Advertisements

ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಜಿ CM ಯಡಿಯೂರಪ್ಪ! ಸಿನಿಮಾದ ಹೆಸರನ್ನು ಗೊತ್ತಾ? ಇಲ್ಲಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಮಾಜಿ CM, BSY ಯಡಿಯೂರಪ್ಪನವರು ಸಿಎಮ್ ಸ್ಥಾನದಿಂದ ಕೆಳಗಿಳಿದ ಬಳಿಕ ಸಧ್ಯ ತಮ್ಮ ಕುಟುಂಬ ಹಾಗು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.. ರಾಜ್ಯದ ಸಿಎಮ್ ಆಗಿ ಕಾರ್ಯ ನಿರ್ವಹಿಸುವ ನಿರ್ವಹಿಸುವಾಗ ತುಂಬಾನೇ ನಿಷ್ಠೆಯಿಂದ ಜವಬ್ದಾರಿಯುತ್ತವಾಗಿ ಕಾರ್ಯ ನಿರ್ವಹಿಸಿದರು ಯಡಿಯೂರಪ್ಪ ಅವರು.. ಸಾಕಷ್ಟು ಜನಪರ ಯೋಚನೆಗಳನ್ನ ತಮ್ಮ ಅಧಿಕಾರದ ಅವದಿಯಲ್ಲಿ ಜಾರಿಗೆ ತಂದಿದ್ದಾರೆ..

[widget id=”custom_html-2″]

ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಹೆಸರು ಮತ್ತು ಸ್ಥಾನವನ್ನ ಗಳಿಸಿದ ಯಡಿಯೂರಪ್ಪ ಅವರು ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಿದ್ದರು.. ಪ್ರತಿ ದಿನವೂ ಕೂಡ ಕೆಲಸ ಮಾಡುತ್ತಿದ್ದ ಮಾಜಿ CM.ಯಡಿಯೂರಪ್ಪ ಅವರು Cm ಸ್ಥಾನದಿಂದ ಕೆಳಗಿಳಿದ ನಂತರ ತಮ್ಮ ಗೆ ತಾವು ಫ್ರೀ ಮಾಡ್ಕೊಂಡಿದ್ದಾರೆ.. ಅಲ್ಲದೇ ಒಂದು ಸಿಹಿ ಸುದ್ದಿ ಕೂಡ ನೀಡಿದ್ದಾರೆ.. ಹೌದು ಯಡಿಯೂರಪ್ಪ ಅವರು ಇದೀಗ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇದೇ ಮೊದಲ ಬಾರಿಗೆ ಬಣ್ಣ ಹಚ್ವಿರುವ ಯಡಿಯೂರಪ್ಪ ಅವರು ಒಂದು ದಿನದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡ್ತೀದ್ದಾರೆ.. ತನುಜ ಎನ್ನುವ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಯಡಿಯೂರಪ್ಪ ಅವರು ನಟನೆ ಮಾಡಿ ಎಲ್ಲರಿಗೂ ಕೂಡ ಆಶ್ಚರ್ಯ ಮೂಡಿಸಿದ್ದಾರೆ.‌ ಇಲ್ಲಿಯವರೆಗೂ ಒಂದೇ ಒಂದು ಸಿನಿಮಾದಲ್ಲೂ ಬಣ್ಣ ಹಚ್ಚಲು ಮನಸು ಮಾಡ್ ಯಡಿಯೂರಪ್ಪ ಅವರು ಈ‌ ಚಿತ್ರಕ್ಕೆ ಹೇಗೆ ಒಪ್ಪಿಕೊಂಡರು ಅನ್ನೊದು ಹಲವರ ಪ್ರಶ್ನೆ.. ಇದಕ್ಕೆ ಒಂದು ಕಾರಣ ಕೂಡ ಇದೇ.. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತನುಜಾ ಎನ್ನುವ ಹೆಣ್ಣು ಮಗಳು ಕೋರೋನ ಕಾರಣದಿಂದ ನಿಟ್ ಪರೀಕ್ಷೆ ಪರೆಯಲು ಸಾಧ್ಯವಾಗದೆ ತನ್ನ ಅಸಹಾಯಕತೆಯನ್ನು ತೋರಿಕೊಂಡಿದ್ದ ಸಮಯದಲ್ಲಿ ಪತ್ರಕರ್ತರ ಸಹಾಯದಿಂದ ಪರೀಕ್ಷೆ ಬರೆದು ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಇಡೀ ದೇಶದ ಗಮನ ಸೆಳೆದಿದ್ದಳು.. ತನುಜಾ ಸುಮಾರು 350 ಕಿಲೊಮೀಟರ್ ದೂರ ಪ್ರಯಾಣ ಮಾಡಿ ಪರೀಕ್ಷೆ ಬರೆದಿದ್ದಳು ಈ ಘಟನೆ ಎಲ್ಲರ ಕುತೂಹಲ ಕೆರಳಿಸಿತು.. ಬಾಲಕಿ ಬಗ್ಗೆ ಸಾಕಷ್ಟು ಪ್ರಶಂಸೆ ಕೂಡ ಬಂತ್ತು..

[widget id=”custom_html-2″]

ಇದೇ ಕಥೆಯನ್ನ ಒನ್ ನೈಲ್ ಸ್ಟೋರಿ ಹಾಗಿಸಿಕೊಂಡು ಸಮಾಜಿಕ ಕಳಕಳಿಯುಳ್ಳ ರಾಜ್ಯ ಪ್ರಶಸ್ತಿ ವಿಜೇತ ಹರೀಶ್ MD ಹಳ್ಳಿಯವರು ಈ‌ ಚಿತ್ರ ನಿರ್ದೇಶನ ಮಾಡಲು ಶುರು ಮಾಡಿದ್ದಾರೆ.. ಇದೇ ಕಾರಣದಿಂದಾಗಿ ಚಿತ್ರತಂಡ ಯಡಿಯೂರಪ್ಪ ಅವರನ್ನ ಚಿತ್ರದಲ್ಲಿ ನಟನೆ ಮಾಡಲು ಕೇಳಿಕೊಂಡಾಗ ಈ ಚಿತ್ರ ಸಾಮಾಜಿಕ ಕಳಕಳಿ ಆಗಿರುವ ಸಿನಿಮಾ ಆಗಿರುವುದರಿಂದ ಯಡಿಯೂರಪ್ಪ ಅವರು ಚಿತ್ರದಲ್ಲಿ ನಟನೆ ಮಾಡಲು ಒಪ್ಪಿಕೊಂಡಿದ್ದಾರೆ.. ಯಡಿಯೂರಪ್ಪ ಆಗಮನದಿಂದ ಚಿತ್ರತಂಡಕ್ಕ ದೊಡ್ಡ ಕೆಲವು ಆಗಿದ್ದು.. ಕದ್ದು ಅಂದಿನ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಇಂದು ಅವರ ಪಾತ್ರಕ್ಕೆ ಬಣ್ಣ ಹೆಚ್ಚಿದ್ದು ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿದೆ.. ಇನ್ನು ಮೊದಲ ದಿನದ ಶೂಟಿಂಗ್ ಮುಗಿಸಿದರು ಯಡಿಯೂರಪ್ಪ ಅವರು ತುಂಬಾ ಸಂತೋಷದಿಂದ ಇದ್ದಾರೆ ಎಂದು ಚಿತ್ರತಂಡ ತಿಳಿಸಿದೆ.. ತನುಜಾ ಚಿತ್ರ ನೈಜ ಘಟನೆ ಆಧಾರಿತ ಚಿತ್ರ ಆಗಿದ್ದು ಶಿವಮೊಗ್ಗ ಹಾಗು ಬೆಂಗಳೂರು ಹಲವೆಡೆ ಚಿತ್ರೀಕರಣ ಮಾಡಲಾಗಿದೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]