Advertisements

ರೈತನಾಗಿ ಭೂ ತಾಯಿಯ ಸೇವೆ ಮಾಡಬೇಕೆಂಬ ಮಹದಾಸೆ ಇತ್ತಂತೆ ನಮ್ಮ ಅಣ್ಣಾವ್ರಿಗೆ.! ಡಾ ರಾಜ್‍ಕುಮಾರ್ ಅವರ ಕೊನೆಯ ಆಸೆ ಏನಿತ್ತು ಗೊತ್ತಾ.! ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಡಾ// ರಾಜ್‍ಕುಮಾರ್ ಈ ಹೆಸರು ಕೇಳಿದರೆ ಸಾಕು ಎಲ್ಲರ ಮನಸ್ಸಿನ ಮೊದಲು ಬರೋದ್ದು ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ಎಂದು.. ಡಾ, ರಾಜ್‍ಕುಮಾರ್ ಅವರ ಸಿಂಗನಲ್ಲೂರಿನ ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ‌ ಎಪ್ರಿಲ್ 28 1929 ರಂದು ಜನಿಸಿದರು.. ಇವರಿಗೆ ಮುತ್ತುರಾಜು(ಮುತ್ತಣ್ಣ) ಎಂಬ ಹೆಸರಿನಿಂದ ನಾಮಕರಣ ಮಾಡಿದರು.. ರಾಜ್ ಕುಮಾರ್ ಅವರಿಗೆ ವರದರಾಜ್ ಎಂಬ ಸಹೋದ, ಹಾಗು ಶಾರದಮ್ಮ ಎಂಬ ತಂಗಿಯೂ ಇದ್ದರು.. 1953 ಜೂನ್25 ರಂದು ಡಾ ರಾಜ್‍ಕುಮಾರ್ ಅವರು ಪಾರ್ವತಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ನಂತರ ಪಾರ್ವತಮ್ಮ ರಾಜ್‍ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾದರು..

[widget id=”custom_html-2″]

Advertisements
Advertisements

ಡಾ, ರಾಜ್‍ಕುಮಾರ್ ಅವರಿಗೆ ಮೂರು ಜನ ಗಂಡು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು ಇದ್ದರು,‌ ರಾಜ್ ಕುಮಾರ್ ಅವರ ಗಂಡು ಮಕ್ಕಳ ಬಗ್ಗೆ ನಮಗೆ ಗೊತ್ತಿರುವ ವಿಷಯ ಆದರೆ ಇವರ ಹೆಣ್ಣು ಮಕ್ಕಳ ಹೆಸರು ಪೂರ್ಣಿಮಾ ಹಾಗು ಲಕ್ಷ್ಮಿ.. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಟಕಗಳನ್ನು ಮಾಡುವ ಮೂಲಕ ಬಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು, ಅವರ ಮಾತು ಹಾಗು ತನ್ನ ಅಭಿಮಾನಿಗಳಿಗೆ ಕೊಡುವ ಗೌರವದಿಂದ ಅತ್ತಿ‌ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ.. ಇವರ ಗುಣ ಸ್ವಭಾವ ಅಭಿನಯದಿಂದ ಆಗಿನ ಕಾಲದಲ್ಲೇ ಡಾಕ್ಟರೇಟ್ ಪ್ರಶಸ್ತಿ ಕೂಡ ಸಿಕ್ಕಿತು, ನಂತರ ಮುತ್ತುರಾಜ್ ಅವರನ್ನು ಡಾ// ರಾಜ್ ಕುಮಾರ್ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು.. ಆದರೆ ಡಾ ರಾಜ್‍ಕುಮಾರ್ ಅವರಿಗೆ ತನ್ನ ಚಿಕ್ಕ ವಯಸ್ಸಿನಿಂದಲೂ ಕನಸು ಕಂಡಿದ್ದರಂತೆ ಅದು ಏನು ಗೊತ್ತಾ, ನೋಡೋಣ ಬನ್ನಿ..

[widget id=”custom_html-2″]

ಸ್ನೇಹಿತರೆ ಡಾ ರಾಜ್‍ಕುಮಾರ್ ಅವರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ದಿನ ಈ ಕೆಲಸ ಮಾಡಬೇಕು ಎನ್ನುವ ಕನಸು ಕಂಡಿದ್ದರಂತೆ, ತನ್ನ ಕನಸಿನ ಬಗ್ಗೆ ಮುತ್ತುರಾಜ್ ಈ ರೀತಿ‌ ಹೇಳಿದ್ದಾರೆ.. “ನಾನು ಪ್ರತಿನಿತ್ಯ ಮೂರು ಮೈಲಿ ನಾಲ್ಕು ಮೈಲಿ ಕಾಡಿಗೆ ಹೋಗುತ್ತಿದ್ದೆ ಮರಿಗಳ ಹಸುಗಳನ್ನ ಮೇಯಿಸುತ್ತಿದ್ದೆ ಇಂತಹ ಅನೇಕ ಕೆಲಸವಲ್ಲ ಮಾಡುತ್ತಿದ್ದೆ, ಆದರೆ ನನಗೆ ಬೇರೆ ಎಂದರೆ ನನ್ನ ವೃತ್ತಿ ಬಿಟ್ಟು ಇನ್ನೊಂದರಲ್ಲಿ ತೃಪ್ತಿ ಸಿಗುತ್ತಿತ್ತು ಯಾವುದೇ ಎಂದರೆ, ನನ್ನ ಕಡೆಯ ಆಸೆ ಹೂವಿನ ತೋಟದಲ್ಲಿ ಕೆಲಸ ಮಾಡಬೇಕು ಎನ್ನುವುದು ಹೂವಿನಲ್ಲಿ ಕೆಲಸ ಮಾಡಿ ರೈತನಾಗಿ ದುಡಿಯಬೇಕು ಎನ್ನುವುದು ಸ್ವಾತಂತ್ರ್ಯವಾಗಿ ನಿಂತುಕೊಳ್ಳಬೇಕು, ಎಂದು ನನ್ನ ಚಿಕ್ಕ ವಯಸ್ಸಿನಿಂದಲೂ ನಮ್ಮ ತಂದೆ ಕಾಲದಿಂದಲೂ ಮನಸ್ಸಿನಲ್ಲಿ ಬೇರೂರಿತು ಎಂದು ಕಾರ್ಯಕ್ರಮ ಮಾಡುವ ಸಮಯದಲ್ಲಿ ಡಾ ರಾಜ್‍ಕುಮಾರ್ ಅವರು ತನ್ನ ಜೀವನದ ಕನಸನ್ನು ಅಭಿಮಾನಿಗಳ ಮುಂದೆ ಹೇಳಿದರು.. ಸ್ನೇಹಿತರೆ ಡಾ// ರಾಜ್‍ಕುಮಾರ್ ಅವರು ಕಂಡಿದ್ದ ಈ ಕನಸಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ