Advertisements

ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಬಡ ಹುಡುಗಿಗೆ ಫಿದಾ ಆದ ಕೋಟ್ಯಾಧಿಪತಿ! ಆದರೆ ಮುಂದೆ ನಡೆದೆ ಅಚ್ಚರಿ ನೋಡಿ ಶಾಕ್ ಆದ ಗ್ರಾಮಸ್ಥರು..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಬಡ ಕುಟುಂಬದ ಹುಡುಗಿಯರನ್ನು ಶ್ರೀಮಂತ ವ್ಯಕ್ತಿಗಳು ಮದುವೆ ಆಗುವುದನ್ನ ಅಥವಾ ಶ್ರೀಮಂತ ಹುಡುಗಿಯರನ್ನ ಬಡ ಕುಟುಂಬದ ಹುಡುಗ ಮದುವೆ ಆಗುವುದನ್ನ ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಲು ಸುಂದರವಾಗಿರುತ್ತದೆ.. ಆದರೆ ನಿಜ ಜೀವನದಲ್ಲಿ ಇಂತಹಾ ಮದುವೆಗಳು ನಡೆಯುವುದು ತುಂಬಾನೇ ಅಪರೂಪವೇ ಸರಿ.. ಇನ್ನೂ ಇದೇರೀತಿ ಒಬ್ಬ ಬಡ ಕುಟುಂಬದಲ್ಲಿ ಹುಟ್ಟಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಹುಡಿಗಿಯನು ಮದುವೆಯಾಗಲು ಬಂದ ಸಾವಿರಾರು ಕೋಟಿಯ ಒಡೆಯ.. ಆದರೆ ಆ ಮದುವೆಯಲ್ಲಿ ಮುಂದೆ ನಡೆದ ಘ’ಟನೆಗಳನ್ನು ನೋಡಿ ಇಡೀ ಊರಿಗೆ ಊರೇ ಆಶ್ಚರ್ಯ ಪಟ್ಟಿದ್ದಾರೆ.. ಅಸಲಿಗೆ ಈ ಹುಡುಗ ಹುಡುಗಿ ಯಾರು ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ.. ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ನಮ್ಮ ಜನಗಳಿಗೆ ಇರುವ ಅಭಿಪ್ರಾಯ ಏನೆಂದರೆ ಯಾರು ಶ್ರೀಮಂತ ಆಗಿರುತ್ತಾರೋ ಅವರು ಬಡವರನ್ನು ತಮ್ಮ ಹತ್ತಿರ ಕೂಡ ಸೇರಿಸುವುದಿಲ್ಲ.. ಆದರೆ ಅವರನ್ನು ಕೇವಲ ಕೆಲಸಗಳಿಗೆ ಮಾತ್ರವೇ ಬಳಸಿಕೊಳ್ಳುತ್ತಾರೆ. ಆದರೆ ಇಂದೋರನ ಪತಾಂತೋಲಿಯಲ್ಲಿ ಒಂದು ಆಶ್ಚರ್ಯಕರ ಘ’ಟನೆ ನಡೆದಿದೆ.. ಶಾಯಿಸ್ತಾ ಎನ್ನುವ ಒಬ್ಬ ಹುಡುಗಿ ಗುಡಿಸಲು ಮನೆಯಲ್ಲಿ ವಾಸಿಸುತ್ತಿರುತ್ತಾಳೆ, ಇನ್ನೂ ಇವರ ಬಡತನ ಎಷ್ಟರಮಟ್ಟಿಗೆ ಇತ್ತು ಎಂದರೆ ದಿನಕ್ಕೆ ಎರಡು ಹೊತ್ತು ಊಟ ಮಾಡಲು ಸಹಾ ಕಷ್ಟ ಆಗಿರುತ್ತದೆ.. ಇಂತಹಾ ಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಈ ಹುಡುಗಿಯನ್ನು ಮನೆಯ ಕೆಲಸಕ್ಕೆ ಎಂದು ಕಳುಹಿಸಿರುತ್ತಾರೆ ಆಕೆಯ ತಾಯಿ.. ಆಗ ದೊಡ್ಡ ಮನೆಯ ಯಜಮಾನಿ ಶಾಯಿಸ್ತಾಳ ಗುಣ ಸ್ವಭಾವ ಸಂಸ್ಕೃತಿ ಮತ್ತು ನಡತೆಯನ್ನು ನೋಡಿ ನೂರಾರು ಕೋಟಿಯ ಒಡೆಯನಾದ ತನ್ನ ಏಕೈಕ ಮಗನಿಗೆ ಈಕೆ ಸರಿನಾ ಹೆಣ್ಣು ಎಂದು ನಿರ್ಧಾರ ಮಾಡಿದಳು..

[widget id=”custom_html-2″]

ಮತ್ತು ಈ ವಿಚಾರವು ಶಾಯಿಸ್ತಾಳ ಕುಟುಂಬದವರಿಗೆ ತಿಳಿಸಿದಾಗ ಅವರು ಮೊದಲ ಭಯ ಮತ್ತು ಆಶ್ಚರ್ಯಕ್ಕೆ ಹೋಳಗಾಗುತ್ತಾರೆ.. ಎಕೆಂದರೆ ಶ್ರೀಮಂತ ಕುಟುಂಬದವರು ಬಡ ಕುಟುಂಬದ ಹೆಣ್ಣು ಮಕ್ಕಳನ್ನ ಹೇಗೆ ಬಳಸಿಕೊಳ್ಳುತ್ತಾರೋ ಅಥವಾ ನಮ್ಮ ಜೊತೆಗೆ ತಮಾಷೆ ಮಾಡುತ್ತಿದ್ದಾರೋ ಎಂದು ಭಯ ಪಟ್ಟರು ಇನ್ನೊಂದು ಕಡೆ ಇದು ಕನಸೋ ಅಥವಾ ನನಸೋ ಎನಿಸಿತು.. ಆಗ ಆಸಿಫ್ ನ್ನ ತಾಯಿ ನಮಗೆ ಹಣ ಅಂತಸ್ತು ಮುಖ್ಯ ಅಲ್ಲ ಗುಣ ನಡತೆ ತುಂಬಾನೇ ಮುಖ್ಯ ನೀವೇನು ಭಯ ಪಡಬೇಡಿ ಶಾಯಿಸ್ತಾ ನಮ್ಮ ಮನೆಯ ಸೋಸೆ ಅಲ್ಲ ಬದಲಾಗಿ ನಮ್ಮ ಮನೆಯ ಮಗಳು ನಾವು ಎಂದಿಗೂ ಕೂಡ ಅವಳನ್ನು ಕೈ ಬಿಡುವುದಿಲ್ಲ ಎಂದು ಧೈರ್ಯವನ್ನ ಹೇಳಿದರು.. ಇನ್ನೂ ತನ್ನ ತಾಯಿಯ ಮಾತನ್ನೂ ಮಗ ಆಸಿಫ್ ಮೀರಲಿಲ್ಲ ಮತ್ತು ಮದುವೆಗೆ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ.

ಆಗ ಹುಡುಗಿಯನ್ನು ಮದುವೆ ಮಾಡಿ ಕೊಳ್ಳಲು ಮದುಮಗ ಹೆಲಿಕಾಪ್ಟರ್ ನಲ್ಲಿ ಬಂದು ಆ ಊರಿನಲ್ಲಿ ಇಳಿದ.. ಇದನ್ನು ನೋಡಿದ ಇಡೀ ಊರಿನ ಜನರು ಒಂದು ಕ್ಷಣ ಆಶ್ಚರ್ಯ ಪಟ್ಟರು.. ಇನ್ನೂ ಹಳ್ಳಿಗಳಲ್ಲಿ ಕಾರುಗಳು ಬಂದರೆ ಇಡೀ ಊರಿಗೆ ಊರೆ ಅವರ ಕಾರಿನ ಹಿಂದೆ ಇರುತ್ತದೆ.. ಅಂತಹುದರಲ್ಲಿ ಹೆಲಿಕಾಪ್ಟರ್ ಊರಿಗೆ ಬಂದರೆ ಜನ ಹೇಗೆ ಶಾ’ಕ್ ಆಗಿರಬೇಕು ನೀವೇ ಹೇಳಿ.. ಇನ್ನೂ ಅಂತು ಇಂತು ಆಸಿಫ್ ಶಾಯಿಸ್ತಾಳನ್ನು ಮದುವೆಯಾಗಿ ತನ್ನ ಮನೆ ತುಂಬಿಸಿಕೊಂಡರು.. ನೋಡಿದ್ರಲ್ಲ ಸ್ನೇಹಿತರೆ ಈ ರೀತಿ ಮದುವೆ ಆಗೋದಕ್ಕೆ ಋಣಾ ಇರಬೇಕು ಅಷ್ಟೇ ಅದು ಬಡವನ ಜೊತೆಯಾಗಲ್ಲಿ ಅಥವಾ ಒಬ್ಬ ಶ್ರೀಮಂತ ವ್ಯಕ್ತಿ ಜೊತೆ ಅಗಲಿ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..