ನಮಸ್ತೆ ಸ್ನೇಹಿತರೆ, ಬಾಳು ಮೂರೇ ದಿನ ಬಾಳು ಜೋಪಾನ ಅನ್ನೊ ಮಾತು ಈ ಘ’ಟನೆಯನ್ನ ನೋಡಿದ್ರೆ ಅಕ್ಷರ ಸಹ ಸತ್ಯ ಅನಿಸುತ್ತದೆ. ಮನುಷ್ಯನ ಜೀವನ ನೀರಿನ ಮೇಲೆ ಬರುವ ಗುಳೆಯ ಹಾಗೆ, ಕ್ಷಣ ಮಾತ್ರದಲ್ಲಿ ಕಣ್ಣ ಮುಂದೆ ಇದ್ದವರು ಇಲ್ಲದಾಗೆ ಆಗಹುದು.. ಸಾ’ವು ಯಾವಾಗ ಯಾರಿಗೆ ಯಾವ ರೀತಿ ಯಾರನ್ನ ಅವರಿಸುತ್ತದೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.. ಯಾಕೆಂದರೆ ಇದೇರೀತಿ ಈ ಪ್ರಕೃತಿಯ ಮಡಿಲಲ್ಲಿ ತುಂಬಾ ಖುಷಿಯಿಂದ ಇದ್ದ ವೈದ್ಯೆ ಒಬ್ಬರು ಕೆಲವೇ ಕೆಲವು ನಿಮಿಷಗಳಲ್ಲಿ ಸಾ’ವಿನ ಮನೆಯನ್ನ ಸೇರಿದ್ದಾರೆ.. ಅಷ್ಟಕ್ಕೂ ಆ ಡಾಕ್ಟರ್ ಗೆ ಆಗಿದ್ದೇನು ಪ್ರಕೃತಿಯ ಮದ್ಯದಲ್ಲಿ ಅಷ್ಟೊಂದು ಖುಷಿಯಿಂದ ಇದ್ದ ಇವರ ಅ’ಕಾಲಿಕ ಮ’ರಣಕ್ಕೆ ಕಾರಣವೇನು ಅಂತ ನೋಡೋಣ ಬನ್ನಿ..

ಈ ಪ್ರಕೃತಿ ಮಾತೆ ಒಮ್ಮೆಲೆ ಕೋ’ಪಗೊಂಡರೆ ಸಾಕು ಅದರ ಕೆಂ’ಗಣ್ಣಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.. ಇಂತಹುದೇ ಒಂದು ಘ’ಟನೆ ಮೊನೆ ಮೊನೆಯಷ್ಟೇ ಹಿಮಾಚಲ ಪ್ರದೇಶದಲ್ಲಿ ನಡೆದಿದೆ… ಹೌದು ಪ್ರವಾಸಿ ತಾಣಗಳ ರಾಜ್ಯ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು 20 ಜನ ಪ್ರವಾಸಿಗರು ಹೋಗಿದ್ದರು. ಅದೇರೀತಿ ಜೈಪುರ ನಿವಾಸಿಗಿದ್ದ ಆರ್ಯುವೇದ ವೈದ್ಯೆ ದೀಪಶರ್ಮಾ ಕೂಡ ಅಲ್ಲಿಗೆ ಹೋಗಿದ್ದರು.. ಹಿಮಾಚಲ ಪ್ರದೇಶದಲ್ಲಿ ಖುಷಿಯ ಕ್ಷಣಗಳನ್ನ ಆನಂದಿಸಲು ಹೋಗಿದ್ದ ದೀಪಾ ಹಾಗು ಉಳಿದ ಎಂಟು ಜನ ಪ್ರವಾಸಿಗರು ಪ್ರಕೃತಿ ದೇವಿಯ ಕೋ’ಪಕ್ಕೆ ಕ್ಷಣ ಮಾತ್ರದಲ್ಲಿ ಮಂಡಿ ಹುರಿ ಸಾ’ವಿನ ಮನೆ ಸೇರಿದ್ದಾರೆ.. ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಕಣಿವೆಯಲ್ಲಿ

ಗುಟ್ಟದ ಮೇಲ್ಬಾಗದಲ್ಲಿ ಕಲ್ಲು ಬಂಡೆಗಳು ಉ’ರುಳಿ ಬಂದಿದ್ದು ಅದರಿಂದ ಆಲಿದ್ದ ಸೇತುವೆ ನಿಮಿಷಗಳಲ್ಲಿ ಮುರಿದು ಬಿದ್ದು ಅದರಿಂದ 9 ಮಂದಿ ಸಾ’ವನ್ನಪ್ಪಿದ್ದು 11ಜನರಿಗೆ ಗಂ’ಭೀರ ಕಾ’ಯಗಳಾಗಿವೆ.. ಆದರೆ ಈ ದುಃ’ಖದ ಸಂಗತಿಯ ಜೊತೆ ಮತ್ತೊಂದು ಮನ ಕಲಕುವ ವಿಷಯ ಏನೆಂದರೆ ಡಾಕ್ಟರ್ ದೀಪ ಅವರು ಸಾ’ಯುವ ಕೇಲವು ಘಂಟೆಗೂ ಮುನ್ನ ತಾವು ವೀಕ್ಷಣೆ ಮಾಡಿದ ಸ್ಥಳಗಳ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡು ಈ ಪ್ರಕೃತಿ ಮಾತೆ ಇಲ್ಲದೆ ಜೀವನ ಇಲ್ಲ ಭಾರತದ ನಾಗರಿಕರಿಗೆ ಅವಕಾಶ ಇರುವ ಕೊನೆಯ ಕೇಂದ್ರದಲ್ಲಿ ನಿಂತಿದ್ದೇನೆ ಎಂದವರ ಜೀವನದ ಪ್ರಯಾಣ ಹಿಮಾಚಲ ಪ್ರದೇಶದಲ್ಲಿ ಕೊನೆಯಾಗಿದೆ.. ಸ್ನೇಹಿತರೆ ಮನುಷ್ಯನಿಗೆ ಸಾ’ವು ಹೇಗೆ ಬರುತ್ತದೆ ಅಂತ ಯಾರು ಕೂಡ ಊಹಿಸಲು ಸಾಧ್ಯವಿದೆ ಅಲ್ಪ..