Advertisements

ಖ್ಯಾತ ನಟಿ ರಮ್ಯಾಕೃಷ್ಣ ರವರ ಗಂಡ ಯಾರು ಗೊತ್ತಾ? ಇವರು ಕೂಡ ಸಿನಿಮಾದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು..

Cinema

ನಮಸ್ತೆ ಸ್ನೇಹಿತರೆ, ಬಾಹುಬಲಿ ಸಿನಿಮಾ ಖ್ಯಾತ ನಟಿ ರಮ್ಯಾ ಕೃಷ್ಣ ನೋಡಲು ಬಹಳ ಸುಂದರವಾಗಿದ್ದಾರೆ.. ಬಾಹುಬಲಿ ಸಿನಿಮಾದಲ್ಲಿ ಶಿವಗಾಮೀಯ ಪಾತ್ರ ರಮ್ಯಾ ಕೃಷ್ಣ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ನೀಡಿತ್ತು.. ಇಂತಹ ಜನಪ್ರೀಯ ನಟಿ‌ ಆಗಾಗ ಕನ್ನಡಕ್ಕೂ ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿದ್ದರು ರಮ್ಯಾ ಕೃಷ್ಣ ಸಲರ್ ಗೆ ಸೇರ್ಪಡೆಯಾಗುತ್ತಿರುವ ಸುದ್ದಿಯ ಜೊತೆಗೆ ಮತ್ತೊಂದು ಸುದ್ದಿ ಕೂಡ ವೈರಸ್ ಆಗುತ್ತಿದೆ ಅದೇನೆಂದರೆ ಪ್ರಭಾಸ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈ‌ಹಿಂದೆ ಸಲಾರ್ ಸಿನಿಮಾ ಕೂಡ ಕನ್ನಡದ ಉಗ್ರಂ ರೀಮೇಕ್ ಎನ್ನಲಾಗುತ್ತಿತ್ತು ಆದರೆ‌ ಉಗ್ರಂನಲ್ಲಿ ದ್ವೀಪಾತ್ರವಾಗಲ್ಲಿ ಅಕ್ಕನ ಪಾತ್ರವಾಗಲ್ಲಿ ಇರಲಿಲ್ಲ ಆದರೆ ಈಗ‌ ಕೇಳಿ ಬರುತ್ತಿರುವ ಮಾಹಿತಿಗಳು ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ ಇದೀಗ ಮತ್ತೊಂದು ಸುದ್ದಿ ಕೂಡ ಹರಿದಾಡುತ್ತಿದೆ

Advertisements
Advertisements

ಮೊದಲ ಬಾರಿಗೆ ಕನ್ನಡದ ಧಾರಾವಾಹಿ ಲೋಕಕ್ಕೂ ಪ್ರವೇಶ ಮಾಡಿದ್ದಾರೆ ರಮ್ಯಾ ಕೃಷ್ಣ ಅವರು ಈಗಲೂ ಸಹ ನಾಯಕಿಯಾಗಿ ನಟನೆ ಮಾಡಲು ಸೈ ಎನ್ನುತ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ರಮ್ಯಾ ಕೃಷ್ಣ ಕೂಡ ಒಬ್ಬರು.. ಇವರ ಜೊತೆ ಸುಹಾಸಿನಿ ರಮ್ಯಾಕೃಷ್ಣ ಅಂಬಿಕಾ ಭಾರತದ ಮುಖ್ಯ ನಟಿಯರಲ್ಲಿ ಮೊದಲಿಗರು ಇನ್ನೂ ರಮ್ಯಾಕೃಷ್ಣ ಅವರು ಈಗಲೂ ಸಹ ಹಲವಾರು ಯುವತಿಯ ಹಾಗೆ ಕಾಣುತ್ತಾರೆ ಕನ್ನಡ ತಮಿಳು ತೆಲುಗು ಹಿಂದಿ ಮಲೆಯಾಳಂ ಸೇರಿದಂತೆ ಬಹು ಭಾಷೆಯ ಸಿನಿಮಾಗಳಲ್ಲಿ 90ರ‌ ದಶಕದ ಜನಪ್ರೀಯ ನಾಯಕರಾಗಿ ಮಿಂಚಿದವರು ನಟಿ‌ ರಮ್ಯಾ ಕೃಷ್ಣ ಅವರು ಅನಂತರ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.. ನಾಗಭೈರವಿಯಲ್ಲಿ ರಮ್ಯಾಕೃಷ್ಣ ಜೀ ಕನ್ನಡ ವಾಹಿನಿಯಲ್ಲಿ ಅತಿಶೀಘ್ರದಲ್ಲಿ ಪ್ರಸಾರವಾಗಲ್ಲಿರುವ ನಾಗಭೈರವಿ ಧಾರಾವಾಹಿಯಲ್ಲಿ ರಮ್ಯಕೃಷ್ಣ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಈ‌ ವಿನೂತನ ಧಾರಾವಾಹಿ ನಮ್ಮ

ದೇಶದಲ್ಲಿ ಇರುವ ನಾಗರ ನಂಬಿಕೆಗಳ ಸುತ್ತಲೂ ರೂಪುಗೊಂಡಿರುವ ಒಂದು ಕಥೆಯನ್ನ‌ ಒಂದಿದೆ.. ಪ್ರಾಚೀನ ಆರೋಗ್ಯ ಗ್ರಂಥ ಚರಕಸಂಹಿತವನ್ನ ರಕ್ಷಿಸಲು ಭೈರವಿ ಮತ್ತು ನಾಗಾರ್ಜುನಾ ಒಂದು ಹಳೆಯ ದೇವಾಲಯದಲ್ಲಿ ವಾಸಿಸುತ್ತಿರುತ್ತಾರೆ ಆದರೆ ಪರಿಸ್ಥಿತಿಯ ಒತ್ತಡದಿಂದ ಅವರು ಪರಸ್ಪರ ಬೇರೆ ಆಗಬೇಕಾದಗ ಅವರ ಗುರಿಯನ್ನ ಹೀಡೆರಿಸಲು ಸಾಧ್ಯಾವಾಗುತ್ತಿದೇಯೇ ಅನ್ನೊದು‌ ಕುತೂಹಲಕಾರಿಯ ವಿಷಯ ಇತ್ತಿಚೀನ ದಿನಗಳಲ್ಲಿ ಇವರು ಕಿರುತೆರೆಗೆ ಎಂಟ್ರಿ ಮಾಡಿರುವುದು‌ ಧಾರಾವಾಹಿಯಲ್ಲಿ ಕೂಡ ತಮ್ಮ ಛಾಪನ್ನು ಉಳಿಸಿಕೊಳ್ಳುತ್ತಾರೆ.. ಇನ್ನೂ ತೆಲುಗು ನಿರ್ದೇಶಕ ಕೃಷ್ಣವಂಶಿ ಅವರನ್ನ ಜೂನ್ 12/2003 ರಂದು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇವರಿಗೆ ಒಬ್ಬ ಮಗ‌ ಕೂಡ ಇದ್ದಾನೆ.. ನಟಿ ರಮ್ಯಾಕೃಷ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..