Advertisements

ಈ ಪರಿಸ್ಥಿತಿ ಯಾರೊಬ್ಬ ನಟನಿಗೂ ಕೂಡ ಬರಬಾರದು.! ಸತ್ಯಜಿತ್‌ ರವರ ಪರಿಸ್ಥಿತಿ ನೋಡಿದ್ರೆ ಎಂಥವರಿಗೂ ಕಣ್ಣೀರು ಬರುತ್ತದೆ..

Cinema

ನಮಸ್ತೆ ಸ್ನೇಹಿತರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡರು ನಟ ಸತ್ಯಜಿತ್‌ ರವರು ಚಿತ್ರ ರಂಗದ ಹಿರಿಯ ಕಲಾವಿದ ಎಂದರು ತಪ್ಪಾಗಲಾರದು, ಇವರು ಕನ್ನಡದಲ್ಲಿ ಸುಮಾರು ೬೫೦ರಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಮೂಲತಃ ಇವರು ಹುಬ್ಬಳ್ಳಿಯವರೆ, ಸತ್ಯಜಿತ್‌ ರವರಿಗೆ ಕಳೆದ ೧೦ ವರ್ಷಗಳಿಂದ ಸಕ್ಕರೆ ಕಾಯಿಲೆ ಕಾಣಿಸಿಕೊಂಡರು ಆದರೆ ಇವರು ಸಿನಿಮಾ ಶೂಟಿಂಗ್ ನಲ್ಲಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾಯಿತು ಇವರು ಸಿನಿಮಾ ಶೂಟಿಂಗ್ ನಿಂದಾಗಿ ದೇಹದಲ್ಲಿ ತಮಗೆ ಗೊತ್ತಿಲ್ಲದೆ ಗ್ಯಾಂಗ್ರಿಲ್ ಕಾಯಿಲೆಯು ಆವರಿಸಿತ್ತು ಇದರಿಂದ ಸತ್ಯಜಿತ್‌ ರವರ ದೆಹಲಿಯಲ್ಲಿ ಒಂದು ಅಂಗವನ್ನು ತೆಗೆಯ ಬೇಕಾಯಿತು…

[widget id=”custom_html-2″]

Advertisements
Advertisements

ಸತ್ಯಜಿತ್‌ ರವರು ಸುಮಾರು ೩೫ ವರ್ಷಗಳಿಂದ ಸಿನಿಮಾ ರಂಗದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ಸಂತೋಷ ಪಡಿಸುತ್ತಿದ್ದರು.. ಆದರೆ ಈಗ ಸತ್ಯಜಿತ್‌ ರವರ ಜೀವನದಲ್ಲಿ ಯಾರಿಗೂ ತಿಳಿಯದಂತೆ ಕಹಿ ಘಟನೆ ನಡೆದಿದೆ.. ಸತ್ಯಜಿತ್‌ ರವರು ಮೂಲತಃ ಮುಸ್ಲಿಮ್ ಸಮುದಾಯದವರು ಆದರೆ ಇವರು ಮುಸ್ಲಿಮ್ ಎಂದು ಯಾರಿಗೂ ತಿಳಿದಿಲ್ಲ.. ಸಿನಿಮಾದಲ್ಲಿ ಹಿರಿಯ ನಟ ಡಾ//ರಾಜ್ ಕುಮಾರ್ ರವರ ಸಿನಿಮಾದಿಂದ ಹಿಡಿದು ಇತ್ತೀಚಿನ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ, ಆದರೆ ಕಳೆದ ವರ್ಷ ಸತ್ಯಜಿತ್‌ ರವರು ಗ್ಯಾಂಗ್ರಿಲ್ ಕಾಯಿಲೆಗೆ ತುತ್ತಾಗಿದ್ದರು ಇದರಿಂದ ಅವರ ಕಾಲನ್ನು ಕತ್ತರಿಸಬೇಕಾಯಿತು ತನ್ನ ಕಾಲನ್ನು ಕಳೆದುಕೊಂಡು ಮೂಲೆಗೆ ಕುಳಿತಿದ್ದ ಇವರು ತನ್ನ ಸಹಾಯಕ್ಕೆ ಯಾರೊಬ್ಬರೂ ಕೂಡ ಬಂದಿರಲಿಲ್ಲ ಎಂದು ತುಂಬಾನೇ ಬೇಸರ ಪಟ್ಟಿದ್ದರು..

[widget id=”custom_html-2″]

ಅದರೆ ಸ್ವಾಭಾವಿಕ ಎಂಬುದು ಮತ್ತೊಬ್ಬರ ಬಳಿ ಸಹಾಯ ಕೇಳಲು ಬಿಡಲಿಲ್ಲ ಕಾಲಿಲ್ಲದೆ ಜೀವನ ನಡೆಸುತ್ತಿರುವ ಇವರು ದೊಡ್ಡ ಮನಸ್ಸು ಮಾಡಿ ಸರ್ಕಾರದ ಬಳಿ ಕೃತಕವಾಗಿ ಕಾಲನ್ನು ಅಳವಡಿಸಿಕೊಳ್ಳಲು ಸಹಾಯವನ್ನು ಕೇಳಿದರು ಒಂದು ಕಾಲದಲ್ಲಿ ಚಿತ್ರ ರಂಗದಲ್ಲಿ ಖಳನಾಯಕನಾಗಿ ಅಭಿನಯಿಸಿದ ಇವರಿಗೆ ನಟ ಉಪೇಂದ್ರ, ಸಿದ್ದರಾಮಯ್ಯ, ಸೇರಿದಂತೆ ಈ ಮೂರು ಜನ ಮಾತ್ರವೇ ಸಹಾಯಕ್ಕೆ ಬಂದಿದ್ದರು.. ಕೊನೆಗೂ ಬಾಗಲಕೋಟೆಯಲ್ಲಿ ಕೃತಕವಾಗಿ ಕಾಲನ್ನು ಅಳವಡಿಸಿಕೊಂಡರು ಇದರಿಂದ ಚಿತ್ರರಂಗ ಇವರಿಗೆ ಯಾವುದೇ ರೀತಿಯ ಅವಕಾಶ ಕೂಡ ನೀಡಿದೆ ಚಿತ್ರರಂಗ ಇವರನ್ನು ದೂರ ಇಟ್ಟಿರುವುದ್ದು ತುಂಬಾನೇ ಬೇಸರ ತಂದಿದೆ ಆದರೆ ಈಗಿನ ಸಣ್ಣ ಪುಟ್ಟ ನಟರು ಇವರಿಗೆ ಒಂದು ಅವಕಾಶ ನೀಡಿದ್ದರೆ ಇವರ ಕುಟುಂಬ ಕೂಡಾ ನೆಮ್ಮದಿಯಿಂದ ಬದುಕುತ್ತಾರೆ..