Advertisements

ನಿಮ್ಮ ಜೀವನದಲ್ಲಿ ನಿಮಗೆ ಯಶಸ್ಸು ಸಿಗಬೇಕು ಅಂದ್ರೆ ತಪ್ಪದೆ ಈ ಮಾತುಗಳನ್ನು ನೆನಪಿಡಿ…

Inspire

ನಮಸ್ತೆ ಸ್ನೇಹಿತರೆ ನಮ್ಮ ಜೀವನದಲ್ಲಿ ಯಾರೋ ಬರುತ್ತಾರೆ ಯಾರು ಹೋಗುತ್ತಾರೆ ಆದರೆ ನಿನ್ನ ಬಗ್ಗೆ ಸ್ವಲ್ಪ ಕೂಡ ತಿಳಿಯದೆ ನಿನ್ನನ್ನು ಟಿಕೆ ಮಾಡೋದಕ್ಕೆ ಬರುತ್ತಾರೆ.. ಅಂಥವರ ಅಮಾಯಕತ್ವವನ್ನು ನೋಡಿ ನೀನು ನಗು ಪ್ರಪಂಚದಲ್ಲಿ ಇಂಥವರು ನಿನ್ನ ಸುತ್ತಮುತ್ತಲೂ ತುಂಬಾ ಜನ ಇರುತ್ತಾರೆ.. ಅವರ ಜೀವನವನ್ನು ಬಿಟ್ಟು ಬೇರೊಬ್ಬರ ಜೀವನದ ಬಗ್ಗೆ ಮತ್ತೊಬ್ಬರಿಗೆ ಚಾಡಿ ಹೇಳುತ್ತಾರೆ.. ಮತ್ತೊಬ್ಬರ ಜೀವನದ ಮೇಲೆ ಸ್ಟ್ಯಾಂಪ್ ಹಾಕುವ ರೀತಿ ಇರುತ್ತಾರೆ.. ಇಂಥವರು ನಮ್ಮ ಸುತ್ತಮುತ್ತ ತುಂಬಾ ಜನ ಇರುತ್ತಾರೆ, ಆದರೆ ನಮಗೆ ಅದು ತಿಳಿಯುವುದಿಲ್ಲ ಇನ್ನು ಅಂಥವರನ್ನು ನೋಡಿ ನಗೋದು ಬಿಟ್ಟು ಮತ್ತೇನು ಮಾಡಲು ಸಾಧ್ಯವಾಗುವುದಿಲ್ಲ..

Advertisements
Advertisements

ನಮ್ಮ ಹಿಂದೆ ಬಂದು ಚಾಡಿ ಕೂಡ ಹೇಳುತ್ತಾರೆ ಹಾಗೆ ನಮ್ಮ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ.. ಅವರ ಕೆಟ್ಟ ಬುದ್ಧಿಯನ್ನು ನೀನು ಕ್ಷಮಿಸು ಒಂದುವೇಳೆ ನೀನು ಅವರ ಬಳಿ ನಿಂತುಹೋದರೆ ನೀನು ನಿನ್ನ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.. ಆದರೆ ಯಾರೋ ನಿನ್ನ ಹಿಂದೆ ನಿಂತು ಮಾತಾಡೋ ಮಾತುಗಳು ನಿನ್ನ ಜೀವನದಲ್ಲಿ ಎಂದಿಗೂ ಕೂಡ ಉಪಯೋಗಕ್ಕೆ ಬರುವುದಿಲ್ಲ ಇನ್ನು ಅವರು ನಿನ್ನ ಮುಂದೆ ಬಂದು ನಿಂತು ಮಾತನಾಡಲು ಯೋಗ್ಯತೆ ಇಲ್ಲದಿದ್ದರೂ.. ನಿನ್ನ ಮುಂದೆ ನಿಂತು ನಿನ್ನನ್ನು ಪ್ರಶ್ನಿಸುವ ಹಾಗೆ ಮಾತನಾಡುವುದು ನಿನ್ನನ್ನು ಕೇವಲವಾಗಿ ನೋಡುವುದು ಆ ವಿಷಯಗಳು ನಿನಗೆ ಬೇಕಾಗಿರುವುದಿಲ್ಲ..

ಇವರು ಭೂಮಿಯ ಮೇಲೆ ಓಡಾಡುವ ಕೀಟಗಳು ಇದ್ದಾಗೆ, ಅವರಿಗೆ ಆಕಾಶದ ಬೆಲೆ ಏನು ತಾನೆ ಗೊತ್ತು.. ಇನ್ನು ಇವುಗಳನೆಲ್ಲ ಬಿಟ್ಟು ನಿನ್ನ ಗುರಿ ಸಾಧನೆ ಬಗ್ಗೆ ಮಾತ್ರ ಮಾಡು.. ತಲೆಬಗ್ಗಿಸಿ ನಿನ್ನ ಕೆಲಸ ಮಾತ್ರ ಮಾಡು.. ನಿನ್ನ ಜೀವನದ ಗುರಿ ಸಾಧನೆ ಬಗ್ಗೆ ಯೋಚನೆ ಮಾಡು ಇದೊಂದು ಮಾತ್ರವೇ ನೀನೇನು ಎಂಬುದು ಪ್ರಾಕ್ಟಿಕಲ್ ಆಗಿ ಈ ಸಮಾಜಕ್ಕೆ ತಿಳಿದು ಹೋಗುತ್ತದೆ.. ಹೊಟ್ಟೆ ತುಂಬಾ ತಿಂದು ಸಮಯ ಕಳೆಯಲಾರದ್ದೆ ಮಂಚದ ಮೇಲೆ ಮಲಗಿ ಸೋಮಾರಿಯಾಗಿ ಇರುವ ಈ ಪ್ರಪಂಚದಲ್ಲಿ, ಎಲ್ಲರೂ ನಿನ್ನನ್ನು ನೋಡಿ ನಾಚಿಕೆ ಪಡುವ ರೀತಿ ಕಷ್ಟಪಟ್ಟು ಕೆಲಸ ಮಾಡು ಆಗ ಪ್ರತಿಯೊಬ್ಬರಿಗೂ ನಿನ್ನ ಬಗ್ಗೆ ಬಾಯಿ ತೆಗೆದು ಮಾತನಾಡುವುದಕ್ಕೂ ಆಗುವುದಿಲ್ಲ, ಆದರೆ ಬಾಯಿ ಇದೆಯೆಂದು ತಮಗೆ ಇಷ್ಟವಾದ ರೀತಿಯಲ್ಲಿ ಮಾತನಾಡುತ್ತಾರೆ ಆದರೆ ಕಷ್ಟಪಡು ಎಂದರೆ ಮಾತ್ರ ಯಾರಿಗೂ ಕೂಡ ಮೈ ಕಂಟುವುದಿಲ್ಲ ಯಾರೊಬ್ಬರಿಗೂ ಕೂಡ ಶ್ರಮದ ಬೆಲೆ ತಿಳಿಯುವುದಿಲ್ಲ..

ತನ್ನ ಪಕ್ಕದಲ್ಲಿರುವ ವ್ಯಕ್ತಿಯ ಬೆಲೆ ಪಕ್ಕದ ವ್ಯಕ್ತಿಯನ್ನು ಗೌರವಿಸ ಬೇಕೆನ್ನುವ ಸಂಸ್ಕಾರ ಅವರಿಗೆ ಇರುವುದಿಲ್ಲ ಇಂಥವರ ಬಳಿ ನಿಂತು ಹೋಗುವುದು ಅಸಭ್ಯ ರೀತಿಯಲ್ಲಿ ವರ್ತಿಸುತ್ತಾ ಅಸಭ್ಯವಾಗಿ ಆಲೋಚನೆ ಮಾಡಿ ಮಾತನಾಡುವವರನ್ನು ಎಂದಿಗೂ ಲೆಕ್ಕಿಸಬಾರದು ಪರಿಶುದ್ಧವಾಗಿ ನಿನ್ನ ದಾರಿಯಲ್ಲಿ ನೀನು ಚಲಿಸು ನಿನ್ನ ಎದುರು ನಿನ್ನಲು ಧೈರ್ಯವಿಲ್ಲದೆ ಎಲ್ಲರೂ ತಮ್ಮಷ್ಟಕ್ಕೆ ತಾವೇ ಪಕ್ಕಕ್ಕೆ ಸರಿಯುತ್ತಾರೆ.. ನಿನ್ನನ್ನು ಹಾಳುಮಾಡಲು ನೀನು ಮಾಡುವ ಕೆಲಸವನ್ನು ಕೆಡಿಸಲು ನಿನ್ನ ಬೆನ್ನ ಹಿಂದೆಯೇ ದ್ರೋಹಿಗಳು ಇರುತ್ತಾರೆ.. ಅವರು ಹೇಳುವ ಮಾತುಗಳನ್ನು ಕೇಳಿ ಎಂದಿಗೂ ನೀನು ಹಿಂದಿ ತಿರುಗಬೇಡ..

ನಿನ್ನ ಧೈರ್ಯವನ್ನು ನೋಡಿ ಅವರೇ ನಿನ್ನನ್ನು ಬಿಟ್ಟು ಹಿಂದೆ ಹೋಗುತ್ತಾರೆ.. ಜೀವನದಲ್ಲಿ ಗೆಲ್ಲುತ್ತಾ ಗೆಲ್ಲುತ್ತಾ ಕೊನೆಗೆ ಸೋತರೆ ಅವರು ಬೀದಿಗೆ ಬರುತ್ತಾರೆ.. ಅದೇ ರೀತಿ ಜೀವನದಲ್ಲಿ ಸೋಲುತ್ತಾ ಸೋಲುತ್ತಾ ಕೊನೆಗೆ ಗೆದ್ದರೆ ಆ ವ್ಯಕ್ತಿ ಇತಿಹಾಸವನ್ನೇ ಸೃಷ್ಟಿ ಮಾಡುತ್ತಾನೆ..