Advertisements

ರೈಲ್ವೆ ಪ್ಲಾಟ್ ಫಾರ್ಮ್ ಮೇಲೆ ಆಟೋ ಓಡಿಸಿ ಸಿಕ್ಕಿಬಿದ್ದ ಆಟೋ ಡ್ರೈವರ್? ಅಸಲಿ ಕಾರಣ ತಿಳಿದು ಆಶ್ಚರ್ಯಪಟ್ಟ ಅಲ್ಲಿನ ಪೊಲೀಸರು..

Kannada Mahiti

ನಮಸ್ತೆ ಸ್ನೇಹಿತರೆ, ಒಂದು ರೈಲ್ವೆ ಪ್ಲಾಟ್ ಫಾರ್ಮ್ ಮೇಲೆ ಆಟೋ ಓಡಿಸಿದ ಚಾಲಕ.. ಇದರಿಂದ ಆ ಆಟೋ ಚಾಲಕನಿಗೆ ಶಿಕ್ಷೆ ಕೂಡ ಆಯಿತು. ಆದರು ಸಹಾ ಆಟೋ ಓಡಿಸಿಕೊಂಡು ತುಂಬಾ ಸಂತೋಷದಿಂದ ಇದ್ದಾನೆ.. ಆದರೆ ರೈಲ್ವೆ ಪ್ಲಾಟ್ ಫಾ’ರ್ಮ್ ಮೇಲೆ ಈ ವ್ಯಕ್ತಿ ಆಟೋ ಓಡಿಸಲು ಕಾರಣವಾದರೂ ಏನು ಗೊತ್ತಾ? ಆದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಸಾಮಾನ್ಯವಾಗಿ ಆಟೋ ಡ್ರೈವರ್ ಗಳು ರಸ್ತೆಯಲ್ಲಿ ಎಷ್ಟೇ ಟ್ರಾಫಿಕ್ ಇದ್ದರು ಸಹಾ ಸಣ್ಣ ಪುಟ್ಟ ಜಾಗದಲ್ಲಿ ಆಟೋವನ್ನು ಓಡಿಸಿಕೊಂಡು ಹೋಗುತ್ತಾರೆ.. ಮತ್ತು ಮೀಟರ್ ನ್ನ ಮೇಲೆ ಓನ್ ಟೂ ಡಬಲ್ ಹಣವನ್ನ ಕೇಳುತ್ತಾರೆ ಎನ್ನುವ ಅಭಿಪ್ರಾಯ ನಮ ಜನರಲ್ಲಿ ಇದ್ದೆ ಇರುತ್ತದೆ.. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಮಾಡಿದ ಕೆಲಸಕ್ಕೆ ನೋಡಿ ಇಡೀ ದೇಶವೇ ಹೆಮ್ಮೆ ಪಡುತ್ತಿದೆ..

[widget id=”custom_html-2″]

Advertisements
Advertisements

ಹೌದು ಈ ಒಂದು ಘ’ಟನೆ ನಡೆದಿರೋದು ಮುಂಬೈನ ವಿರಾರ್ ರೈಲ್ವೆ ಸ್ಟೇಷನ್ ನಲ್ಲಿ ಈ ರೈಲ್ವೆ ಸ್ಟೇಷನ್ ನಲ್ಲಿ ಟ್ರೈನ್ ಕೆಟ್ಟು ಹೋಗಿ ಅಲ್ಲಿಯೇ ನಿಂತ ಹೋಗಿತ್ತು.. ಮತ್ತು ಅಲ್ಲಿನ ಜನರೆಲ್ಲಾ ಆ ಟ್ರೈನ್ ನಿಂದ ಇಳಿದು ರೈಲಿಗೆ ಏನಾಯಿತು ಎಂದು ನೋಡುತ್ತಿದ್ದರು.. ಆಗ ತುಂಬಾ ವೇಗವಾಗಿ ರೈಲ್ವೆ ಪ್ಲಾಟ್ ಫಾ’ರ್ಮ್ ನ್ನ ಮೇಲೆ ಆಟೋವನ್ನು ಓಡಿಸಿಕೊಂಡು ಬಂದ ಈ ವ್ಯಕ್ತಿ. ರೈಲ್ವೆ ಸ್ಟೇಷನ್ ನಲ್ಲಿ ಒಬ್ಬ ಮಹಿಳೆಯನ್ನು ತನ್ನ ಆಟೋವನ್ನು ಹತ್ತಿಸಿಕೊಂಡು ವೇಗವಾಗಿ ಅಲ್ಲಿನ ಮತ್ತೆ ಹೊರಟು ಹೋದ.. ಆಗ ಅಲ್ಲಿನ ಜನರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಆಶ್ಚರ್ಯವಾಯಿತು.. ಅನಂತರ ಆಟೋ ನಂಬರ್‌ ಅನ್ನು ಸಿಸಿಟಿವಿಯ ಕ್ಯಾಮರಾ ಮೂಲಕ ತೆಗೆಸಿಕೊಂಡು ವಿಚಾರಣೆ ಮಾಡಿ ನೋಡಿದಾಗ ತಿಳಿದು‌ ಬಂದ ಮಾಹಿತಿ ಏನೆಂದರೆ,‌ ರೈಲಿನಲ್ಲಿ ಒಬ್ಬ ತುಂಬು ಗರ್ಭಿಣಿ ಮಹಿಳೆ ಪ್ರಯಾಣ ಮಾಡುತ್ತಿದ್ದಳು..

[widget id=”custom_html-2″]

ಆಗ ರೈಲಿನಲ್ಲಿ ಆ‌ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು ಜೊತೆಗೆ ಅದೇ ಸಮಯಕ್ಕೆ ಟ್ರೈನ್ ಕೂಡ ನಿಂತು ಹೋಗಿತ್ತು.. ಅನಂತರ ಮಹಿಳೆ ತನ್ನ ಗಂಡನಿಗೆ ಕರೆ ಮಾಡಿ ವಿಚಾರವನ್ನ ತಿಳಿಸಿದಳು, ಆಗ ಮಹಿಳೆಯ‌ ಗಂಡ ತನ್ನ ಗೆಳೆಯನಾದ ಆಟೊ ಚಾಲಕ ಸಾಗರ್ ಗಾವಾಗ್ ಗ್ಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದ, ಆಗ ಆಟೋ ಡ್ರೈವರ್ ತುಂಬಾನೇ ವೇಗದಿಂದ ಆಟೋವನ್ನು ಪ್ಲೈ’ಟ್ ಫಾರ್ಮ್ ನಂಬರ್‌ ಎರಡಕ್ಕೆ ಬಂದು. ಆ ಗರ್ಭಿಣಿ ಮಹಿಳೆಯನ್ನು ಆಟೋದಲ್ಲಿ ಕೂರಿಸಿಕೊಂಡು ಹತ್ತಿರದಲ್ಲಿ ಇದ್ದ ಸಂಜೀವಿನಿ ಆಸ್ಪತ್ರೆಗೆ ಸೇರಿಸಿದನು.. ಆ ಸಮಯದಲ್ಲಿ ಮಹಿಳೆನ್ನು ಆಸ್ಪತ್ರೆಗೆ ಸೇರಿದರಿಂದ ತಾಯಿ ಮತ್ತು ಮಗು ಸುರಕ್ಷಿತವಾದರು. ಆದರೆ ಆಟೋವನ್ನು ರೈಲ್ವೆ ಪ್ಲಾಟ್ ಫಾ’ರ್ಮ್ ನ್ನ ಮೇಲೆ ಓಡಿಸಿದ್ದಕ್ಕ ಆಟೋ ಚಾಲಕನಾದ ಸಾಗರ್ ಗವಾಡ್ ನ್ನ ಮೇಲೆ ಅಲ್ಲಿನ ಪೊಲೀಸರು ಆ ವ್ಯಕ್ತಿಯ ಮೇಲೆ ಕೇ’ಸನ್ನು ದಾಖಲು ಮಾಡಿ ಆ ಆಟೋ ಚಾಲಕನನ್ನು ಜೈ’ಲಿಗೆ ಆಕಿದ್ದರು..

ಆದರೆ ಗರ್ಭಿಣಿ ಮಹಿಳೆ ದಿವ್ಯಾಗ್ಂ ದಯವಿಟ್ಟು ಅವರನ್ನು ಬಿಡುಗಡೆ ಮಾಡಿ ಅವರು ಬರದಿದ್ದರೆ ನಾನು ಮತ್ತು ನನ್ನ ಮಗು‌ ಉ’ಳಿಯುತ್ತಿರಲಿಲ್ಲ ಎಂದು ಅಧಿಕಾರಿಗಳ ಬಳಿ ಕೇಳಿಕೊಂಡರು.. ಆಗ ಸಬ್ ಇನ್ಸ್ಪೆಕ್ಟರ್ ಆ ಮಹಿಳ ಹೇಳಿದ ಮಾತುಗಳು ಕೇಳಿ ಆ ಆಟೋ ಚಾಲಕನಿಗೆ ಬೇಲ್ ನೀಡಿ ಕಳುಹಿಸಿದರು.. ಆದರೂ ಸಹಾ ರೂ’ಲ್ಸ್‌ ಗಳನ್ನು ಬ್ರೇಕ್ ಮಾಡಿದ್ದಕ್ಕೆ ನಾವು ಕೂಡ ಕಾನೂನು ಪಾಲಿಸಲ್ಲೇಬೇಕು ಅಧಿಕಾರಿಗಳು ಹೇಳಿದರು ನಿಮ್ಮ ಪ್ರಾಕಾರ ಈ ವಿಚಾರದಲ್ಲಿ ಕಾನೂನನ್ನು ಉ’ಲ್ಲಂಘನೆ ಮಾಡಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ತಾಯಿ ಮಗುವನ್ನು ಉಳಿಸಿದ ಆಟೋ ಡ್ರೈವರ್ ಮಾಡಿದ್ದು ಸರಿನಾ ಅಥವಾ ತಪ್ಪಾ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..