Advertisements

ತನ್ನ‌ ಎಲ್ಲ ಆಸ್ತಿಯನ್ನು ಕಳೆದುಕೊಂಡು‌ ಅನಾಥೆ ಆದ ಈ ನಟಿ‌ ಈಗ ಎಲ್ಲಿದ್ದಾರೆ ? ಈ‌ ನಟಿಯ ಮಕ್ಕಳು ಯಾರು ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ನಟಿ ಸಾರಿಕಾ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ‌ ಮಾತ್ರವಲ್ಲದೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಟಾಪ್ ನಟಿಯಾಗಿ ಮಿಂಚಿದರು.. ಸಿನಿಮಾದಲ್ಲಿ ಬಾರಿ ಬೇಡಿಕೆ ಇರುವಾಗಲೇ ತನ್ನ ತಾಯಿಯ ಮಾತಿಗೆ ವಿರುದ್ದವಾಗಿ ನಿಂತು ಕಮಲ ಹಾಸನ್ ಅವರನ್ನು ಪ್ರೀತಿಸಿ ಅವರನ್ನು ಮದುವೆಯಾಗಿ, ಆನಂತರ ಸಾರಿಕಾ‌ ಅವರು ಚಿತ್ರರಂಗದಿಂದ ದೂರ ಆಗಿ ತಮ್ಮ ದಾಂಪತ್ಯ ಜೀವನದಲ್ಲಿ ತೊಡಗಿಸಿಕೊಂಡಿದ್ದರು.. ಮದುವೆಯಾದ ನಂತರ ಸಾರಿಕಾ ಅವರು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ, ಆ‌ ಇಬ್ಬರು ಮಕ್ಕಳು ಬೇರೆ ಯಾರು ಅಲ್ಲ‌ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್.. ತನ್ನ ಪೋಷಕರ ಮಾತಿಗೆ ಬೆಲೆ ಕೊಡದೇ ಅವರನ್ನು ಎದುರು ಹಾಕಿಕೊಂಡು, ಕಮಲ್ ಹಾಸನ್ ಅವರನ್ನು ವಿವಾಹವಾದರು ನಟಿ ಸಾರಿಕಾ ಅವರು ಮಕ್ಕಳಿಗೆ ಜನ್ಮ ನೀಡಿದ ನಂತರ ಈ ನಟಿಯ ಜೀವನದಲ್ಲಿ ಏನಾಯಿತು ಗೊತ್ತಾ..

[widget id=”custom_html-2″]

Advertisements
Advertisements

ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಕಮಲ್ ಹಾಸನ್ ಮತ್ತು ಸಾರಿಕಾ ಮಧ್ಯೆ ಬ್ರೇಕಪ್ ಆಗಿ ವಿವಾಹ ವಿ’ಚ್ಛೇದನ ಪಡೆದುಕೊಂಡರು.. ತನ್ನ‌‌‌ ಇಬ್ಬರು ಮಕ್ಕಳೊಂದಿಗೆ ಮುಂಬೈನಲ್ಲಿ ಉದ್ಯೋಗ ಹಾರಿಸಿಕೊಂಡು ಹೋದ ಸಾರಿಕಾ ಅಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ತನ್ನ‌ ಇಬ್ಬರು ಮಕ್ಕಳನ್ನು ದೊಡ್ಡವರಾಗಿ ಮಾಡಿದರು.. ದೊಡ್ಡವರಾದ ಇಬ್ಬರು ಹೆಣ್ಣು ಮಕ್ಕಳು, ಅವರ‌ ಸುಂದರವಾದ ಬದುಕನ್ನು ಕಟ್ಟಿಕೊಂಡರು.. ಆದರೆ ನಟಿ ಸಾರಿಕಾ‌ ಮಾತ್ರವೇ ಒಂದು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಾರಿಕಾಗೆ ಒಂದು ಭರವಸೆ ಇತ್ತು, ಅದೇನೆಂದರೆ ತನ್ನ ತಾಯಿಗೆ ಇರುವ ನೂರಾರು ಕೋಟಿ ಆಸ್ತಿ ಐಶಾರಾಮಿ ಮನೆ,

[widget id=”custom_html-2″]

ಹಾಗು 300 ಎಕರೆ ಭೂಮಿ ತನ್ನಗೆ ಸಿಗುತ್ತದೆ ಎಂದು ಆದರೆ ಅಲ್ಲಿ ಆಗಿದೆ ಬೇರೆ ಅದೇನೆಂದರೆ! ಇತ್ತೀಚೆಗಷ್ಟೇ‌ ಅಂದರೆ‌ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿ‌ ಸಾರಿಕಾ ಅವರ ತಾಯಿ ಅಚಾನಕವಾಗಿ ಸಾವನ್ನಪ್ಪಿದರು.. ಆಗಲೇ ನಟಿ ಸಾರಿಕಾಗೆ ತಿಳಿದಿದ್ದು, ತನ್ನನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೆಸರಿನ ತನ್ನ ಎಲ್ಲಾ ಆಸ್ತಿಯನ್ನು ಸಾರಿಕಾ ಅವರ ತಾಯಿ ಬರೆದಿದ್ದಾರೆ ಎಂದು ತಿಳಿಯಿತು.. ತನ್ನ‌ ತಾಯಿಯ ಆಸ್ತಿಯ ಬಗ್ಗೆ ಹೆಚ್ಚು ಭರವಸೆ ಇಟ್ಟಿದ್ದ ನಟಿ ಸಾರಿಕಾ ಅವರು ತಾಯಿಯ ಆಸ್ತಿ ತನಗೆ ಬರಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು.. ಎಂತಹ ಸ್ಥಿತಿ ಬಂದು ನೋಡಿ ಈ ನಟಿಗೆ, ತುಂಬಾ ಸ್ವಾಭಿಮಾನದ ಸಾರಿಕಾ ಅವರು ಆಗಿದ್ದು ಆಗಲಿ ಎಂದು ಬಾಡಿಗೆ ಮನೆಯಲ್ಲಿ ಒಬ್ಬ ಸಾಮಾನ್ಯ ಮಹಿಳೆಯಂತೆ ಜೀವನ ಮಾಡುತ್ತಿದ್ದರು..

ನಟಿ ಸಾರಿಕಾ ಅವರ ಸ್ಥಿತಿ ನೋಡಿದ ಅಮೀರ್ ಖಾನ್ ಮುಂದೆ ಬಂದು ನಟಿ‌ ಸಾರಿಕಾ ಅವರ ಕೋರ್ಟ್ ಖರ್ಚನ್ನು ಬರಿಸುವುದರ ಜೊತೆಗೆ ಸಂಧಾನದ ಮೂಲಕ ಕೋರ್ಟ್ ನಲ್ಲಿ ಇರುವ ವ್ಯಾಜ್ಯವನ್ನು ಬಗೆಹರಿಸುವುದಾಗಿ ಹೇಳಿದರು.. ಇನ್ನೂ ಮುಂದೆ ಆದರೂ ತಾಯಿಯ ಆಸ್ತಿಯಲ್ಲಿ ಸ್ವಲ್ಪ ಭಾಗ ಸಾರಿಕಾ ಅವರಿಗೆ ದೊರೆತು, ಸಂತೋಷದಿಂದ ಜೀವನ ನಡೆಸಲಿ ಎಂದು ನೀವು ಕೂಡ ಭಾವಿಸಿದ್ದರೆ‌ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..