Advertisements

ಆಕಸ್ಮಿಕವಾಗಿ ವಿಮಾನದಲ್ಲಿ ತೆಗೆದ ವೀಡಿಯೋದಲ್ಲಿ ಬಯಲಾದ ದೊಡ್ಡ ಮೋ’ಸ.? ಅಸಲಿಗೆ ನಡೆದ್ದಾದ್ರು ಏನ್ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಎಮಿರೇಟ್ಸ್ ಕಂಪನಿಯನ್ನ ಇಡೀ ವಿಶ್ವದಲ್ಲಿ ತುಂಬಾನೇ ಹೆಸರು ಹೊಂದಿರುವ ಪ್ಲೈಟ್ ಕಂಪನಿ ಅಂತ ಹೇಳಿದರು ತಪ್ಪಾಗಲಾರದು.. ಈ ಎಮಿರೇಟ್ಸ್‌ ನ ಫ್ಲೈಟ್ ನಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುವುದು
ಅಂದರೆ ದೊಡ್ಡ ಅದ್ದೂರಿತನ ಎನ್ನಬಹುದು ಯಾಕೆಂದರೆ ಈ ಪ್ಲೈಟ್  ಲಕ್ಸೂರಿಗೆ ಮತ್ತೊಂದು ರೂಪ ಎನ್ನಬಹುದು, ಅದಕ್ಕೆ ಕಾರಣ ಏನೆಂದರೆ ಆ ವಿಮಾನದಲ್ಲಿ ಕೊಡುವ ದುಬಾರಿ ವೈ’ನ್ ಹಾಗೂ ಪ್ರಯಾಣಿಕರಿಗೆ ಆ ಪ್ಲೈಟ್ ನಲ್ಲಿ ಕೊಡುವ ರಾಜ ಮರ್ಯಾದೆ. ಎಮಿರೇಟ್ಸ್ ವಿಮಾನದಲ್ಲಿ ನಡೆದ ಆ ಒಂದು ಘ’ಟನೆಯಿಂದ ಎಮಿರೇಟ್ಸ್ ಕಂಪನಿಗೆ ದೊಡ್ಡ ಪರಿಣಾಮ ಬೀರಿದೆ.. ಅಷ್ಟಕ್ಕೂ‌ ಆ ಎಮಿರೇಟ್ಸ್ ವಿಮಾನದಲ್ಲಿ ನಡೆದ ಘ’ಟನೆಯಾದರು ಏನು‌ ಗೊತ್ತಾ.? ಹೌದು ಸ್ನೇಹಿತರೆ ರಷ್ಯಾ ದೇಶದ ನಿವಾಸಿಯಾದ ಎವಗೇನಿ ಎನ್ನುವ ವ್ಯಕ್ತಿ ದುಬೈನಿಂದ ವಾಪಸ್ ರಷ್ಯಾಗೆ ಪ್ರಯಾಣ ಮಾಡಲು ಎಮಿರೇಟ್ಸ್ ಬ್ಯುಸಿನೆಸ್ ಕ್ಲಾಸ್ ನಲ್ಲಿ ಬುಕ್ ಮಾಡಿದ್ದ.

[widget id=”custom_html-2″]

Advertisements
Advertisements

ಅನಂತರ ಪ್ಲೈಟ್ ಹೊಳಗೆ ಹೋಗುವಾಗ‌‌ ಸಂದರ್ಭದಲ್ಲಿ ತನ್ನ ಮೋಬೈಲ್ ನಲ್ಲಿ ಸುತ್ತಮುತ್ತಲಿನ ವೀಡಿಯೋವನ್ನ ರೆ’ಕಾರ್ಡ್ ಮಾಡಿಕೊಂಡು ಹೋಗಿ ತನ್ನ ಸೀಟಿನಲ್ಲಿ ಕುಳಿತುಕೊಂಡ. ತದನಂತರ ತನ್ನ ದೇಶಕ್ಕೆ ವಾಪಸ್ ಹೋದ ಮೇಲೆ ಎವಗೇನಿ ಕಾಲಿ ಸಮಯದಲ್ಲಿ ತನ್ನ ಮೋಬೈಲ್ ನಲ್ಲಿ ರೆ’ಕಾರ್ಡ್ ಮಾಡಿರುವ ವೀ’ಡಿಯೋ ನೋಡುತ್ತಾ ಕೂತಿದ್ದ.. ಆಗ ಎಮಿರೇಟ್ಸ್ ಪ್ಲೈಟ್ ಬಳಿ ಹೋಗುವಾಗ ತೆಗೆದ ವೀ’ಡಿಯೋವನ್ನು ಕೂಡ ನೋಡಿದ. ಆದ್ರೆ ಆ ವೀಡಿಯೋವನ್ನು ನೋಡುತ್ತಿದ್ದ ಸಂಧರ್ಭದಲ್ಲಿ ಒಂದು ಶಾಕಿಂ’ಗ್ ದೃಶ್ಯ‌ ಎವಗೇನಿಗೆ ಕಾಣಿಸಿತು.. ಆದರೆ ಎವಗೇನ್ ತನ್ನ ಮೊಬೈಲ್ ನಲ್ಲಿ ಕಾಣಿಸಿದ್ದು ಏನು ಗೊತ್ತಾ? ಪ್ಲೈಟ್ ನಲ್ಲಿ ಪ್ರಾಯಣ ಮಾಡುತ್ತಿದ್ದ ಪ್ರಯಾಣಿಕರು ಕುಡಿದು ಬಿಟ್ಟಿದ್ದ ಗ್ಲಾಸ್ ನಲ್ಲಿ ಇದ್ದ ಅಲ್ಪ ಸ್ವಲ್ಪ ವೈ’ನ್ ಅನ್ನು ವಿಮಾನದ ಕೆಲಸ ಮಾಡುತ್ತಿದ್ದ ಗಗನಸಖಿಯರು ವೈ’ನ್ ಅನ್ನು ಬಾಟಲ್ ಗಳಲ್ಲಿ ತುಂಬಿಸುತ್ತಿರುವ ದೃಶ್ಯ ಎವಗೇನ್ ತೆಗೆದ ವೀ’ಡಿಯೋದಲ್ಲಿ ರೆ’ಕಾರ್ಡ್ ಆಗಿತ್ತು..

[widget id=”custom_html-2″]

ಆಗ‌ ಎವಗೇನ್ ಅದನ್ನು ನೋಡಿ ತುಂಬಾನೇ ಕೋ’ಪಗೊಂಡ, ಅನಂತರ ವೀಡಿಯೋವನ್ನು ರಷ್ಯಾದ ವ್ಯಕ್ತಿ ಎಮಿರೇಟ್ಸ್ ಕಂಪನಿಗೆ ಕಳುಹಿಸಿದ. ಇನ್ನೂ ಈ ವೀಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇ’ರ್ ಮಾಡಿ ಟ್ಯಾಗ್ ಲೈನ್ ನಲ್ಲಿ ಯಾವಾಗಲೂ ಇದನ್ನೇ ಮಾಡುತ್ತೀರಾ ಎಂದು ಆಕಿ ಪೋಸ್ಟ್ ಮಾಡಿದ.. ನಂತರ ವೀಡಿಯೋವನ್ನು ನೋಡಿದ ಸುಮಾರು ಜನರು ಎಮಿರೇಟ್ಸ್ ಕಂಪನಿಗೆ ಛೀ’ಮಾರಿ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಆ‌ ವಿಡಿಯೋವನ್ನು ನೋಡಿದ ಎಮಿರೇಟ್ಸ್ ಕಂಪನಿಯ ಅಧಿಕಾರಿಗಳು ತಮ್ಮ ಪ್ಲೈಟ್ ನಲ್ಲಿ ಈ‌ ರೀತಿಯಾಗಿ ನಡೆಯಲು ಸಾಧ್ಯವಿಲ್ಲ ನಾವು ‌ಈ ವಿಚಾರದ ಬಗ್ಗೆ ಕೂಲಂಕುಷವಾಗಿ ತನಿ’ಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.. ಇನ್ನೂ ಆ ಪ್ಲೈಟ್ ನಲ್ಲಿ ಕೆಲಸ ಮಾಡುತ್ತಿದ್ದ ಗಗನ ಸಖಿಯರ ಪ್ರಕಾರ ಪ್ರಯಾಣಿಕರು

ಗ್ಲಾಸ್ ನಲ್ಲಿ ಅಲ್ಪಸ್ವಲ್ಪ ಕುಡಿದು ಬಿಟ್ಟಿ ವೈ’ನನ್ನು ಸುಲಭವಾಗಿ ಚೆಲ್ಲುವುದಕ್ಕೆ ಒಂದು ಬಾಟಲಿಗೆ ತುಂಬುತ್ತಿರಬಹುದು ಎಂದು ಹೇಳಿದ್ದರು.. ಆದರೆ ಲಕ್ಸೂರಿ ಕ್ಲಾಸ್ ಎನ್ನುವ ಹೆಸರಿನಲ್ಲಿ ದುಡ್ಡನ್ನು ಕೀಳುವ ಪ್ಲೈಟ್ ಕಂಪನಿ ಈ‌ ರೀತಿ ಮಾಡುವುದು ಸರಿನಾ.. ಯಾರೋ ಕುಡಿದು ಬಿಟ್ಟಿರುವ ವೈ’ನನ್ನು ಮತ್ತೆ ಬೇರೆಯವರಿಗೆ ಕೊಡ್ತೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದರು.. ಆದರೆ ಪ್ಲೈಟ್ ನಲ್ಲಿ ಗಗನ ಸಖಿಯರು ಮಾಡಿದ ಒಂದು ಸಣ್ಣ ಎ’ಡವಟ್ಟಿಗೆ ಕಂಪನಿಗೆ ದೊಡ್ಡ ತೊಂ’ದರೆ ಎ:ದುರಾಯಿತು.. ವಿಮಾನದಲ್ಲಿ ಪ್ರಯಾಣಿಕರಿಗೆ ಆಗುತ್ತಿದ್ದ ದೊಡ್ಡ ಮೋ’ಸದ ಬಗ್ಗೆ ಜನತೆಗೆ ವೀಡಿಯೋ ಮೂಲಕ ತಿಳಿಸಿದ ‌ಈ ವ್ಯಕ್ತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..