ್ನ ಅರ್ಥ ಮಾಡಿಸಬೇಕೋ ಅದನ್ನ ನಯವಾಗಿ ತಿ’ರುಗೆಟ್ಟು ಕೊಟ್ಟು ಅರ್ಥ ಮಾಡಿಸಿದ್ದಾರೆ.. ಸ್ನೇಹಿತರೆ ಅನಿರುಧ್ ಅವರಿಗೆ ಈ‌ ರೀತಿ ಕಾಮೆಂಟ್ ಮಾಡಿದ ವ್ಯಕ್ತಿಯ ವರ್ತನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..