Advertisements

ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹ ಅವರ ಗಂಡ ಯಾರು ಗೊತ್ತಾ? ಇವರು ಕೂಡ ಕನ್ನಡದ ಟಾಪ್ ಹೀರೋಗಳಲ್ಲಿ ಒಬ್ಬರು..

Cinema

ನಮಸ್ತೆ ಸ್ನೇಹಿತರೆ, ನಟಿ ಸ್ನೇಹ ದಕ್ಷಿಣ ಭಾರತದ ಸುಂದರ ನಟಿಯರಲ್ಲಿ ಇವರು ಕೂಡ ಒಬ್ಬರು.. ನಟಿ ಸೌಂದರ್ಯ ಅವರ ನಂತರದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡ ನಟಿ ಸ್ನೇಹ ಅವರು ಅಂದರೆ ತಪ್ಪಾಗಲಾರದು.. ಇವರು ಎರಡು ಮಕ್ಕಳ ತಾಯಿ ಆಗಿರುವ ಮುದ್ದು ಮುಖದ ಅಸನ್ಮುಕಿ ಆಗಿರುವ ಸ್ನೇಹ ಅವರಿಗೆ ಕೇವಲ ‌39 ವರ್ಷ ವಯಸ್ಸು ಎಂದರೆ ನೀವು ನಂಬಲೆ ಬೇಕು. ಇಂದಿಗೂ ಅದೇ ಗ್ಲಾಮರ್ ಅನ್ನು ಉಳಿಸಿಕೊಂಡಿದ್ದಾರೆ

Advertisements
Advertisements

ನಟಿ ಸ್ನೇಹ ಅವರು ತಮ್ಮಗಿಂತ ಚಿಕ್ಕ ವಯಸ್ಸಿನ ನಾಯಕ ನಟರೊಂದಿಗೆ ನಟಿ‌ ಸ್ನೇಹ ಅವರು ನಾಯಕಿಯಾಗಿ ನಟನೆ ಮಾಡಿದ್ದಾರೆ.. ಇನ್ನೂ ಸ್ನೇಹ ಅವರು ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರ ಜೊತೆ ನಟನೆ ಮಾಡಿದ್ದಾರೆ ನಟಿ ಸ್ನೇಹ ಅವರು ತಮಿಳು ತೆಲುಗು ಮಲಯಾಳಂ ಹಾಗು ಕನ್ನಡ ಭಾಷೆಯಲ್ಲಿ ನಟನೆ ಮಾಡಿರುವ ಸ್ನೇಹ ಅವರು ತಮಿಳು ನಟ ಧನುಷ್ ರವರು ನಟನೆ ಮಾಡಿರುವ ಪಟ್ಟಾಸ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.. ಇನ್ನೂ ಕನ್ನಡದಲ್ಲಿ ಕುರುಕ್ಷೇತ್ರ ಇವರು ನಟನೆ ಮಾಡಿದ ಕೊನೆಯ ಸಿನಿಮಾವಾಗಿದೆ..

2009ರಲ್ಲಿ ಸಿನಿಮಾ ಶೂಟಿಂಗ್ ಸೇಂಟ್ ನಲ್ಲಿ ಸ್ನೇಹ ಹಾಗು ನಟ ಪ್ರಸನ್ನ ಅವರ ನಡುವೆ ಪ್ರೀತಿ ಮೂಡಿ ನಂತರ 2012 ಮೇ 11 ರಂದು ಈ ಇಬ್ಬರು ಅದ್ದೂರಿಯಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನು ಸ್ನೇಹ ಅವರ ಪತಿ ಪ್ರಸನ್ನ ಅವರು ಕೂಡ ತಮಿಳು ತೆಲುಗು ಮಲೆಯಾಳಂ ನ ಹಲವಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟನೆ ಮಾಡಿದ್ದಾರೆ. ಕನ್ನಡದಲ್ಲಿ‌ ತಮಿಳಿನಿಂದ ಡಬಿಂಗ್ ಆದ‌ ವಿಸ್ತೃಯ ಎನ್ನುವ ಚಿತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು..