Advertisements

ಭಿಕ್ಷುಕ ಎಂದುಕೊಂಡು ಶೋರೂಮ್ ನಿಂದ ಆಚೆ ದಬ್ಬಿದ‌ ಸಿಬ್ಬಂದಿ! ನಂತರ ನಿಜಾಂಶ ಗೊತ್ತಾದಾಗ ಅಲ್ಲಿ ನಡೆದಿದ್ದೇ ಬೇರೆ?

Inspire

ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚ ಹೇಗಿದೆ ಎಂದರೆ ವ್ಯಕ್ತಿಯ ಬಟ್ಟೆ ವೇಷಭೂಷಣ ನೋಡಿ ಅವರನ್ನು ಹಾಗೂ ಅವರ ವ್ಯಕ್ತಿತ್ವವನ್ನು ಅಳತೆ ಮಾಡುತ್ತಾರೆ.. ಅದರಲ್ಲೂ ಸ್ವಲ್ಪ ಅಳೆಯ ಬಟ್ಟೆ ಹಾಕಿಕೊಂಡು ನಗರದ ಮಾಲ್ ಗಳಿಗೆ ‌ಹಾಗೂ ಶೋರೂಂಗೆ ಹೋದರೆ, ಅವರಿಗೆ ಯಾರು ಕೂಡ ಬೆಲೆ ಕೊಡುವುದಿಲ್ಲ.. ನಮ್ಮನ್ನು ಮಾತನಾಡಿಸುತ್ತಿದ್ದರು ಯಾರಾದರೂ ಸುಟ್ಟು ಬೂಟು ಹಾಕಿಕೊಂಡು ಬಂದರೆ, ನಮ್ಮನ್ನು ಬಿಟ್ಟು ಅವರಿಗೆ ಹೆಚ್ಚು ಗಮನ ಕೊಡುತ್ತಾರೆ.. ಅಂತವರು ಮುಟ್ಟಿ ನೋಡಿಕೊಳ್ಳುವಂತ ಘಟನೆ ಇದು.. ಥೈಲ್ಯಾಂಡ್ ದೇಶಕ್ಕೆ ಸೇರಿದ ವಯಸ್ಸಾದ ಒಬ್ಬ ವ್ಯಕ್ತಿ ಅಳೆಯ ಬಟ್ಟೆಯನ್ನು ಹಾಕಿಕೊಂಡು, ಥಾಮಸ್ ಅಲೆಕ್ಸಾ ಎನ್ನುವ ಶೋರೂಮ್ ಗೆ ಹೋಗುತ್ತಾರೆ,

[widget id=”custom_html-2″]

Advertisements
Advertisements

ಇನ್ನು ಮುದುಕನ ವೇಷಭೂಷಣ ನೋಡಿದ ಆ ಶೋರೂಮ್ ನ ಬೈಕ್ ಸೇಲ್ಸ್ ಸಿಬ್ಬಂದಿ, ಯಾರೋ ಬಿಕ್ಷುಕ ಇರಬಹುದು ಎಂದು ತಿಳಿದು ಅತನ ಕಡೆ ಗಮನ ಕೊಡುವುದಿಲ್ಲ.. ಸಿಬ್ಬಂದಿ ಬಳಿ ಹೋಗಿ ಈ ವ್ಯಕ್ತಿ ಈ‌ ಬೈಕ್ ಗಳ ಬೆಲೆ ಎಷ್ಟು ನಾನು ಈ ಬೈಕ್ ಗಳನ್ನು ನೋಡಬಹುದಾ ಎಂದು ಆ ಶೋರೂಮ್ ಸಿಬ್ಬಂದಿ ಬಳಿ ಕೇಳುತ್ತಾನೆ.. ಆತನ ಮಾತುಗಳನ್ನು ಕೇಳಿದ ಬೈಕ್ ಸೇಲ್ಸ್ ಸಿಬ್ಬಂದಿ ನಗಾಡುತ್ತಾರೆ ಕಾಮಿಡಿ ಮಾಡುತ್ತಾರೆ.. ನಂತರ ಆ ವ್ಯಕ್ತಿಯನ್ನು ಶೋರೂಮ್ ನಿಂದ ಆಚೆ ಹೋಗು ನಮ್ಮಗೆ ತಲೆ ತಿನ್ನಬೇಡ ಎಂದು ಮುದುಕನಿಗೆ ಹೇಳುತ್ತಾರೆ.. ಇನ್ನು ಸಿಬ್ಬಂದಿಯ ನಡವಳಿಕೆಯಿಂದ ಬೇಸರ ಪಟ್ಟು ಶೋರೂಮ್ ನಿಂದ ಆಚೆ ಬಂದ ಈ ವ್ಯಕ್ತಿ, ಪಕ್ಕದ ಮತೊಂದು ಬೈಕ್ ಶೋರೂಮ್ ಒಳಗೆ ಹೋಗುತ್ತಾರೆ..

[widget id=”custom_html-2″]

ಇದನ್ನು ನೋಡಿದ ಥಾಮಸ್ ಅಲೆಕ್ಸಾ ಶೋರೂಮ್ ನ ಸಿಬ್ಬಂದಿ, ನೋಡ್ರೋ ನೋಡ್ರೋ ಭಿಕ್ಷುಕ ಬೇರೆ ಶೋರೂಮ್ ಗೆ ಹೋಗುತ್ತಿದ್ದಾನೆ, ಎಂದು ನಗಾಡುತ್ತಾರೆ.. ಇನ್ನು ಎರಡು ಮೂರು ಶೋರೂಮ್ ಗೆ ಹೋದರು ಈ ವ್ಯಕ್ತಿಗೆ ಅದೆ ರೀತಿಯ ಅನುಭವ ಹಾಗುತ್ತದೆ.. ಮತ್ತೆ ಥಾಮಸ್ ಅಲೆಕ್ಸಾ ಶೋರೂಮ್ ಗೆ ಬಂದ ಈ‌ ವ್ಯಕ್ತಿ, ನನಗೆ ‘ಹಾರ್ಲೆ ಡೇವಿಡ್ಸನ್ ಬೈಕ್’ ತೋರಿಸುತ್ತಿರಾ‌ ಎಂದು ವಿನಾಯದಿಂದ ಕೇಳುತ್ತಾನೆ.. ಮತ್ತೆ ಕಾಮಿಡಿ ಮಾಡುತ್ತಾ ನಗಾಡಿದ ಶೋರೂಮ್ ಸಿಬ್ಬಂದಿ, ‌ಅಯ್ಯೋ ಸ್ವಾಮಿ ಆ ಬೈಕ್ ಬೆಲೆ ಎಷ್ಟು ಗೊತ್ತಾ ಎಂದು ಹೇಳಿ ಮತ್ತೆ ನಗಾಡುತ್ತಾ.. ಹಾರ್ಲೆ ಡೇವಿಡ್ಸನ್ ಬೈಕ್ ತೋರಿಸಲು ನಿರಾಕರಿಸುತ್ತಾರೆ..

[widget id=”custom_html-2″]

ಇದರಿಂದ ತುಂಬಾ ನೋದುಕೊಂಡ ಈ ವ್ಯಕ್ತಿ ನಿಮ್ಮ ಓನರ್ ಅನ್ನು ಕರೆಯಿರಿ ಎಂದು ಕೇಳುತ್ತಾರೆ.. ಆ ಮಾತಿಗೂ ಸಿಬ್ಬಂದಿಗಳು ಕಿವಿ ಕೊಡುವುದಿಲ್ಲ.. ಆಗ ನೇರವಾಗಿ ಶೋರೂಮ್ ನಲ್ಲಿ ಒನರ್ ಇರುವ ಕಚೇರಿ‌ ಒಳಗೆ ಹೋಗುತ್ತಾನೆ.. ನಂತರ ಒನರ್ ಬಳಿ ಹೋಗಿ ನನಗೆ ಹಾರ್ಲೆ ಡೇವಿಡ್ಸನ್ ಬೈಕ್ ತೋರಿಸ್ತೀರಾ ಎಂದು ಕೇಳುತ್ತಾರೆ..‌‌ ಒನರ್ ಬಂದು ಬೈಕ್ ತೋರಿಸುತ್ತಾರೆ.. ಹಾರ್ಲೆ ಡೇವಿಡ್ಸನ್ ಬೈಕ್ ಹತ್ತಿ ಕುತ್ತಾ ಈ ವ್ಯಕ್ತಿ ಇದರ ಬೆಲೆ ಎಷ್ಟು ಎಂದು ಕೇಳುತ್ತಾರೆ.. ಒನರ್‌ 12‌ ಲಕ್ಷ ಎಂದು ಹೇಳಿದ ತಕ್ಷಣ ತನ್ನ ಜೇಬಿನಿಂದ 12 ಲಕ್ಷ ಹಣವನ್ನು ತೆಗೆದು ಕೊಟ್ಟ ಈ‌ ವ್ಯಕ್ತಿ, ಆದಷ್ಟು ಬೇಗ ನನಗೆ ಬೈಕ್ ಕೋಡಿ ಎಂದು ಹೇಳುತ್ತಾರೆ..

ಆ ಕ್ಷಣ ಅಲ್ಲಿನ ಸಿಬ್ಬಂದಿಗೆ ಕಪಾಳಕ್ಕೆ ಒಡೆದಂತೆ ಆಯಿತು.. ಅಲ್ಲಿಯವರೆಗೂ ಇವರನ್ನು ಭಿಕ್ಷುಕನಂತೆ ನೋಡಿದ ಈ ಸಿಬ್ಬಂದಿ, ನಂತರ ಸರ್ ಇಲ್ಲಿ ಬಂದು ಕುಳಿತುಕೊಳ್ಳಿ ಎಂದು ಪಕ್ಕದಲ್ಲೇ ಇದ ಚೇರ್ ಹಾಕಿ ಸರ್‌ ಈ ಬೈಕ್ ನ ಮೈಲೇಜ್ ಇಷ್ಟು‌ ಎಂದು, ಬೈಕ್ ನ ವಿವರಣೆ ಕೊಡಲು ಮುಂದಾಗಿದ್ದಾರೆ.. ಇನ್ನು ಈತನ ಪೋಟೋಗಳು ವೈರಲ್ ಹಾಗುತ್ತಿದ್ದಂತೆ, ಈ‌ ವ್ಯಕ್ತಿಯ ಬಗ್ಗೆ ಮಾತನಾಡಿದ ಈತನ ತಂಗಿ ಇವನ್ನು ನನ್ಮ ಅಣ್ಣ ಇವನ ಹೆಸರು ಲುಮ್ ಡಚಾ ಎಂದು ಹೇಳುತ್ತಾರೆ.. ಅವರು ಜೀವನ ಪೂರ್ತಿ ನಮಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು.. ಅವರಿಗೆ ಯಾವುದೇ ಚಟಾ ಇಲ್ಲ ಜೂಜು ಹಾಡಿ ಹಣವನ್ನು ಸಂಪಾದನೆ ಮಾಡಿದವರಲ್ಲಾ, ಕಷ್ಟ ಪಟ್ಟು ದುಡಿದು, ತನ್ನ ಕನಸಿನ ಬೈಕ್ ಕೊಂಡು ಕೊಳ್ಳಬೇಕು ‌ಎಂದು ಹಣವನ್ನು ಕೂಡಿಟ್ಟಿದ್ದರು, ಎಂದು ಹೇಳಿದ್ದಾರೆ.. ಸ್ನೇಹಿತರೆ ವ್ಯಕ್ತಿಯ ಬಟ್ಟೆ ನೋಡಿ ಅವನನ್ನು ಅಳತೆ ಮಾಡುವುದು ತಪ್ಪು ಎಂದು ನಿಮಗೆ ಅನಿಸಿದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..