Advertisements

ನೀನೇನು IAS ಆಫೀಸರ್ರಾ ಎಂದು ಕೇಳಿದ ಒಂದು ಪ್ರಶ್ನೆಗೆ ತನ್ನ ಡಾಕ್ಟರ್ ವೃತ್ತಿ ಬಿಟ್ಟು ಈಕೆ ಮುಂದೆ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಘಟನೆಗಳು ನಡೆದವು ನಡೆಯುತ್ತಲೇ ಇರುತ್ತದೆ ಆದರೆ ಕೆಲವು ಸಂದರ್ಭದಲ್ಲಿ ನಡೆಯುವಂತಹ ಘಟನೆಗಳು ಕೆಲವರ ಜೀವನವನ್ನೇ ಬದಲಾವಣೆ ಮಾಡಿ ಬಿಡುತ್ತದೆ ಅಂತಹುದೇ ಒಂದು ಘಟನೆ ಛತ್ತೀಸ್ಗಡದ ಐಎಎಸ್‌ ಅಧಿಕಾರಿ ಪ್ರಿಯಾಂಕ ಶುಕ್ಲ ಅವರ ಜೀವನದಲ್ಲಿ ಕೂಡ ನಡೆದಿತ್ತು.. ಹೌದು ಪ್ರಿಯಾಂಕ ಶುಕ್ಲ ಅವರು ಐಎಎಸ್‌ ಅಧಿಕಾರಿ ಆಗುವುದಕ್ಕೂ ಮೊದಲು ಎಂಬಿಬಿಎಸ್ ಪದವಿಯನ್ನ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಅವರ ಜೀವನದಲ್ಲಿ ನಡೆದ ಈ ಒಂದು ಘ’ಟನೆ ಆಕೆ ಕೇಳಿದಂತಹ ಒಂದು ಮಾತಿನಿಂದ ಅವರ ಹಿಡಿ ಜೀವನದ ಶೈಲಿಯೇ ಬದಲಾವಣೆ ಮಾಡಿತು ಅಂದಿನಿಂದಲೇ ಪ್ರಿಯಾಂಕ ಅವರು ಡಾಕ್ಟರ್ ವೃತ್ತಿಯಿಂದ

Advertisements
Advertisements

ಐಎಎಸ್‌ ಅಧಿಕಾರಿಯಾಗಿ ತಮ್ಮ‌ ಕ್ಷೇತ್ರವನ್ನ ಬದಲಾವಣೆ
ಮಾಡಿಕೊಂಡು ಜನರ ಸೇವೆಯನ್ನ ಮಾಡಲು ಪ್ರಿಯಾಂಕ ಶುಕ್ಲ ಅವರು ನಿರ್ಧಾರ ಮಾಡಿದರು 2006 ರಲ್ಲಿ ಪ್ರಿಯಾಂಕ ಶುಕ್ಲ ಅವರು ಲಕ್ನೋದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಎಂಬಿಬಿಎಸ್ ಪದವಿಯನ್ನ ಪಡೆದುಕೊಂಡಿದ್ದರು ಪದವಿಯನ್ನು ಪಡೆದ ನಂತರ ಅವರು ಲಕ್ನೋ ನಗರದಲ್ಲಿ ತಮ್ಮ ವೈದ್ಯ ವೃತ್ತಿಯನ್ನ ಆರಂಭ ಮಾಡಿದರು ಈಗೆ‌ ಲಕ್ನೋದಲ್ಲಿ ಪ್ರಾಕ್ಟೀಸ್ ನಡೆಯುವ ದಿನಗಳಲ್ಲಿ ಒಂದು ದಿನ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ಆರೋಗ್ಯ ತಪಾಸಣೆಗೆ ಅವರು ಹೋಗುವ ಸಂದರ್ಭ ಎದುರಾಯಿತು.. ಪ್ರಿಯಾಂಕ ಹೋದಂತಹ ಸ್ಥಳದಲ್ಲಿ ಅಲ್ಲಿನ ಒಬ್ಬ ಮಹಿಳೆ ಅಶುದ್ಧವಾದ ನೀರನ್ನ ತಾನು ಕುಡಿದು ತನ್ನ

ಮಕ್ಕಳಿಗೂ ನೀಡುತ್ತಿರುವುದನ್ನು ಪ್ರಿಯಾಂಕ ಗಮನಿಸಿದರು ಆಗ ಡಾಕ್ಟರ್ ಪ್ರಿಯಾಂಕ ಮಹಿಳೆ ಬಳಿ ಹೋಗಿ ಕೊಳಕು ನೀರನ್ನು‌ ಏಕೆ ಕುಡಿಯುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.. ಪ್ರಿಯಾಂಕ ಅವರು ಕೇಳಿದ ಪ್ರಶ್ನೆ ಆ ಮಹಿಳೆಗೆ ಹಿಡಿಸಲಿಲ್ಲ ಆಕೆ ಪ್ರಿಯಾಂಕ ಅವರನ್ನು ನೋಡುತ್ತಾ ನೀನೇನು ಐಎಎಸ್‌ ಅಧಿಕಾರಿನ ನನ್ನನ್ನ ಹೇಳುವುದಕ್ಕೆ ಎಂದು ಪ್ರಶ್ನೆ ಮಾಡಿದರು.. ಆಗ ಆ ಮಹಿಳೆ ಕೇಳಿದ ಪ್ರಶ್ನೆ ಡಾಕ್ಟರ್ ಆಗಿದ್ದ ಪ್ರಿಯಾಂಕ ಅವರ ಜೀವನದ ಶೈಲಿಯನ್ನೇ ಬದಲಾವಣೆ ಮಾಡಿ ಬಿಟ್ಡಿತ್ತು ಆಗ ಅವರು ತಾನು ಒಬ್ಬ ಐಎಎಸ್‌ ಅಧಿಕಾರಿ ಆಗಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದರು ಇನ್ನೂ ಐಎಎಸ್‌ ಅಧಿಕಾರಿ ಆಗಲು ಪರೀಕ್ಷೆ ಬರೆಯಲು ಸಜ್ಜಾದರು.. ಪ್ರಿಯಾಂಕ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಐಎಎಸ್‌ ಪರೀಕ್ಷೆಯಲ್ಲಿ ಯಶಸ್ಸು

ಕಾಣಲಿಲ್ಲ ಅದರೆ ತನ್ನ ಛಲ ಬಿಡದೆ ಮತ್ತೊಮ್ಮೆ ಪ್ರಯತ್ನ ಮಾಡಿದರು ಆಗ ಮೊದಲಿಗಿಂತ ಚನ್ನಾಗಿ ಶ್ರಮ ಪುಟ್ಟ ಓದಿ ಪರೀಕ್ಷೆ ತೆಗೆದುಕೊಂಡರು ಅದರ ಫಲವಾಗಿ‌ 2009 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿ ತಮ್ಮ‌ ಗುರಿಯನ್ನ ಸಾಧಿಸಿ ಒಬ್ಬ ಐಎಎಸ್‌ ಅಧಿಕಾರಿ ಆದರೂ ಪ್ರಿಯಾಂಕ ಅವರು ಇನ್ನೂ ಪ್ರಿಯಾಂಕ ಶುಕ್ಲ ಅವರು ಸೋಶಿಯಲ್ ಮೀಡಿಯಾದಲ್ಲಿ‌ ನಿರಂತರವಾಗಿ ಸಕ್ರಿಯವಾಗಿದ್ದು ಪ್ರಸ್ತುತ ಇವರು ಜನರಲ್ಲಿ ಕೋರೋನ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವನ್ನ ಮಾಡುತ್ತಿದ್ದು ಅವರು ಮಾಡುವ ಕಾರ್ಯಕ್ಕೆ ಜನ ಮೆಚ್ಚುಗೆಯನ್ನ ನೀಡಿದ್ದಾರೆ.. ಸ್ನೇಹಿತರೆ ಐಎಎಸ್‌ ಅಧಿಕಾರಿ ಪ್ರಿಯಾಂಕ ಶುಕ್ಲ ಅವರ ಬಗ್ಗೆ ನೆಯ ನಿಮ್ಮ ಅನಿಸಿಕೆ ತಿಳಿಸಿ..