Advertisements

ರಾಗಿ ಮುದ್ದೆ, ಡೋಲಾ 650 ಮಾತ್ರೆ ಎನ್ನುವ ಮಾತಿನಿಂದ ಸಕ್ಕತ್ ಫೇಮಸ್ ಆಗಿದ್ದ ಈಕೆಯ ಸ್ಥಿತಿ ಇಂದು ಏನಾಗಿದೆ ಗೊತ್ತಾ? ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯವಾಗಲ್ಲಿ ಯಾವುದೇ ಒಂದು ಘ’ಟನೆಯಾಗಲ್ಲಿ ಜನರಿಗೆ ತಲುಪಲು ಬಹಳಷ್ಟು ಸಮಯ ಬೇಕಾಗಿಲ್ಲ.. ಜನರು ಮನಸ್ಸು ಮಾಡಿದ್ರೆ ಅವರ ಅದೃಷ್ಟ ಜನ್ನಾಗಿದ್ರೆ ರಾತ್ರೋರಾತ್ರಿ ಎಲ್ಲೋ ಮೂಲೆಯಲ್ಲಿ ಇದ್ದವರು ಸಹ ಸಾಮಾಜಿಕ ಜಾಲತಾಣದಲ್ಲಿ ಮೂಲಕ ಸ್ಟಾರ್‌ ಆಗುತ್ತಾರೆ.. ಹೌದು ಮೈಸೂರಿನ ಜನತ ನಗರದ ನಿವಾಸಿಯಾಗಿದ್ದು ಬುಟ್ಟಿಗಳನ್ನು ಹೆಣೆದು ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದ ಶಶಿರೇಖಾ ಅವರು ಕೋ’ರೋನ ಸಮಯದಲ್ಲಿ ತಮ್ಮ ಕಷ್ಟಗಳನ್ನ ನೇರವಾಗಿ ಮಾದ್ಯಮ ಒಂದರಲ್ಲಿ ಬಡಜನರ ಪಡುವಂತಹ ಕಷ್ಟಗಳನ್ನು ಹೇಳಿಕೊಂಡಿದ್ದರು.. ಅಷ್ಟೇ ಅಲ್ಲದೆ ಇವರು ಹೇಳಿದ ಮಾತುಗಳು ಕೂಡ ತುಂಬಾನೇ ವೈರಲ್ ಸಹ ಆಗಿತ್ತು..

Advertisements
Advertisements

ಆದರೆ ಆಕೆಯ ಸ್ಥಿತಿ ಬೇರೆಯೇ ಆಗಿದೆ. ಹೌದು ಸ್ನೇಹಿತರೆ ಆದಿನ ಪ್ರತಿಯೊಬ್ಬ ಸಾಮಾನ್ಯ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಶಶಿರೇಖಾ ಮಾತಾನಾಡಿದ್ರು ನೇರ ನೇರವಾಗಿ ಪ್ರಶ್ನೆಗಳ‌ ರಾಜಕೀಯ ನಾಯಕರಿಗೆ ತಮ್ಮ ಸಾಮಾನ್ಯ ಜನರು ಪಡುವ ಕಷ್ಟಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದಳು. ಬಡವರು ನಿಮ್ಮ ಕಣ್ಣಿಗೆ ಕಣ್ಣೋಲ್ವ ವಯಸ್ಸಾದವರಿಗೆ ಮೊದಲೇ ಅಲೆ,‌ ಹುಡುಗರಿಗೆ ಎರಡನೇ ಅಲೆ ಮಕ್ಕಳಿಗೆ ಮೂರನೇ ಅಲೆ ಅದೇನು ಎಲ್ಲರಿಗೂ ಹೇಳ್ಬಿಟ್ಟು ಬರುತ್ತಾ ಮುಂದೆ ಹೋಟೆಯಲ್ಲಿ ಇರುವ ಮಗುವಿಗೆ ನಾಲ್ಕು ಅಲೆ ಅಂತ ಹೇಳಿದ್ರು, ಇದರ ಜೊತೆಗೆ ಯುಮಿನಿಟಿ ಪವರ್ ಬಗ್ಗೆ ಮಾತನಾಡಿದ ಶಶಿರೇಖಾ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅವರಿಗೆ ಬಹಳ ಯುಮಿನಿಟಿ ಪವರ್ ಇದೆ

78 ವರ್ಷ ವಯಸ್ಸಿನವರಿಗೆ ಯುಮಿನಿಟಿ ಪವರ್ ಇದೆ ಅದರೆ 28 ವರ್ಷದ ಸಾಮಾನ್ಯ ಜನರಿಗೆ ಯುಮಿನಿಟಿ ಪವರ್ ಇಲ್ಲ ಅಲ್ವಾ ಸರ್, ಯುಮಿನಿಟಿ ಪವರ್ ಅಂದ್ರೆ ಖಜಾನೆಯಲ್ಲಿ‌ ಇರುವ ಕಾಸು ಸರ್ ದೇಹದಲ್ಲಿ ಇರುವ ಶಕ್ತಿ ಅಲ್ಲ ಅಂತ ಮಾದ್ಯಮದ ಮೂಲಕ ರಾಜಕೀಯ ನಾಯಕರಿಗೆ ತ’ರಾಟೆಗೆ ತೆಗೆದುಕೊಂಡಿದ್ದರು.. ಇನ್ನೂ ಈ‌ ಹೆಣ್ಣು ಮಕ್ಕಳು ಮಾತನಾಡಿದ ನೇರ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈ’ರಲ್ ಆಗಿ ಎಲ್ಲ ಕಡೆ ಈ ಮಹಿಳೆಯ ವಿಡಿಯೋ ಸಕ್ಕತ್ ವೈ’ರಲ್ ಆಗಿತ್ತು. ಆದರೆ ವೈರಲ್ ಆಗಿದ್ದ ಶಶಿರೇಖಾ ಅವರ ಮಾತುಗಳು ದಿನಗಳು ಕಳೆದಂತೆ ಟ್ರೋಲ್ ಆಗಲು ಶುರುವಾಯಿತು ಬಹಳಷ್ಟು ಮಂದಿ ಆಕೆಯ ಮಾತುಗಳಾದ ಡೋಲಾ 650 ಮಾತ್ರೆ ಬಿಸಿ ರಾಗಿ ಇಟ್ಟು ಡೈಲಾಗ್ ಅನ್ನ ಡಬ್ ಮಾಡಿ ವಿಡಿಯೊಗಳನ್ನು ಮಾಡುತ್ತಿದ್ದರು..

ಇನ್ನೂ ಆಕೆಯ ಮಾತುಗಳನ್ನ ಹಾಡುಗಳಾಗಿ ಮಾಡಿ ಸಹ ಸಮಾಜಿಕ ಜಾಲತಾಣದಲ್ಲಿ ವೈ’ರಲ್ ಆಗಿತ್ತು.. ಆದರೆ‌ ಈಗ ಶಶಿರೇಖಾ ಹೇಳಿರುವುದೇ ಬೇರೆ ಹೌದು ನನ್ನನ್ನು ಟ್ರೋಲ್ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ ನಾವು ನಮ್ಮ ಕಷ್ಟಗಳನ್ನ ಹೇಳಿಕೊಂಡರೆ ನೀವು ಅದನ್ನ ತಮಾಷೆಯಾಗಿ ತೆಗೆದುಕೊಂಡಿದ್ದೀರಾ ಅದರಿಂದ ಏನು ಲಾಭ ನನ್ನ ಹೆಸರು ಬಳಸಿಕೊಂಡು ನೀವು ಪಾಲೊವರ್ ಗಳನ್ನ ಹೆಚ್ಚು ಮಾಡಿಕೊಳ್ಳಬಹುದು ಆದರೆ‌ ನನಗೆ ಅದರಿಂದ ಯಾವುದೇ ಲಾಭವಿಲ್ಲ..‌ ನನ್ನ ಹಾಗೆ ಕಷ್ಟದಲ್ಲಿ ಇರುವವರು ತುಂಬಾ ಜನ ಇದ್ದಾರೆ ಅಂತರವನ್ನ ಬೆಳಕಿಗೆ ತನ್ನಿ ಆಗ ನಿಮ್ಮಿಂದ ಬಹಳಷ್ಟು ಜನರಿಗೆ ಸಹಾಯ ಆಗುತ್ತದೆ ಎಂದು‌‌ ಶಶಿರೇಖಾ ಮಾದ್ಯಮದ ಮೂಲಕ ಟ್ರೋಲ್ ಮಾಡುವವರಿಗೆ ಮನವಿ ಮಾಡಿಕೊಂಡಿದ್ದಾರೆ..