Advertisements

ರಸ್ತೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಈ ಮಹಿಳೆಗೆ ಪ್ರತಿದಿನ ಈ ಆನೆ ಮಾಡುತ್ತಿದ್ದ ಕೆಲಸ ಏನು ಗೊತ್ತಾ? ಇದನ್ನು ನೋಡಿ ಶಾ’ಕ್ ಆದ ಅಲ್ಲಿನ ಜನ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ನಾವು ಮಾಡಿದ ಸಹಾಯವನ್ನ ಹಲವು ಜನರು ಮರೆತು ಹೋಗುತ್ತಾರೆ ಇನ್ನೂ ಕೆಲವರಂತೂ ಹೆತ್ತ ತಂದೆ ತಯಿಯನ್ನೇ ಸರಿಯಾಗಿ ನೋಡಿಕೊಳ್ಳುವುದಿಲ್ಲ.. ಅದರೆ ಅಂತವರ ಮದ್ಯದಲ್ಲಿ ಒಂದು ಆನೆ ಮತ್ತು ಈ ಮಹಿಳೆಯ ಕಥೆ ಸಿಕ್ಕಪಟ್ಟೆ ಸದ್ದು ಮಾಡುತ್ತಿದೆ..‌ ನಿಜಕ್ಕೂ ಈ ರೀತಿಯೂ ಕೂಡ ‌ನಡೆಯುತ್ತ ಎಂದು ನಿಮಗೂ ಅನಿಸಬಹುದು ಅದರ‌ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಈ‌ ಸುದ್ದಿ ಕೇಳಿಬರುತ್ತಿರುವು ಕೇರಳದಲ್ಲಿ ಸಮಾನ್ಯವಾಗಿ ನಾವು ಮನೆಯಲ್ಲಿ ನಾಯಿ ಬೆಕ್ಕು ಹಸುಗಳನ್ನ ಹೇಗೆ ಸಾಕುತ್ತೆವೋ ಆಗೆಯೇ ಕೇರಳದ ಜನರು ಹೆಚ್ಚಾಗಿ ಆನೆಗಳನ್ನ ಸಾಕಿರುತ್ತಾರೆ ಹಾಗೆ ಅಚ್ಚುತಂ ಎನ್ನುವ ವ್ಯಕ್ತಿ ಕಲ್ಯಾಣಿ ಎನ್ನುವ ಆನೆಯನ್ನ ಸಾಕುತ್ತಿದ್ದನು

[widget id=”custom_html-2″]

Advertisements
Advertisements

ಏಳು ಎಂಟು ವರ್ಷಗಳ ಕಾಲ ಕಲ್ಯಾಣಿಯ ಮಾವುತನಾಗಿ‌ ಅಚ್ಚುತಂ ಜೀವನ ಮಾಡುತ್ತಿದ್ದ ಮತ್ತು ಅಚ್ಚುತಂ ಗೆ ಸುಮತಿ ಎನ್ನುವ ಹೆಂಡತಿ ಕೂಡ ಇದ್ದಾಳೆ ಆಕೆ ಹತ್ತಿರದ ಇದ್ದ ದೇವಸ್ಥಾನದ ಬಳಿ ಹೂವಿನ ವ್ಯಾಪಾರ ಮಾಡಿಕೊಂಡು ತನ್ನ ಜೀವನ‌ ನಡೆಸುತ್ತಿದ್ದರು ಒಂದು ದಿನ ಮಾವುತ ‌ಅಚ್ಚುತಂ ಹೃ’ದಯಾಘಾ’ತದಿಂದ ಸಾ’ವನ್ನಪ್ಪಿದನ್ನು ಅದಕ್ಕಾಗಿ ಅಚ್ಚುತಂ ಸಾಕಿದ ಆನೆಯನ್ನು ಆತನ ಸ್ನೇಹಿತನಾದ ಶ್ರೀಧರನಿಗೆ ನೀಡಿದರು..‌‌ ಶ್ರೀಧರನ್ ಕೂಡ ಒಬ್ಬ ಮಾವುತನಾಗಿದ್ದರಿಂದ‌ ಆನೆಯನ್ನು ಕರೆದುಕೊಂಡು ಹೋಗುತ್ತಾನೆ ಪ್ರತಿದಿನ ಶ್ರೀಧರನ್ ಆ ಆನೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಅಚ್ಚುತಂ ಹೆಂಡತಿ ಸುಮತಿಯ ಬಳಿ ಆನೆ ಹೋಗಿ ಆಕೆಗೆ ಆಶೀರ್ವಾದ ಮಾಡಿ

[widget id=”custom_html-2″]

ಆನಂತರ ದೇವಸ್ಥಾನಕ್ಕೆ ಹೋಗುತ್ತಿತ್ತು ಇನ್ನೂ ಈ ದೃಶ್ಯವನ್ನು ಪ್ರತಿದಿನ ನೋಡುತ್ತಿದ್ದ ವ್ಯಕ್ತಿಗಳು ಈ‌ ಆನೆ‌ ಮತ್ತು ಮಹಿಳೆಯ ನಡುವಿನ ಸಂಬಂಧದ ಬಗ್ಗೆ ಪೇಸ್ ಬುಕ್ ನಲ್ಲಿ ಬರೆದು ಶೇರ್ ಮಾಡಿದ್ದರು.. ನೋಡಿದ್ರಲ್ಲ ಸ್ನೇಹಿತರೆ ಮಾತು ಬರುವಂತಹ ಮನುಷ್ಯನಿಗೆ ನಾವು ಎಷ್ಟೇ ಸಹಾಯ ಮಾಡಿದರು ಅದನ್ನು ಮರೆತು ಹೋಗುತ್ತಾರೆ ಆದರೆ ಮೂಕ ಪ್ರಾಣಿಗಳು ಆ ರೀತಿ ಇರುವುದಿಲ್ಲ‌ ನಾವು ಮಾಡಿದ ಸಹಾಯಕ್ಕೆ ಅಥವಾ ನಾವು ಒಂದು ಒತ್ತು ಊಟವನ್ನು ಹಾಕಿದರು ಸಹ ಅದನ್ನು ಜೀವನ‌ ಪೂರ್ತಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳತ್ತವೆ ಅದಕ್ಕೆ ಈ ಆನಯೆ ಉದಾಹರಣೆ ಅಂತ ಹೇಳಿಬಹುದು..