Advertisements

ಸುಂದರ ಹುಡುಗಿಯನ್ನು ಮದುವೆಯಾಗಿ ಈ ವ್ಯಕ್ತಿ ಎಂಥಹ ಕೆಲಸ ಮಾಡಿದ್ದಾನೆ ಗೊತ್ತಾ? ನಿಜಕ್ಕೂ ಕಣ್ಣೀರಿ ಬರುವಂತಹ ಸ್ಟೋರಿ..

Kannada Mahiti

ಇವರ ಹೆಸರು ಎಸ್ ಪಿ ವಿಸ್ಮಯ ಇವರಿಗೆ ವಯಸ್ಸು ಇನ್ನೂ ಕೇವಲ 24 ವರ್ಷ ಇವರು ಡಾಕ್ಟರ್ ಕೆಲಸವನ್ನ ಮಾಡುತ್ತಿದ್ದರು.. ಕಳೆದ ವರ್ಷವಷ್ಟೇ ಮೋಟರ್ ವಾಹನ ವಿಭಾಗದ ಅಧಿಕಾರಿ ಎಸ್ ಕಿರಣ್ ಕುಮಾರ್ ಎನ್ನುವವರ ಜೊತೆ ವಿಸ್ಮಯ ಅವರ ಮದುವೆ ಬಹಳ ಅದ್ದೂರಿಯಾಗಿ ಮಾಡಲಾಯಿತು.. ಹೌದು ಕೇರಳ ಕೊಲ್ಲಂನ ನಿವಾಸಿಯಾಗಿದ್ದ ವಿಸ್ಮಯ ಅವರ ತಂದೆ ತಾಯಿ ನೋಡಿ ಕಿರಣ್ ಕುಮಾರ್ ಅಧಿಕಾರಿಯ ಜೊತೆ ವಿವಾಹ ಮಾಡಿ ಕೊಟ್ಟಿದ್ದಾರೆ. ‌ ಕೇಳಿದ ವರ್ಷ ಮೇ ತಿಂಗಳಿನಲ್ಲಿ ಈ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಿತು ಇತ್ತ ಮದುವೆಗೆ ಎಂದು ಅಳಿಯನಿಗೆ ಒಂದು ಎಕರೆ ಭೂಮಿ ಹಾಗು ಕಾರನ್ನು ಉಡುಗೊರೆಯಾಗಿ ನೀಡಲಾಯಿತು ಮಗಳು ಜೀವನ ಪೂರ್ತಿ ಸಂತೋಷವಾಗಿ ಇರಲಿ ಎಂದು ದೊಡ್ಡ ಅಧಿಕಾರಿಯ ಜೊತೆ ಮದುವೆ ಮಾಡಿ ತನ್ನ ಜವಾಬ್ದಾರಿ ಮುಗಿಯಿತು ಎಂದು ಅಂದುಕೊಂಡ ಅಪ್ಪ ಅಮ್ಮನಿಗೆ ಅನಕ್ಷರ ಸಹ ಶಾ’ಕ್ ಆಗಿತ್ತು.‌.

Advertisements
Advertisements

ಹೌದು ಮಗಳು ಮದುವೆಯಾಗಿ ವರ್ಷವಾಗಿತ್ತು ತನ್ನ ತವರಿಗೆ ಸಿಹಿ ಸುದ್ದಿ ತರಲಿದ್ದಾರೆ ಎಂದು ಅಂದು ಕೊಂಡಿದ್ದ ವಿಸ್ಮಯ ಅವರ ತಂದೆ ತಾಯಿಗೆ ಆಕೆ ಇನ್ನಿಲ್ಲವಾದ ಸುದ್ದಿ ಬಂದಿದ್ದು ಸ್ಥಳದಲ್ಲಿಯೇ ತಂದೆ ತಾಯಿ ಇಬ್ಬರು ಕ್ಷಣಮಾತ್ರದಲ್ಲೇ ಕುಸಿದು ಬಿದ್ದಿದ್ದಾರೆ.. ಹೌದು ವಿಸ್ಮಯಾಳ‌ ಗಂಡ ಮನೆಯಲ್ಲಿ ನೀಡುತ್ತಿದ್ದ ನೋ’ವುಗಳನ್ನ ತಾಳಲಾರದೆ ಗಂಡನ ಮನೆಯಲ್ಲಿ ನಿರ್ಧಾರ ಮಾಡಿ ಜೀವ‌ ಕಳೆದು ಕೊಂಡಿದ್ದಾರೆ.. ಆದರೆ ಈ ನಿರ್ಧಾರ ಮಾಡಿದ ತಕ್ಷಣ ಪೇಸ್ ಬುಕ್ ಹಾಗು ವ್ಯಾಟ್ಸಪ್ ಗಳಲ್ಲಿ ತನ್ನ ಗಂಡ ಪ್ರತಿನಿತ್ಯ ತನ್ನಗೆ ನೀಡುತ್ತಿದ್ದ ನೋವಿನ ಬಗ್ಗೆ ಹಾಗು ತನ್ನನ್ನು ಹೊಡೆಯುತ್ತಿದ್ದ ವಿಷಯದ ಬಗ್ಗೆ ಮಾತನಾಡಿ ಆ ಸಮಯದಲ್ಲಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾರೆ.. ಗಂಡ ಕಿರಣ್ ಕುಮಾರ್ ಮದುವೆಗೂ ಮುನ್ನ ಒಂದು ಎಕರೆ ಭೂಮಿ ಹಾಗು ಕಾರನ್ನ ಉಡುಗೊರೆಯಾಗಿ ಪಡೆದಿದ್ದರು ಕೂಡ ಆತನ್ನ ಹಣದ ಆಸೆ ತೀರಿರಲಿಲ್ಲ‌ ಪದೇ ಪದೇ ವಿಸ್ಮಯಾಗೆ

ಹಣ ತರುವಂತೆ ಪೀಡಿಸುತ್ತಿದ್ದ‌ ಎಂದು ತಿಳಿದು ಬಂದಿದೆ.. ಸುಂದರ ಸಂಸಾರ ಮಾಡಬೇಕಿದ್ದ ಈ ಜೋಡಿ ತನ್ನ ಕಯ್ಯಾರೆ ಹಾಳು ಮಾಡುಕೊಂಡ ಕಿರಣ್ ಕುಮಾರ್ ವಿಸ್ಮಯ ಅವರನ್ನ‌ ಹೋಡೆಯುತ್ತಿದ್ದ ಈ ಬಗ್ಗೆ ವಿಸ್ಮಯ ಸೋದರ ಸಂಬಂಧಿ ಬಳಿ‌ ವ್ಯಾಟ್ಸಪ್‌ ನಲ್ಲಿ ಎಲ್ಲವನ್ನ‌ ಹೇಳಿಕೊಂಡು ಕೊನೆಗೆ ಗಂಡನ ಮನೆಯಲ್ಲಿಯೇ ಜೀವ ಕಳೆದುಕೊಂಡಿದ್ದಾರೆ ಆಕೆಯ ಮೇಲೆ ಗಂಡ ಓಡೆದಿರುವ ಕಾಯದ ಗುರುತುಗಳು ಸಹ‌ ಕಂಡು ಬಂದಿದ್ದು ಅಷ್ಟೇ ಅಲ್ಲದೆ ಆತ ಮಾಡಿದ ಕಾಯದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.. ಗಂಡ ನೀಡುತ್ತಿದ್ದ ಹಿಂಸೆಯನ್ನ ನನ್ನಿಂದ ಸಹಿಸಲು ಆಗುತ್ತಿಲ್ಲ‌ ಬಹುಶಃ ಇದೇ ನನ್ನ ಕೋನೆಯ ಮೆಸೇಜ್ ಇರಬಹುದು ಎಂದು ಎಂದು ಬರೆದು ತನ್ನ ಜೀವವನ್ನ ಕಳೆದು ಕೊಂಡಿದ್ದಾರೆ..

ಒಬ್ಬ ವ್ಯಕ್ತಿ ತನ್ನ ಹಣದ ಆಸೆಗೆ ಮುಗ್ದ ಜೀವ ಬ’ಲಿಯಾಗಿ ಹೋಯಿತು ಇತ್ತ ಕಿರಣ್ ಕುಮಾರ್ ಅವರನ್ನ ತಮ್ಮ ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಿದ್ದಾರೆ.. ಒಳ್ಳೆಯ ಕೆಲಸ ಇತ್ತು ಹೆಂಡತಿ ಕೂಡ ಡಾಕ್ಟರ್ ಸುಖ ಜೀವನ ನಡೆಸಬೇಕಾಗಿದ್ದ ಈ ವ್ಯಕ್ತಿ ಕೇವಲ ಕೂಲಿ ಮಾಡಿ ತನ್ನ ಹೆಂಡತಿಯನ್ನ ಖುಷಿಯಿಂದ ನೋಡಿಕೊಳ್ಳಲು ಜನರೆ ಇಂತವರಿಗಿಂತ ನೂರು ಪಟ್ಟು ವಾಸಿ‌ ಎನಿಸುತ್ತದೆ.. ಈ ವ್ಯಕ್ತಿ ಮಾತ್ರ ಪೋಲಿಸರ‌ ಪಾಲದ ಆದರೆ‌ ಮದುವೆಯ ಬಗ್ಗೆ ನೂರಾರು ಕನಸು ಕಂಡಿದ್ದ ಆಕೆ ಮಸುವೆಯಾದ ಒಂದೇ ವರುಷಕ್ಕೆ ತನ್ನ ಜೀವನವನ್ನ ಕೋನೆಕೊಳ್ಳಿಸಿದ್ದಾರೆ.. ನಿಜಕ್ಕೂ ಇದು ಕಣ್ಣಿರು ತರಿಸುವ ವಿಷಯ ಅಂತಾನೇ ಹೇಳಬಹುದು.. ಸ್ನೇಹಿತರೆ ಈ ವ್ಯಕ್ತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..