ನಮಸ್ತೆ ಸ್ನೇಹಿತರೆ, ಕಲಸ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆ ತುಂಬಿ ಹಾಡುವೇನು ಕಾರ್ಯಕ್ರಮ, ದಿ’ವಂಗತ ಎಸ್.ಪಿ ಬಾಲಸುಬ್ರಹ್ಮಣ್ಯಂ ಕಾ’ಲವಾದ ಬಳಿಕ ಹೊಸ ಆವೃತ್ತಿಯಲ್ಲಿ ಆರಂಭಗೊಂಡಿದ್ದು.. ಬಳಿಕ ಹಲವಾರು ಹಳ್ಳಿ ಮತ್ತು ಬಡ ಪ್ರತಿಭೆಗಳಿಗೆ ದಾರಿ ದೀಪವಾಗಿದೆ.. ಹೌದು ಈ ಕಾರ್ಯಕ್ರಮದಲ್ಲಿ ಎಲ್ಲಾ ರೀತಿಯ ಹಾಡುಗಾರರು ಇದ್ದು ಸ್ಮ’ಶಾನದ ಮನೆಯಲ್ಲಿ ಮಾಡುವವರು ಒಂದುಕಡೆ ಆದರೆ ತನ್ನ ಊರಿಗೆ ಕಳೆದ 27 ವರ್ಷಗಳಿಂದ ಬಸ್ ಸಂಚಾರವಿಲ್ಲದೆ ಪುಟ್ಟ ಕ್ರಮದಿಂದ ಬಂದ ಗಾಯಕ ಸೂರ್ಯಕಾಂತ್ ಅವರು ಮತ್ತೊಂದು ಕಡೆ.. ಎದೆತುಂಬಿ ಹಾಡುವೇನು ಕಾರ್ಯಕ್ರಮದ ಮೂಲಕ ಸೂರ್ಯಕಾಂತ್ ಅವರು ತಮ್ಮ ತೋದಲು ಮಾತಿನಲ್ಲೂ ಕೂಡ ಹಾಡನ್ನ ಸ್ಪಷ್ಟವಾಗಿ ಹಾಡಿ ನಾಡಿನ ಜನರ ಗಮನವನ್ನ ತನ್ನತ್ತ ಸೆಳೆದಿದ್ದಾರೆ ಅಂತ ಹೇಳಿದ್ರು ತಪ್ಪಾಗಲಾರದು.. ಇದರ ನಡುವೆ ಸೂರ್ಯಕಾಂತ್ ಅವರು ತಮ್ಮ ಊರಿನ ಬಗ್ಗೆ ಮತ್ತು ತಮ್ಮ ಬಗ್ಗೆ ಹಲವಾರು ಕುತೂಹಲಕಾರಿ ವಿಷಯಗಳನ್ನ ಹಚ್ಚಿಕೊಂಡಿದ್ದು

ಏನ್ ಹೇಳಿದ್ದಾರೆ ಅಂತ ಕೇಳಿದ್ರೆ ನಿಜಕ್ಕೂ ಸೂರ್ಯಕಾಂತ್ ಗ್ರೇಟ್ ಅಂತ ಅನಿಸುತ್ತದೆ.. ಅದೇನೆಂದರೆ ಎದೆ ತುಂಬಿ ಹಾಡುವೇನು ಕಾರ್ಯಕ್ರಮದ ಮೂಲಕ ಜನ ಮನ್ನ ಗೆದ್ದ ಸೂರ್ಯಕಾಂತ್ ಅವರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಬಹಳ ತೊದಲುತ್ತಾರೆ ಆದರೆ ಹಾಡು ಹಾಡುವಾಗ ಯಾಕೆ ಅಷ್ಟು ಸ್ಪಷ್ಟವಾಗಿ ಹಾಡುತ್ತಾರೆ ಅಂತ ಅ’ನುಮಾನ ಪ್ರತಿಯೊಬ್ಬರಲ್ಲೂ ಇದೇ ಇರುತ್ತದೆ. ಇದು ನಿಜಕ್ಕೂ ಆ ದೇವರ ಅನುಗ್ರಹ ಅಂತ ಹೇಳಿದ್ರು ತಪ್ಪಾಗಲಾರದು.. ತುಂಬಾ ಬಡತನದ ಕುಟುಂಬದಿಂದ ಬಂದ ಗಾಯಕ ಸೂರ್ಯಕಾಂತ್ ಮಲಗಲು ಸರಿಯಾದ ಜಾಗ ಇಲ್ಲದೆ ಹಾಕಿಕೊಳ್ಳಲು ಸರಿಯಾದ ಬಟ್ಟೆ ಇಲ್ಲದ ಪರಿಸ್ಥಿತಿಯನ್ನು ನೆನೆದು ಕ’ಣ್ಣೀರಿಟ್ಟಿದ್ದರು. ತಮ್ಮ ತಾಯಿ ಮಕ್ಕಳನ್ನ ಸಾಕಲು ಪಟ್ಟ ಪರಿಸ್ಥಿತಿಯನ್ನ ನೆನಪು ಮಾಡಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತ ಕ’ಣ್ಣೀರಿಟ್ಟಿದರು..

ಇನ್ನೂ ಸೂರ್ಯಕಾಂತ್ ಅವರು ವಾಸಿಸುತ್ತಿದ್ದ ಗ್ರಾಮದಲ್ಲಿ ಕಳೆದ 27 ವರ್ಷಗಳಿಂದ ಊರಿಗೆ ಯಾವುದೇ ಬಸ್ ವ್ಯವಸ್ಥೆ ಕೂಡ ಇರಲಿಲ್ಲ ಆದರೆ ಎದೆ ತುಂಬಿ ಹಾಡುವೇನು ಕಾರ್ಯಕ್ರಮಕ್ಕೆ ಸೂರ್ಯಕಾಂತ್ ಬಂದ ಬಳಿಕ ತಮ್ಮ ಊರಿಗೆ ಬಸ್ ಬರುತ್ತಿರುವುದನ್ನ ನೋಡಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.. ಇಷ್ಟೇ ಅಲ್ಲದೆ ಬಸ್ ತಮ್ಮ ಊರಿಗೆ ಬಂದಿದ್ದನ್ನ ನೋಡಿ ಇಡೀ ಊರಿನ ಜನರು ಸಂತೋಷದಿಂದ ಕಣ್ಣೀರು ಹಾಕಿದರಂತೆ. ಒಟ್ಟಿನಲ್ಲಿ ಗಾಯಕ ಸೂರ್ಯಕಾಂತ್ ಅವರು ತಮ್ಮ ಮುಗ್ಧತೆಯಿಂದ ಇಂದು ಇಡೀ ಕರ್ನಾಟಕದ ಪ್ರತಿಯೊಬ್ಬರ ಮನಗೆದ್ದಿದ್ದಾರೆ. ಸ್ನೇಹಿತರೆ ಎದೆ ತುಂಬಿ ಹಾಡುವೇನು ಕಾರ್ಯಕ್ರಮದಲ್ಲಿ ಸೂರ್ಯಕಾಂತ್ ಅವರು ಹಾಡುವ ನಾಡಿನ ಬಗ್ಗೆ ಅಭಿಪ್ರಾಯವೇನು? ಕಾಮೆಂಟ್ ಮಾಡಿ..