ನಮಸ್ತೆ ಸ್ನೇಹಿತರೆ, ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ಅವರ ಧಾರಾವಾಹಿ ಜಗತ್ ಪ್ರಸಿದ್ಧಿ ಪಡೆದಿದ್ದೆ.. ಈ ಧಾರಾವಾಹಿಯನ್ನು ಜನಪ್ರಿಯ ತುಂಬಾನೇ ಇಷ್ಟ ಪಟ್ಟಿದ್ದಾರೆ ಅದರಲ್ಲೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಎಲ್ಲಾ ನಟ ನಟಿಯರು ಕೂಡ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.. ಇನ್ನೂ ಈ ಧಾರಾವಾಹಿಯಲ್ಲಿ ತಾಯಿ ಭೀಮದೇವಿ ಪಾತ್ರ ಮಾಡುತ್ತಿರುವ ನಟಿ ನಿಜ ಜೀವನದಲ್ಲಿ ಹೇಗಿದೆ ಗೊತ್ತಾ.? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಮಾಹಾನಯಕ ಭೀಮರಾವ್ ಅಂಬೇಡ್ಕರ್ ಕನ್ನಡ ಕಿರುತೆರೆಯಲ್ಲಿ ದಾ’ಖಲೆಯನ್ನು ಸೃಷ್ಟಿಸಿದೆ, ಭಾರತ ರತ್ನ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜೀವನ ಚ’ರಿತ್ರೆಯನ್ನು ಆದರಿಸಿರುವ ಬಹುದೊಡ್ಡ ಧಾರಾವಾಹಿಯಾಗಿದ್ದು..
[widget id=”custom_html-2″]

ಜೀವನದಲ್ಲಿ ನೊಂ’ದಿರುವ ಜನರ ಪರವಾಗಿನಿಂತ ನಾಯಕ ಭೀಮರಾವ್ ಅಂಬೇಡ್ಕರ್, ಈ ಮಹಾನ್ ವ್ಯಕ್ತಿಯ ತಾಯಿ ಭೀಮಬಾಯಿ.. ಭಾರತದಲ್ಲಿ ಕೋಟ್ಯಾಂತರ ಜನರು ಸಮಾನತೆಯಿಂದ ನೆ’ಮ್ಮದಿಯಿಂದ ಜ’ವಾಬ್ದಾರಿಯುತ್ತವಾಗಿ ಜೀವನ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಬಹುಮುಖ್ಯ ಕಾರಣ ಭೀಮಬಾಯಿ, ಇಂತಹ ಬಹು ದೊಡ್ಡ ಪಾತ್ರವನ್ನ ಮಾಹಾನಾಯಕ ಧಾರಾವಾಹಿಯಲ್ಲಿ ನೆಹ ಜೋಶಿ ಅವರು ನಟಿಸುತ್ತಿದ್ದಾರೆ.. ನಟಿ ನೆಹ ಜೋಶಿ ಅವರಿಗೆ 33 ವರ್ಷ ವಯಸ್ಸಾಗಿದೆ.. ರಂಗಭೂಮಿ ಕಲಾವಿದೆ ಯಾಗಿರುವ ನೆಹ ಜೋಶಿ ಅವರು ಮೂಲತಃ ಪುಣೆಯಾವರು.. ಇನ್ನೂ ತಮ್ಮ ಕಾಲೇಜಿನ ದಿನಗಳಲ್ಲಿ ಹಲವಾರು ಬಹುಮಾನವನ್ನು ಪಡೆದಿದ್ದಾರೆ..
[widget id=”custom_html-2″]

ಇವರು ಧಾರಾವಾಹಿಗಳಲ್ಲಿ ಅಲ್ಲದೆ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಅದರಲ್ಲಿ14 ಮರಾಠಿ ಸಿನಿಮಾ ಹಾಗು 4 ಹಿಂದಿ ಸಿನಿಮಾಗಳಲ್ಲಿ ನಟಿ ನೆಹ ಜೋಶಿ ಅವರು ನಟಿಸಿದ್ದಾರೆ.. ನೆಹ ಜೋಶಿ ಅವರು 2000 ಇಸವಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ವರ್ಣ ಪವರ್ಸ್ ಎಂಬ ಸೀರಿಯಲ್ ನಲ್ಲಿ ನಟಿಸಿದರು.. ಆದರೆ ತಮ್ಮ 20 ವರ್ಷದ ವೃತ್ತಿ ಜೀವನದಲ್ಲಿ ನಿಜಕ್ಕೂ ಇವರು ಹೆಚ್ಚಾಗಿ ಸಮಯ ನೀಡಿದ್ದು ಮಾಹಾನಾಯಕ ಭೀಮರಾವ್ ಅಂಬೇಡ್ಕರ್ ಸೀರಿಯಲ್ ನಲ್ಲಿ ಭೀಮಬಾಯಿ ಪಾತ್ರಕ್ಕೆ.. ಇನ್ನೂ ನೆಹ ಜೋಶಿ ಅವರು ಎಲ್ಲಿಗೆ ಹೋದರೂ ಅವರನ್ನು ಜನರು ಭೀಮಬಾಯಿ ಎಂದೇ ಗುರುತಿಸಲ್ಪಡುತ್ತಾರೆ.. ಇನ್ನೂ ಮಾಹಾನಾಯಕ ಧಾರಾವಾಹಿಯ ನಿರ್ದೇಶಕರು ಈ ಸೀರಿಯಲ್ ನಲ್ಲಿ ಭೀಮಬಾಯಿ ಪಾತ್ರಕ್ಕೆ ನೆಹ ಜೋಶಿ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಖ್ಯ ಕಾರಣ ರಂಗಭೂಮಿ..

ಇವರು ರಂಗಭೂಮಿ ಕಲಾವಿದೆಯಾಗಿ ಸಾಕಷ್ಟು ನಾಟಕಗಳಲ್ಲಿ ನೆಹ ಜೋಶಿ ಅವರು ಅಭಿನಯಿಸಿದ್ದರು.. ನೆಹ ಜೋಶಿ ಅವರು ನಾಟಕ, ನಾಟ್ಯ ಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ.. ಇನ್ನೂ ಈ ಭೀಮಾದೇವಿ ಪಾತ್ರಕ್ಕೆ ಹಲವಾರು ಪುಸ್ತಕಗಳನ್ನು ಓದಿದ್ದರು ನೆಹ ಜೋಶಿ ಅವರು.. ಸ್ನೇಹಿತರೆ ಈ ಧಾರಾವಾಹಿಯಲ್ಲಿ ಇವರ ಪಾತ್ರ ಹಾಗು ಡಾ ಅಂಬೇಡ್ಕರ್ ಅವರ ಜೀವನದ ಧಾರಾವಾಹಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..