Advertisements

ಮಧ್ಯರಾತ್ರಿ ಗರ್ಭಿಣಿ ಮಹಿಳೆಗೆ ಈ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ಭಾರತವೇ ಸೆಲ್ಯೂಟ್ ಮಾಡಿದೆ.! ಅಷ್ಟಕ್ಕೂ ಈ ಡ್ರೈವರ್ ಮಾಡಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಓಡಾಡುವಾಗ ಅ’ಕಸ್ಮಾತ್ತಾಗಿ ಅ’ಪಘಾತಗಳು ಆಗಿರುವುದನ್ನ ನೋಡಿರುತ್ತೇವೆ.. ಇನ್ನೂ‌ ರಸ್ತೆಯ ಮೇಲೆ ಅ’ಪಘಾತ ಆದಾಗ ಕಾ’ಯಕೊಂಡ ವ್ಯಕ್ತಿಯನ್ನು ಕಾಪಾಡಲು ಎಷ್ಟು ಜನ ತಾನೇ ಮುಂದೆ ಬರುತ್ತಾರೆ ನೀವೇ ಹೇಳಿ.. ಬದಲಿಗೆ ‌ರಸ್ತೆಯಲ್ಲಿ‌ ಅ’ಪಘಾತ ಸಂಭವಿಸಿದ ಜಾಗದಲ್ಲಿ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಇರುತ್ತಾರೆ ನಮ್ಮ ಜನರು..‌ ಅಂತವರ ಮಧ್ಯದಲ್ಲಿ ಈ ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ಇಡೀ ದೇಶದಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದೆ.. ಹೌದು ಸ್ನೇಹಿತರೆ ಯಾರಾದರೂ ತೊಂದರೆ ಹಾಗು ಸಮಸ್ಯೆಯಲ್ಲಿ ಇದರೆ ತಕ್ಷಣವೇ 108 ಗೆ ಕರೆ ಮಾಡಿದ್ದರೆ ಅಲ್ಲಿಗೆ ಬಂದು ತೊಂದರೆಯಲ್ಲಿ ಇದ್ದ ವ್ಯಕ್ತಿಗಳಿಗೆ ಸಹಾಯ ಮಾಡುತ್ತಾರೆ..

[widget id=”custom_html-2″]

Advertisements
Advertisements

ಇನ್ನೂ ಅ’ಪಘಾತ ನಡೆದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಅವರನ್ನು ಆಸ್ಪತ್ರೆಗೆ ಸೇರಿಸುವ ಅಂಬುಲೆನ್ಸ್ ಡ್ರೈವರ್ ಗಳದ್ದು ಮೇಲುಗೈ.. ಇನ್ನೂ ಈ ಘ’ಟನೆ ನಡೆದಿರೋದು ತಮಿಳು ನಾಡಿನ ಸೇಲಂ ಜಿಲ್ಲೆಯ ಸೇಂಬೂರು ಎಂಬ ಜಾಗದಲ್ಲಿ ಒಬ್ಬ ತುಂಬು ಗರ್ಭಿಣಿ ಮಹಿಳೆ ರಾತ್ರಿವೇಳೆ ಮನೆಯಲ್ಲಿ ಎಲ್ಲಾ ಕೆಲಸವನ್ನು ಮುಗಿಸಿ ಮಲಗಿಕೊಂಡಳು ಆದರೆ ಮಧ್ಯರಾತ್ರಿ ಆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು..

[widget id=”custom_html-2″]

ನಂತರ ಕುಟುಂಬದವರು 108 ಕರೆ ಮಾಡಿದಾಗ ತಕ್ಷಣವೇ ಅಲ್ಲಿಗೆ ಆಂಬುಲೆನ್ಸ್ ಬಂದು ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.. ಆದರೆ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಯಲ್ಲಿ ಒಂದು ಲಾರಿ ಬಂದು ಆಂಬುಲೆನ್ಸ್ ಗೆ ಡಿಕ್ಕಿ ಹೊಡೆಯಿತು‌.. ಆ’ಕ್ಸಿಡೆಂಟ್ ಆದರೂ ಸಹಾ ಆ ಆಂಬುಲೆನ್ಸ್ ಡ್ರೈವರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಗರ್ಭಿಣಿ ಮಹಿಳೆಯನ್ನು ಕೈಯಲ್ಲಿ ಎತ್ತಿಕೊಂಡು

[widget id=”custom_html-2″]

ಒಂದು ಕಿಲೋ ದೂರ ನಡೆದುಕೊಂಡು ಹೋಗಿ ಅಲ್ಲಿಯೇ ಹತ್ತಿರದಲ್ಲಿ ಇದ್ದ ಆಸ್ಪತ್ರೆಗೆ ಸೇರಿಸಿದನು.. ನಂತರ ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿದ ಕೆಲವೇ ನಿಮಿಷಗಳಲ್ಲಿ ಆ ಮಹಿಳೆ ಒಂದು ಮಗುವಿಗೆ ಜನ್ಮ ನೀಡಿದಳು.. ಆಗ ಅಲ್ಲಿನ ಡಾಕ್ಟರ್ ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದ ಮಹಿಳೆ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ಹೇಳಿದರು.. ಇನ್ನೂ‌ ಅಂತಹ ತಡ ರಾತ್ರಿಯಲ್ಲಿ ಕೂಡ ಗಾಡಿ ಆ’ಕ್ಸಿಡೆಂಟ್ ನಿಂದ ಆಳಾಗಿದ್ದರು ಸಹಾ ಅದನ್ನು ಲೆಕ್ಕಿಸದೆ ತನ್ನ ಜೀವವನ್ನು ಒತ್ತೆ ಇಟ್ಟು ಗರ್ಭಿಣಿ ಮಹಿಳೆಯನ್ನು ಕಾಪಾಡಿದ ಆಂಬುಲೆನ್ಸ್ ಡ್ರೈವರ್ ಸ್ಟಾಲಿನ್ ಗೆ ಸೇಲ್ಯೂಟ ಮಾಡಲೇಬೇಕು.. ಸ್ನೇಹಿತರೆ ನಿಮ್ಮ ಪ್ರಾಕಾರ ಈ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..