Advertisements

ಸಿನಿಮಾದಲ್ಲಿ ನಟನೆಯ ಜೊತೆಗೆ ನಿಜ‌ ಜೀವನದಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಈ ಖ್ಯಾತ ನಟ ನಟಿಯರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಮಾಜದಲ್ಲಿ ವೈದ್ಯರು ಎಂದರೆ ಒಂದು‌‌ ರೀತಿಯಲ್ಲಿ ಗೌರವ ಇರುತ್ತದೆ. ಯಾಕೆಂದರೆ ನಮ್ಮಗೆ ಅನಾರೋಗ್ಯದ ಸಮಯದಲ್ಲಿ ನಮ್ಮನ್ನು ಕಾಪಾಡುವ ಶಕ್ತಿ ಅವರಿಗೆ ಇರುತ್ತದೆ.. ಆಗೆಯೇ ಎಂಬಿಬಿಎಸ್ ವಿದ್ಯಾಭ್ಯಾಸ ಪಡೆಯುವುದು ಎಂದರೆ ಅಷ್ಟೇನೂ ಸುಲಭದ ಮಾತಲ್ಲ.. ಈಗೆ ತಮ್ಮ ಜೀವನದಲ್ಲಿ ಚನ್ನಾಗಿ ಓದಿ ಡಾಕ್ಟರ್ ಆಗಿ ಅನಂತರ ನಟನೆಗೆ ಬಂದು ಖ್ಯಾತಿ ಪಡೆದಿರುವ ನಟ ನಟಿಯರು ಯಾರ್ಯಾರು ಅಂತ ಇಲ್ಲಿ ನೋಡೋಣ ಬನ್ನಿ.. ಹೌದು ಡಾ. ರಾಜಶೇಖರ ಇವರು ದಕ್ಷಿಣ ಭಾರತದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ನೀಡಿ ನಂತರ ಸ್ಟಾರ್ ನಟರಾಗಿ ಡಾ‌ ರಾಜಶೇಖರ ನಟನೆಗೂ ಬರುವ ಮುನ್ನ ಎಂಬಿಬಿಎಸ್ ಮಾಡಿ ಚೆನೈನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ತಮ್ಮ ನಟನೆಯ ಮೂಲಕ ಸಿನಿಮಾದಲ್ಲಿ ಯಶಸ್ಸು ಕಂಡರು..

Advertisements
Advertisements

ಇನ್ನೂ ನಟ ಭರತ್ ಕನ್ನಡದ ಭೀಮಾ ತೀರದ ಸಿನಿಮಾದಲ್ಲಿ ನಟನೆ ಮಾಡಿರುವ ಈ ನಟ ದಕ್ಷಿಣ ಭಾರತದ ಇತರ‌ ಭಾಷೆಗಳಲ್ಲಿ ಹೀರೋ ಆಗಿ ಮತ್ತು ಸಹ ನಟನಾಗಿ ಅಭಿನಯಿಸಿ‌ ಖ್ಯಾತಿ ಪಡೆದಿದ್ದು ಇವರು ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಇವರು ಈಗಲೂ ಕೂಡ ಅಪೋಲೋ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ನಟಿ ರೂಪ ಕೊಡವೈಯೂರ್ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಿರುವ ನಟಿ ರೂಪ ಅವರು ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ‌ ಇವರು ಅದರ ಜೊತೆಯಲ್ಲಿ ತಮ್ಮ ವೃತ್ತಿಯನ್ನ ಮುಂದುವರೆಸುತ್ತಿದ್ದಾರೆ‌. ಅಜ್ಮಲ್ ಅಮೀರ್ ತಮ್ಮ ವಿಭಿನ್ನ ನಟನೆಯ ಮೂಲಕ ಖ್ಯಾತಿಯನ್ನ ಪಡೆದಿರುವ ನಟ ಅಜ್ಮಲ್ ಹತ್ತಾರು ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಒಳ್ಳೆಯ ಹೆಸರು ಗಳಿಸಿದ್ದಾರೆ ಎಂಬಿಬಿಎಸ್ ಓದಿರುವ ಇವರು ನಿಜ ಜೀವನದಲ್ಲಿ ಕೂಡ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ..

ಮಲೆಯಾಳಂ ಹಾಗು ಇತ್ತರ ಚಿತ್ರರಂಗದಲ್ಲಿ ನಟನೆ ಮಾಡುತ್ತಿರುವ ನಟಿ ದಿವ್ಯ ಕೂಡ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಮುಗಿಸಿ ಡಾಕ್ಟರ್ ಆದ್ದಾರೆ..‌ ನಟನೆ ಇವರ ಫ್ಯಾಷನ್ ಆಗಿರುವುದರಿಂದ‌ ಸಿನಿಮಾ‌ ನಟನೆಯ ಜೊತೆಗೆ‌ ಡಾಕ್ಟರ್ ಕೆಲಸವನ್ನ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ.‌. ಇನ್ನೂ ನಟಿ ಸಾಯಿ ಪಲ್ಲವಿ ತಮ್ಮ‌ ನಟನೆ ನೃತ್ಯದ ಮೂಲಕ ದಕ್ಷಿಣ ಭಾರತದಲ್ಲಿ ನಂಬರ್‌ ಒನ್‌ ನಟಿಯಾಗಿ ಕಾಣಿಸಿಕೊಂಡರು ಇವರು ಸಿನಿಮಾದಲ್ಲಿ ನಟನೆಯ ಜೊತೆಗೆ ಎಂಬಿಬಿಎಸ್ ವಿದ್ಯಾಭ್ಯಾಸ ಕೂಡ ಪೂರ್ಣಗೊಳಿಸಿದ್ದು ಈಗ ಅಧಿಕೃತವಾಗಿ‌ ಡಾಕ್ಟರ್ ಆಗಿದ್ದಾರೆ.. ಇನ್ನೂ ನಟನೆ ಹೋರತ್ತಾಗಿ ಡಾಕ್ಟರ್ ಅಗಿ ಕೆಲಸ ಮಾಡುವುದು ಇವರ ಜೀವನ ಕನಸಾಗಿದ..‌‌ ಸಿನಿಮಾದಲ್ಲಿ ನಟನೆಯ ಜೊತೆಗೆ ನಿಜ‌ ಜೀವನದಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಈ ಖ್ಯಾತ ನಟ ನಟಿಯರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..