Advertisements

ಟ್ರಾನ್ಸ್ ಫರ್ ಮಾಡಿದವರ ವಿರುದ್ಧ ಸಿಡಿದೆದ್ದ ರೋಹಿಣಿ ಸಿಂಧೂರಿ.! ಈಗ ಮಾಡಿದ್ದೇನು ಗೊತ್ತಾ.?

News

ನಮಸ್ತೆ ಸ್ನೇಹಿತರೆ, ರಾತ್ರೋರಾತ್ರಿ ಮೈಸೂರಿನಲ್ಲಿ ಡಿಸಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರೋಹಿಣಿ ಸಿಂಧೂರಿ ಅವರನ್ನ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಿದ್ದು ಈ ಮೂಲಕ ಮೈಸೂರಿನ ಜನರಿಗೆ ಬಹಳ ದೊಡ್ಡ ಶಾ’ಕ್ ಕೊಟ್ಟಿದೆ ಆದರೆ ಮೈಸೂರಿನಲ್ಲಿ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಅಸಲಿ ಕಾರಣವಾದರೂ ಏನು ಮೈಸೂರಿನಲ್ಲಿ ಹೊಸ ಮನೆ ನಿರ್ಮಾಣ ಮಾಡಿದ್ದು ಅದರಲ್ಲಿ ಸ್ವಿಮ್ಮಿಂಗ್ ಪುಲ್ ಮಾಡಿದ್ದೇ ಕಾರಣನಾ ಅದರ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ.. ರೋಹಿಣಿ ಸಿಂಧೂರಿ ಅವರು ಕೇವಲ ಮೈಸೂರಿಗಷ್ಟೇ ಅಲ್ಲದೆ ಈ ಇಂದೇ ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ‌ ಡಿಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಒಳ್ಳೆಯ ಹೆಸರು ಮಾಡಿದರು ಅಲ್ಲಿಯೂ ಕೂಡ ರಾಜಕೀಯ ವ್ಯಕ್ತಿಗಳ ಬಲವಂತದಿಂದ ಬೇರೊಂದು ಜಿಲ್ಲೆಗೆ‌ ಇವರನ್ನ ವೇಗವಣೆ ಮಾಡಲಾಯಿತು..

Advertisements
Advertisements

ಹಾಸನದಲ್ಲಿ ಅಂತು ಎಚ್ ಡಿ ರೇವಣ್ಣ ಮತ್ತು ರೋಹಿಣಿ ಸಿಂಧೂರಿ ಅವರ ನಡುವೆ ದೊಡ್ಡ ಜಟ ಪಟ್ಟಿಯೇ ನಡೆದಿತ್ತು ಈಗ ಮತ್ತೆ ಮೈಸೂರಿನಲ್ಲಿ ಕೂಡ ಮೇಲ್ನೋಟಕ್ಕೆ ನೋಡುವುದಾದರೆ ಜಿಲ್ಲಾಧಿಕಾರಿಗಳ‌ ಅಫಿಶಿಯಲ್ ಅಥಿತಿ ಗೃಹದಲ್ಲಿ ಸ್ವಿಮ್ಮಿಂಗ್ ಪುಲ್ ನಿರ್ಮಾಣ ಮಾಡಿದ್ದನ್ನ ಕಾರಣ ಕೊಟ್ಟು ರೋಹಿಣಿ ಸಿಂಧೂರಿ ಅವರನ್ನ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಅದರೆ ಒಳಗೊಳಗೆ ರಾಜಕಾರಣಿಗಳು ಹಾಡಿರುವ ಆಟವೇ ಬೇರೆ ಮೈಸೂರಿನಲ್ಲಿ ಒಂದು ದೊಡ್ಡ ಹ’ಗರಣವನ್ನು ರೋಹಿಣಿ ಸಿಂಧೂರಿ ಅವರು ಇನ್ನೇನು ಬಯಲು ಮಾಡುವಲ್ಲಿ ಇದ್ದರೂ ಅಷ್ಟರಲ್ಲಿ ಇದ್ದಾಗ ಇವರನ್ನ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಇದರಲ್ಲಿ ತಿಳಿಯುತ್ತಿದೆ ಒಬ್ಬ ಪ್ರಮಾಣಕ ಹಾಗು ದಕ್ಷ ಅಧಿಕಾರಿಗಳಿಗೆ ಕಾಲ ಇಲ್ಲ ಅಂತ ಇನ್ನೂ‌ ಇವರ ಸಂಬಳದ ವಿಚಾರಕ್ಕೆ ಬಂದರೆ ಐಎಎಸ್‌ ಅಧಿಕಾರಿಗಳಿಗೆ ಆರಂಭದಲ್ಲಿ 50 ಸಾವಿರದಿಂದ‌ 1.5 ಲಕ್ಷದ ವರೆಗೂ ಸಂಬಳ ಇರುತ್ತದೆ

ಈಗಾಗಲೇ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಮಾಡಿರುವ ರೋಹಿಣಿ ಸಿಂಧೂರಿ ಅವರ ಸಂಬಳ 1.5 ಲಕ್ಷದಷ್ಟು ಇದ್ದು ಅದರಲ್ಲಿ ರೋಹಿಣಿ ಸಿಂಧೂರಿ ಅವರು ಹುಟ್ಟು ಶ್ರೀಮಂತರು ಹೌದು ಇವರ ತಂದೆಯ ಮನೆಯಿಂದ ಯಾವುದೇ ಸಹಾಯವನ್ನ ಪಡೆಯದೆ ಇವರು ಸ್ವಂತ ದುಡಿಮೆಯಿಂದ ಸುಮಾರು 8 ರಿಂದ 10 ಕೊಟ್ಟಿ ಆಸ್ತಿಯನ್ನ ಮಾಡಿದ್ದಾರೆ ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ಅವರು ಎಷ್ಟು ಬಾರಿ ವರ್ಗಾವಣೆ ಆದರೂ ಎಷ್ಟೇ ರಾಜಕೀಯ ಒತ್ತಡ ಇದ್ದರೂ ತಮ್ಮ ಕರ್ತವ್ಯ ನಿಷ್ಠೆಯನ್ನ ಬಿಟ್ಟು ಕೊಡದ ಒಬ್ಬ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇನ್ನೂ ಇವರಿಗೆ ತಮ್ಮ ಮುಂದಿನ ಕೆಲಸದಲ್ಲಿ ಒಳ್ಳೆಯದು ಆಗಲಿ ಎಂದು ನಾವು ಕೂಡ ಆಲ್ ದಿ ಬೆಸ್ಟ್ ಅಂತ ಹೇಳೋಣ.. ಸ್ನೇಹಿತರೆ ರೋಹಿಣಿ ಸಿಂಧೂರಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..