Advertisements

ಗಜ ಸಿನಿಮಾದ ನಟಿ ನವ್ಯ ನಾಯರ್‌ ಗಂಡ ಮತ್ತು ಮಗ ಹೇಗಿದ್ದಾರೆ ಗೊತ್ತಾ? ನವ್ಯ ಅವರ ಗಂಡ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ನಟ ದರ್ಶನ್ ಅಭಿನಯ ಗಜ ಸಿನಿಮಾದ ನಟಿ ನವ್ಯ ನಾಯರ್‌ ಅವರ ಗಂಡ ಹಾಗು ಮಗ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್ ಆಗಿದ್ದಾರೆ ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಕಲಾಸಿಪಾಲ್ಯಾ ಹಾಗು ಶಾಸ್ತ್ರ ಸಿನಿಮಾದ ನಂತರ ದರ್ಶನ್ ಅವರಿಗೆ ಮತ್ತೊಮ್ಮೆ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಅದು ಗಜ ಈ ಸಿನಿಮಾ ತೆಲುಗಿನ ಭದ್ರ ಸಿನಿಮಾದ ರೀಮೇಕ್ ಆಗಿದ್ದರು ಕೂಡ ಇಲ್ಲಿನ್ನ ನಟವಿಟಿಗೆ ತಕ್ಕ ಹಾಗೆ ಬದಲಾವಣೆಯನ್ನ ಮಾಡಿಕೊಳ್ಳಲಾಗಿತ್ತು ಈ ಕಾರಣಕ್ಕಾಗಿ ಗಜ‌ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಸುಪರ್ ಹಿಟ್ ಆಗಿತ್ತು ಈ‌ ಸಿನಿಮಾದಲ್ಲಿ ನಾಯಕಿಯಾಗಿ ನವ್ಯ ಅವರು ನಾಯರ್‌ ಅವರು ಅದ್ಭುತವಾಗಿ ನಟನೆ ಮಾಡಿದ್ದರು.

Advertisements
Advertisements

ಇವರು ತಮ್ಮ ಮುದ್ದಾದ ನಟನೆಯಿಂದ ಎಲ್ಲರ ಮನಸ್ಸನ್ನ ಗೆದ್ದಿದ್ದರು ಇವರಿಗೆ ಈಗಾಗಲೇ ಮದುವೆ ಆಗಿರುವ ವಿಚಾರ ಸಾಕಷ್ಟು ಜನರಿಗೆ ತಿಳಿದು ಬಂದಿಲ್ಲ ಹೌದು ಇವರಿಗೆ ಈಗಾಗಲೇ ಮದವೆ ಅಗಿದೆ. ಗಜ ಸಿನಿಮಾದಲ್ಲಿ ನವ್ಯ ನಾಯರ್‌ ಅವರ ನಟನೆ ಎಲ್ಲರಿಗೂ ಕೂಡ ತುಂಬಾ ಇಷ್ಟವಾಗಿತ್ತು ಅದಾದ ನಂತರ ನಮ್ಮ ಯಜಮಾನರು, ಬಸ್, ಮತ್ತು ದೃಶ್ಯ ಚಿತ್ರದಲ್ಲಿ ಕೂಡ ನಟನೆ ಮಾಡಿದ್ದರು, ಭಾಗ್ಯದ ಬಳೆಗಾರದಲ್ಲಿ ಶಿವರಾಜ್‌ಕುಮಾರ್ ಜೊತೆ ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ನವ್ಯ ಅವರು ಜನವರಿ 21/2010 ರಲ್ಲಿ ಸತೀಶ್ ಮೆನನ್ ಎಂಬುವವರನ್ನ ಮದುವೆ ಆಗಿದ್ದರು ಇವರ ಗಂಡ ಮುಂಬೈನ ಬಿಸಿನೆಸ್‌ ಒಂದಿದ್ದಾರೆ..

ನವ್ಯ ನಾಯರ್‌ ಅವರು ಮದುವೆಯಾದರು ಕೂಡ ತಮ್ಮ ಅಭಿನಯವನ್ನ ಮಾತ್ರ ನಿಲ್ಲಿಸಲಿಲ್ಲ ಆದರೆ ಕಾಲಕ್ರಮೇಣ ಅವಕಾಶಗಳು ಕಡಿಮೆ ಆಗುತ್ತಾ ಹೋದವು.. ಸತೀಶ್ ಮತ್ತು ನವ್ಯ ನಾಯರ್‌ ದಂಪತಿಗಳಿಗೆ ಹತ್ತು ವರ್ಷ ವಯಸ್ಸಿನ ಒಬ್ಬ ಗಂಡು ಮಗ ಕೂಡ ಇದ್ದಾನೆ ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿರುವ ನಟಿ ನಾಯರ್‌ ಅವರು ತಮ್ಮ ಪ್ರೀತಿ ಗಂಡ ಮತ್ತು ಮುದ್ದಾದ ಮಗನ ಜೊತೆ ತಮ್ಮ ಅಮೂಲ್ಯವಾದ ಸಮಯವನ್ನ ಕಳೆಯುತ್ತಿದ್ದಾರೆ.. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು‌ ಬಹುಭಾಷಾ ನಟಿ ನವ್ಯಾ ನಾಯರ್ ತಿಳಿಸಿದ್ದಾರೆ.