Advertisements

10 ಸಾವಿರ ವರ್ಷ ಇತಿಹಾಸ ಇರುವ ಈ ಜೀವಿಯ ಬಗ್ಗೆ ಜನತೆಗೆ ತಿಳಿಸಿದ ಮೀನುಗಾರ ! ಆ ಜೀವಿ ಯಾವುದು ಗೊತ್ತಾ? ನೀವು ಈ ಜೀವಿಯನ್ನು ನೋಡಿರೋದಿಲ್ಲ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ಕಂಡು ಕೇಳಿದರು ಆಶ್ಚರ್ಯ ಪಡುವಂತ ವಿಭಿನ್ನ ಘಟನೆಗಳು ಹಾಗು ದೃಶ್ಯಗಳನ್ನ ಬಗ್ಗೆ ಕೇಳಿದ್ದೇವೆ, ಇನ್ನು ನಮಗೆ ತಿಳಿಯದಂತೆ ಅದೆಷ್ಟೋ ವಿಸ್ಮಯ ಹಾಗು ವಿಚಿತ್ರ ದೃಶ್ಯಗಳು ಈ ಭೂಮಂಡಲದಲ್ಲಿ‌ ನಡೆದಿವೆ, ಒಂದು ವೇಳೆ ಅವುಗಳ ಬಗ್ಗೆ ಕೇಳಿದಾಗ ಅವುಗಳನ್ನು ನೋಡಿದಾಗ ಮೈ ರೋಮಾಂಚನ ಕೂಡ ಹಾಗುತ್ತದೆ, ಇನ್ನು ಇಲ್ಲಿ ಕೂಡ ಅದೇರೀತಿ ಯಾಗಿದೆ, ಏನೆಂದರೆ ಪ್ರತಿದಿನ ಎಂದಿನಂತೆ ಸಮುದ್ರದಲ್ಲಿ ಮೀನನ್ನು ಹಿಡಿಯಲು ಹೋರಾಟ ಈ ಮೀನುಗಾರ ನೋಡಿದ್ದೇನು ಗೊತ್ತಾ.. ಇದೊಂದು ವಿಚಿತ್ರವಾದ ಸನ್ನಿವೇಶ‌ವಾಗಿದೆ, ಅಷ್ಟಕ್ಕೂ ಆ ಮೀನುಗಾರ ನೋಡಿದ್ದೇನು ಗೊತ್ತಾ, ನೋಡೋಣ ಬನ್ನಿ.. ಹೌದು ಸ್ನೇಹಿತರೆ ಅರ್ಜೆಂಟೀನಾ ದೇಶಕ್ಕೆ ಸೇರಿದ ಮೀನುಗಾರ ಒಬ್ಬ ಪ್ರತಿದಿನ ಎಲ್ಲರೂ ಹೋಗುವಂತೆ ತನ್ನ ಸ್ನೇಹಿತರನ್ನು ಮೀನು ಹಿಡಿಯಲು ಕರೆದುಕೊಂಡು ಹೋಗುತ್ತಿದ್ದಾಗ..

[widget id=”custom_html-2″]

Advertisements
Advertisements

ಸಮುದ್ರ ದಡದ ಪಕ್ಕದಲ್ಲಿ ಆ ಮೀನುಗಾರನಿಗೆ ವಿಚಿತ್ರವಾಗಿ ಹಾಗು ದೊಡ್ಡ ಗಾತ್ರದ ಕಲ್ಲು ಒಂದು ಕಾಣಿಸಿತು, ಇನ್ನು ಆ ಮೀನುಗಾರ ಈ ಕಲ್ಲು ಯಾವತ್ತೂ ಕೂಡ ಕಾಣಿಸಿರಲಿಲ್ಲ ಎಂದು, ಅತಿ ಸೂಕ್ಷ್ಮವಾಗಿ ಆ ಕಲ್ಲನ್ನು ಗಮನಿಸಿದ ಮೀನುಗಾರ, ಅದರ ಹತ್ತಿರ ಹೋಗಿ ನೋಡಿದಾಗ ಆ ದೊಡ್ಡ ಕಲ್ಲಿನ ರೂಪದಲ್ಲಿ ತುಂಬಾನೇ ವಿಭಿನ್ನವಾಗಿತ್ತು, ಕಾರಣ ಅದರ ಮೇಲ್ಬಾಗ ಆಮೆಯ ಚಿಪ್ಪಿನ ಆಕಾರದಲ್ಲಿ ಕಾಣುತ್ತಿತ್ತು.. ಅದನ್ನು ನೋಡಿ ಆಶ್ಚರ್ಯ ಗೊಂಡ ಅಲ್ಲಿಂದ ಮೀನುಗಾರರು ಇದು ದೊಡ್ಡ ಡೈನೋಸರ್ ಮೊಟ್ಟೆ ಆಗಿರಬಹುದು ಎಂದು ಯೋಚಿಸಿ, ಘಾಬರಿಯಿಂದ ಓಡಿಹೋದ ಮೀನುಗಾರರು,‌ ಅಲ್ಲಿಯೇ ಹತ್ತಿರದ ಭೂ ವಿಜ್ಞಾನಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಿದರು.. ನಂತರ ಆ ಕಲ್ಲು ಇರುವ ಜಾಗವನ್ನು ಪರಿಶೀಲನೆ ಮಾಡಲು ಬಂದ ಅಧಿಕಾರಿಗಳಿಗೆ, ತಿಳಿದು ಬಂದ ವಿಷಯ ಏನೆಂದರೆ..

[widget id=”custom_html-2″]

ಇದು ಗ್ಲೀಪ್ ಲೋ ಡನ್ ಜೀವಿಯ ದೇಹದ ಮೇಲೆ ಇರುವ ಚಿಪ್ಪು ಎಂದು ಅಲ್ಲಿನ ವಿಜ್ಞಾನಿಗಳಿಗೆ ತಿಳಿದು ಬಂದಿತು, ಗ್ಲೀಪ್ ಲೋ ಡನ್ ಅಂದರೆ ಈಗಿರುವ ಜೀವಿ ಅಲ್ಲಾ, ಅದು ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ವಾಸಿಸುತ್ತಿದ್ದು, ಅದು ಆಮೆ ಜಾತಿಗೆ ಸೇರಿದ ಬಾರಿ ದೊಡ್ಡ ಗಾತ್ರದ ಜೀವಿಯಾಗದೆ, ಇನ್ನು ಈ ಗ್ಲೀಪ್ ಲೋ ಡನ್ ಪ್ರಾಣಿಯ ಬಗ್ಗೆ ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸುಮಾರು 10‌ ಸಾವಿರ ವರ್ಷಗಳ ಹಿಂದೆಯಷ್ಟೇ ಈ ಗ್ಲೀಪ್ ಲೋ ಡನ್‌ ಅನ್ನೋ ಜೀವಿ ವಾಸಿಸುತ್ತಿದ್ದು, ಇದರ ಒಂದು ಗಾತ್ರದ ತುಂಬಾನೇ ದೊಡ್ಡದಾಗಿತ್ತು.. ‌ಆಗಿನ ಕಾಲದಲ್ಲಿ ಮನುಷ್ಯರು, ತುಂಬಾನೇ ಕಷ್ಟ ಪಟ್ಟು ಗ್ಲೀಪ್ ಲೋ ಡನ್ ಜೀವಿಯನ್ನು ಬೇಟೆಯಾಡುತ್ತಿದ್ದರು.. ಕಾರಣ ಎನೆಂದರೆ ಈ ಜೀವಿಯನ್ನು ಬೇಟೆಯಾಡುತ್ತಿದ್ದ ಮನುಷ್ಯರು, ಆ ಜೀವಿಯ ಮೇಲ್ಬಾಗದ ಚಿಪ್ಪನ್ನು ಒಂದು ಕಡೆ ಶೇಖರಣೆ ಮಾಡುತ್ತಿದ್ದರು..

ಈ ಗ್ಲೀಪ್ ಲೋ ಡನ್‌ ಜೀವಿಯ ಮೇಲ್ಬಾಗ ಚಿಪ್ಪನ್ನು ಚಳಿಗಾಲದಲ್ಲಿ ಮನುಷ್ಯರು ಅದರ ಒಳಗೆ ಹೋಗಿ ಚಳಿಯಿಂದ ತನ್ನ ದೇಹವನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದರು.. ಈ ಗ್ಲೀಪ್ ಲೋ ಡನ್ ಜೀವಿಯ ಸಂತಾನ ಸುಮಾರು 10 ಸಾವಿರ ವರ್ಷಗಳ ಹಿಂದೆಯೇ ನಾಶವಾಗಿದ್ದರು, ಆದರೆ‌ ಈಗ ಜೀವಿಯ ಚಿಪ್ಪು ಪತ್ತೆಯಾಗಿರುವುದು, ದೊಡ್ಡ ಆಶ್ಚರ್ಯಕರ ಸಂಗತಿಯೇ, ಇನ್ನು‌ 2015 ರಲ್ಲಿ ಇದೇ ಅರ್ಜೆಂಟೀನಾ ದೇಶದಲ್ಲಿ ಮೊದಲ ಬಾರಿಗೆ, ಗ್ಲೀಪ್ ಲೋ ಡನ್ ನ್ನ ಒಂದು ಚಿಪ್ಪು ಪತ್ತೆಯಾಗಿತ್ತು, ಇನ್ನು ಸುಮಾರು10 ಸಾವಿರ ವರ್ಷದ ಇತಿಹಾಸ ಬಗ್ಗೆ ಅಧ್ಯಯನ ಮಾಡಲು ಈ ಗ್ಲೀಪ್ ಲೋ ಡನ್ ನ್ನ ಚಿಪ್ಪು ತುಂಬಾ ಉಪಯೋಗವಾಗಿದೆ, ಇನ್ನು ಸಮುದ್ರದಲ್ಲಿ ಸಿಕ್ಕಿದ ಈ ಗ್ಲೀಪ್ ಲೋ ಡನ್ ಜೀವಿಯ ದೇಹದ ಮೇಲ್ಬಾಗದ ಚಿಪ್ಪನ್ನು ಭೂಗೋಳ ಸಂಶೋಧನಾ ಕೇಂದ್ರಕ್ಕೆ ನೀಡಲಾಯಿತು, ಸ್ನೇಹಿತರೆ ಸುಮಾರು10 ಸಾವಿರ ಇತಿಹಾಸ ಇರುವ ಈ ಗ್ಲೀಪ್ ಲೋ ಡನ್ ಜೀವಿಯ ಚಿಪ್ಪಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..