Advertisements

ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ ಅಂ’ತ್ಯ ಸಂ’ಸ್ಕಾರ ಮಾಡಲಿಲ್ಲ ಕುಟುಂಬ! ಯಾಕೆ ಗೊತ್ತಾ? ಕಾರಣ ಇದೇ ನೋಡಿ…

Cinema

ನಮಸ್ತೆ ಸ್ನೇಹಿತರೆ, ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಸಾಕಷ್ಟು ಅಮೂಲ್ಯ ರತ್ನಗಳನ್ನ ನಾವು ಕಳೆದುಕೊಂಡೆವು.. ನಿಜಕ್ಕೂ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಒಬ್ಬೊಬ್ಬರಾಗಿ ನಿ’ಧನರಾಗುತ್ತಿದ್ದು ಸಿನಿ ರಂಗಕ್ಕೆ ತುಂಬಲಾಗದಷ್ಟು ನಷ್ಟವೇ ಸರಿ.. ಇನ್ನು ಮೊನ್ನೆ ಮೊನ್ನೆಯಷ್ಟೇ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ತಮ್ಮ 83 ನೇ ವಯಸಿನಲ್ಲಿ ಇ’ಹಲೋಕ ತ್ಯ’ಜಿಸಿದರು..

[widget id=”custom_html-2″]

ಕನ್ನಡ ಚಿತ್ರರಂಗ, ಕಿರುತೆರೆ ಸೇರಿದಂತೆ ಸಿನಿಮಾ ಮಂದಿ ಹಾಗು ಕನ್ನಡಿಗರು ಆ’ಗಲಿದ ಹಿರಿಯ ನಟಿ ಭಾರ್ಗವಿ ಅವರಿಗೆ ಕಂಬನಿ ಮೀಡಿದರು.. ಭಾರ್ಗವಿ ನಾರಾಯಣ್ ಮೊನ್ನೆ ಪೆಬ್ರವರಿ 14 ರಂದು ಸಂಜೆ 7:30 ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೊ’ನೆಯುಸಿರೆಳೆದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ನೆನ್ನೆ ಬೆಳಗ್ಗೆ 11 ಗಟ್ಟಿಯ ವರೆಗೂ ಅವರ ನಿವಾಸದಲ್ಲಿಯೇ ಭಾರ್ಗವಿ ನಾರಾಯಣ್ ಅವರ ಅಂ’ತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಚಿತ್ರರಂಗದ ಕಿರುತೆಯ ಕಲಾವಿದರು ಎಲ್ಲರೂ ಕೂಡ ಆಗಮಿಸಿ ಅಂ’ತಿಮ ದರ್ಶನವನ್ನ ಪಡೆದು ಸಂ’ತಾಪವನ್ನು ಸೂಚಿಸಿದರು.. ಆದ್ರೆ ಅನಂತರ ಭಾರ್ಗವಿ ನಾರಾಯಣ್ ಅವರ ಅಂ’ತಿಮ ಸಂ’ಸ್ಕಾರ ಮಾಡಲಾಗಿತ್ತು ಅಂತ ಅಂದುಕೊಂಡಿದ್ರು.. ಆದ್ರೆ ಅಲ್ಲಿ ನಡೆದಿದೆ ಬೇರೆ.. ಹೌದು ಭಾರ್ಗವಿ ನಾರಾಯಣ್ ಅವರಿಗೆ ತಮ್ಮ ಸಂಪೂರ್ಣ ದೇ’ಹವನ್ನ ಧಾನ ಮಾಡುವ ಆಸೆಯನ್ನ ಹೊಂದಿದ್ದರಂತೆ.. ಇವರಿಗೆ ಮಾತ್ರವಲ್ಲ ಇವರ ಪತಿ ನಾರಾಯಣ್ ಅವರಿಗೂ ಕೂಡ ಅದೇ ಆಸೆ ಇದ್ದ ಕಾರಣ ಅವರ ಅಂ’ತಿಮ ಸಂ’ಸ್ಕಾರವನ್ನ ಮಾಡಲಿಲ್ಲ..

[widget id=”custom_html-2″]

ಹೌದು ಮೆಡಿಕಲ್ ಕಾಲೇಜ್ ಒಂದಕ್ಕೆ ಭಾರ್ಗವಿ ಅವರ ದೇ’ಹವನ್ನ ದಾನ ಮಾಡಲಾಯಿತು.. ಇದೀಗ ಭಾರ್ಗವಿ ನಾರಾಯಣ್ ಅವರು ಕೂಡ ಅದೇ ಆಸೆಯನ್ನ ವ್ಯಕ್ತ ಪಡಿಸಿದ್ದು ತಾವು ಹೋದ ಬಳಿಕ ಒಂದಿಷ್ಟು ಜನರಿಗೆ ತಮ್ಮಿಂದ ನೆರವಾಗಲಿ ಎಂದು ತಮ್ಮ ನೇತ್ರ ದಾನ ಹಾಗು ದೇಹ ದಾನದ ಬಗ್ಗೆ ಮೊದಲ್ಲೇ ತಿಳಿಸಿದ್ರಂತೆ.. ಇದೇ ಕಾರಣಕ್ಕೆ ಇವರ ಕುಟುಂಬ ಭಾರ್ಗವಿ ನಾರಾಯಣ್ ಅವರ ಅಂ’ತಿಮ ಸಂ’ಸ್ಕಾರ ಮಾಡದಿರಲು ತೀ’ರ್ಮಾನ ಮಾಡಿದ್ರು.. ಅಷ್ಟೇ ಅಲ್ಲದೆ ಭಾರ್ಗವಿ ನಾರಾಯಣ್ ಅವರು ಸಾಕಷ್ಟು ವರ್ಷಗಳ ಹಿಂದೆ ತಮ್ಮ‌ ದೇಹದಾನ ಮಾಡಲು ಅರ್ಜಿ ಸಲ್ಲಿಸಿ ನೋಂದಣಿ ಕೂಡ ಮಾಡ್ಕೊಂಡಿದ್ರಂತೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]