Advertisements

ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಿದ್ದು ಯಾವಾಗ ಗೊತ್ತಾ? ಬಿಗ್ ಬಾಸ್ ಬಗ್ಗೆ ನಿಮಗೆ ತಿಳಿಯದ ಕೆಲವು ಸತ್ಯಗಳು ಇಲ್ಲಿವೆ ನೋಡಿ!

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8‌ ಇನ್ನೇನು ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ಈ‌ ಬಿಗ್ ಬಾಸ್ ಶೋ ಕಾಲರ್ ಪುಲ್ ಶೋ ಆಗಿ ಕಾಣುತ್ತಿದೆ.. ಆದರ ಹಿಂದೆ ಇರುವ ಊಹಿಸಲಾಗದ ಸತ್ಯಗಳು ಹಾಗು ವಿಸ್ಮಯಗಳು ಅಡಗಿರುತ್ತದೆ ಅವು ಯಾವುವೂ ಎಂಬುದನ್ನು ನೋಡೋಣ ಬನ್ನಿ‌.. ಮೊದಲು ಬಿಗ್ ಬಾಸ್ ಶೋ ಪ್ರಾರಂಭವಾಗಿದ್ದು 1997ರಲ್ಲಿ ನೆದರ್ ಲ್ಯಾಂಡ್ಸ್ ನಲ್ಲಿ ಅದು ಬಿಗ್ ಬ್ರದರ್ಸ್ ಎನ್ನುವ ಹೆಸರಲ್ಲಿ ಪ್ರಾರಂಭಿಸಲಾಯತು.. ಇನ್ನೂ ಈ‌ ಶೋನ ಕಾರ್ಯಕರ್ತ ಜಾಂಡೇ ಮೋಲ್ 54‌ ದೇಶಗಳಲ್ಲಿ ಈ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದು ಎಲ್ಲಾ ದೇಶದ ಕಾಪಿರೈಟ್ ಎಂಡ್ ಮೋಲ್ ಸಂಸ್ಥೆ ಹೊಂದಿದೆ..

Advertisements
Advertisements

ಬಿಗ್ ಬಾಸ್ ಅನ್ನೊದು ಒಂದು ಕಲ್ಪನೆಯಲ್ಲಿ ಪ್ರಾರಂಭವಾದ ಈ ಶೋ ಅಂತಾನೇ ಹೇಳಬಹುದು.. ಇನ್ನೂ ಬಿಗ್ ಬಾಸ್ ನಲ್ಲಿ‌ ವಾಯ್ಸ್ ಕೊಡುವ ವ್ಯಕ್ತಿ ಬೇರೆ ಎಲ್ಲಿಯೂ ವಾಯ್ಸ್ ಕೊಡುವ ಹಾಗಿಲ್ಲ ಆ ವ್ಯಕ್ತಿ ದಿನದ 24 ಘಟನೆಗಳ ಕಾಲ ಬಿಗ್ ಬಾಸ್ ಸ್ಟೂಡಿಯೋದಲ್ಲಿ ಇರಬೇಕು.. ಇನ್ನೂ ಬಿಗ್ ಬಾಸ್ ನಲ್ಲಿ ಒಟ್ಟು 350 ರಿಂದ‌ 400 ಸಿಬ್ಬಂದಿಗಳು ಪ್ರತಿನಿತ್ಯ ಈ ಶೋಗಾಗಿ‌ ಕೆಲಸ ಮಾಡುತ್ತಿರುತ್ತಾರೆ.. ಬಿಗ್ ಬಾಸ್ ಸ್ಪರ್ಧಿಗಳು ಯಾರಾದರೂ ಪ್ರಶ್ನೆ ಕೇಳಿದ್ರೆ ತಕ್ಷಣವೇ ಬಿಗ್ ಬಾಸ್ ಉತ್ತರ ನೀಡುವುದಿಲ್ಲ. ಕಾರಣ ಏನೆಂದರೆ ಯಾವ ಉತ್ತರ ಕೊಡಬೇಕು ಎಂದು ನಿರ್ದೇಶಕರು ಹೇಳಿದ ಮೇಲೆ ಬಿಗ್ ಬಾಸ್ ಸ್ಪರ್ಧಿ ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಾರೆ..

ಅಲ್ಲಿನ‌ ಪ್ರತಿಯೊಬ್ಬ ಸ್ಪರ್ಧಿಯನ್ನು ಇಬ್ಬರು ಸಿಬ್ಬಂದಿ ಗಮನಿಸುತ್ತಾರೆ ಸ್ಪರ್ಧಿ ಮಾತಾನಾಡುವ ಪ್ರತಿಯೊಂದು ಮಾತನ್ನು ಒಬ್ಬ ಸಿಬ್ಬಂದಿ ಬರೆದುಕೊಳ್ಳುತ್ತಾರೆ‌ ಮತ್ತೊಬ್ಬ ಸಿಬ್ಬಂದಿ ಆ ಸ್ಪರ್ಧಿಯ ವಲಯಗಳನ್ನ ಗಮನಿಸುತ್ತಾರೆ ಶಿಫ್ಟ್ ಲೆಕ್ಕದಲ್ಲಿ ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಾರೆ.. ದಿನದ 24 ಘಟಕಗಳಲ್ಲಿ ಏಳರಿಂದ‌ ಹತ್ತು ಘಟನೆಯಷ್ಟು ಒಳ್ಳೆಯ ಸನ್ನಿವೇಶಗಳನ್ನ ಶೇಕರಣೆ ಮಾಡಲಾಗುತ್ತದೆ ಅದರಲ್ಲಿ ದೀ ಬೆಸ್ಟ್ ಅನಿಸಿದ ಕ್ಷಣಗಳನ್ನ ಒಂದೂವರೆ ಘಂಟೆಗೆ ಸೀಮಿತ ಗೊಳಿಸಿ ಬಿಗ್ ಬಾಸ್ ವೀಕ್ಷಕರಿಗೆ ಅದನ್ನು ತೋರಿಸಲಾಗುತ್ತದೆ.. ಈಗೆ ಬಿಗ್ ಬಾಸ್ ಅನ್ನೋ ಶೋ ಹಿಂದೆ ಹತ್ತು ಹಲವು ಗೊತ್ತಿಲ್ಲದ ಸಂಗತಿಗಳು ಅಡಗಿವೆ.. ಸ್ನೇಹಿತರೆ ಬಿಗ್ ಬಾಸ್ ಶೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..