Advertisements

ಕೊನೆಗೂ ಪೆಬ್ರವರಿ ೧೪ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ ಹಾಗು ಮಿಲನ್ ನಾಗರಾಜ್ ಜೋಡಿ..

Cinema

ನಮಸ್ತೆ ಸ್ನೇಹಿತರೆ, ಪೆಬ್ರವರಿ ೧೪ ಪ್ರೇಮಿಗಳ ದಿನಾಚರಣೆ ದಿನ ಸೆಲೆಬ್ರಿಟಿ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಹಾಗು ಮಿಲನ್ ನಾಗರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಪ್ತಪದಿ ತಿಳಿಯಲ್ಲಿದ್ದಾರೆ, ಇದಕ್ಕೂ ಮೊದಲು ಈ ಜೋಡಿ ಎಲ್ಲಾ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದು, ಇದೀಗ ಮಿಲನ್ ನಾಗರಾಜ್ ಅವರು ಅರಿಶಿಣ ಶಾಸ್ತ್ರದಲ್ಲಿ ಕೂಡ ಭಾಗಿಯಾಗಿದ್ದಾರೆ, ಅಲ್ಲದೇ ಆ ಪೋಟೋಗಳಲ್ಲಿ ಹಸಿರು ಸಿರೆಯುಟ್ಟು ಮದುಮಗಳ ಲುಕ್ ನಲ್ಲಿ ಮಿಲನ್ ನಾಗರಾಜ್ ಅವರು ಮಿಂಚಿದ್ದಾರೆ.. ಇನ್ನು ತಮ್ಮ ಮದುವೆಗೂ ಮುನ್ನ ನಡೆದ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಮಿಲನ್ ಹಾಗು ಕೃಷ್ಣ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.. ಇನ್ನು ಮಿಲನ್ ನಾಗರಾಜ್ ಕೃಷ್ಣ ಅವರ ಅರಿಶಿನ ಫೋಟೋಗಳನ್ನು ನೋಡಿದ ಅಭಿಮಾನಿಗಳು ಪ್ರೀತಿಯಿಂದ ಮದುವೆಯ ಶುಭಾಶಯವನ್ನ ತಿಳಿಸಿದ್ದಾರೆ,

[widget id=”custom_html-2″]

Advertisements
Advertisements

ಈ ನವ ಜೋಡಿಗಳ ಮದುವೆಯನ್ನು ಮಿಲನ್ ನಾಗರಾಜ್ ಅವರ ಹುಟ್ಟೂರಾದ ಹಾಸನದಲ್ಲಿ ಅದ್ದೂರಿಯಾಗಿ ಮದುವೆಯ ಸಂಭ್ರಮ ನಡೆಯಲ್ಲಿದೆ.. ಇವರಿಬ್ಬರ ಅದ್ಬುತವಾದ ಮದುವೆಯ ಕ್ಷಣವನ್ನು ನೋಡಲು ಸ್ಯಾಂಡಲ್ವುಡ್ ನ ಕಲಾವಿದರು ಕೂಡ ಭಾಗಿಯಾಗುವ ಸಾದ್ಯತೆ ಕೂಡ ಇದೆ, ಇನ್ನು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ‌ ಜೋಡಿಗೆ ಅವರ ಮುಂದಿನ ಜೀವನ ಸುಖವಾಗಿರಲ್ಲಿ ಎಂದು ಹಾರೈಸೋಣ.. ಸ್ನೇಹಿತರೆ ಇವರಿಬ್ಬರ ಈ ಜೋಡಿ ನಿಮಗೆ ಇಷ್ಟವಾದರೆ ತಪ್ಪದೆ ಇವರಿಗೆ ಮದುವೆಯ ಶುಭಾಶಯವನ್ನ ತಿಳಿಸಿ..