Advertisements

ಮಹಿಳೆ ಸಿಲಿಂಡರ್ ಕೆಳಗೆ ಏನೋ ಶಬ್ದ ಬಂತು ಎಂದು ತೆಗೆದು ನೋಡಿದಾಗ ಹೊರ ಬಂದಿದ್ದು ಏನು ಗೊತ್ತಾ? ಒಂದು ಕ್ಷಣ ಶಾ’ಕ್ ಆದ ಮಹಿಳೆ..

Kannada Mahiti

ನಮಸ್ತೆ ಸ್ನೇಹಿತರೆ, ಮಹಿಳೆ ಒಬ್ಬಳು ತನ್ನ ಮನೆಯಲ್ಲಿ ಅಡುಗೆ ಮಾಡುವಾಗ ಏನೋ ವಿಚಿತ್ರವಾದ ಶಬ್ದ ಕೇಳಿಸಿತ್ತು ಎಂದು ಆಗ ಆ ಶಬ್ದವನ್ನು ಕೇಳಿಸಿಕೊಂಡ ಮಹಿಳೆ ಆ ಶಬ್ದ ಬರುತ್ತಿದ್ದ ಕಡೆ‌ ತಿರುಗಿ ನೋಡಿದಾಗ ಅಡುಗೆ ಮಾಡಲು ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಕೆಳಗೆ ಆ ವಿಚಿತ್ರವಾದ ಶಬ್ದ ಬರುವುದು ಗೊತ್ತಾಯಿತು.. ಇನ್ನೂ ಸಿಲಿಂಡರ್ ಕೆಳಗೆ ಏನಿದೆ ಯಾಕೆ ಈ ರೀತಿ ವಿಚಿತ್ರವಾದ ಶಬ್ದ ಬರುತ್ತಿದೆ ಎಂದು ತಿಳಿದುಕೊಳ್ಳಲು ಆ ಮಹಿಳೆ ಗ್ಯಾಸ್ ಸಿಲಿಂಡರ್ ಅನ್ನು‌ ಸ್ವಲ್ಪ ಮೇಲೆ ಎತ್ತಿ ನೋಡಿದಾಗ ದಿಡೀರ್ ಎಂದು ಅಚ್ಚರಿ ಗೊಂಡಳು.. ಅಷ್ಟಕ್ಕೂ ಸಿಲಿಂಡರ್ ಕೆಳಗೆ ಕಾಣಿಸಿ ಕೊಂಡಿದ್ದು ಏನು ಗೊತ್ತಾ? ಮದ್ಯ ಪ್ರದೇಶ ರಾಜ್ಯದ ಒಂದು‌ ಸಣ್ಣ ಹಳ್ಳಿಯ ಮಹಿಳೆ ಒಬ್ಬಳು ತಮ್ಮ ಮನೆಯಲ್ಲಿ ಅಡುಗೆ ಮಾಡಲು ಪ್ರತಿನಿತ್ಯ ಗ್ಯಾಸ್ ಸಿಲಿಂಡರ್ ಉಪಯೋಗಿಸುತ್ತಿದ್ದಳು.. ಈ ಮಹಿಳೆ ಪ್ರತಿನಿತ್ಯ ಮಾಡುವ ಹಾಗೆಯೇ ಅಂದು ಕೂಡ ತನ್ನ ಕುಟುಂಬದವರಿಗೆ ಅಡುಗೆ ಮಾಡಲು ಗ್ಯಾಸ್ ಸ್ಟವ್ ಹಚ್ಚಿ ಅಡುಗೆ ತಯಾರು ಮಾಡುತ್ತಿದ್ದಳು

[widget id=”custom_html-2″]

Advertisements
Advertisements

ಅಡುಗೆ ಮಾಡುತ್ತಿರುವಾಗ ಒಂದು ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು.. ಆ ಮಹಿಳೆ ಮೊದಲು ಆ ಶಬ್ದವನ್ನು ನಿರ್ಲಕ್ಷಿಸಿ ಸುಮ್ಮನಾಗುತ್ತಿದ್ದಳು.. ಆದರೆ ಆ ಶಬ್ದ ಸತತವಾಗಿ ಕೆಳಿ ಬರುತ್ತಿತ್ತು.. ಆಗ ಮಹಿಳೆ ಕುತೂಹಲದಿಂದ ಈ ಶಬ್ದ ಎಲ್ಲಿಂದ ಕೇಳಿ ಬರುತ್ತಿದೆ ಎಂದು ನೋಡಲು ಗಮನ ಹರಿಸಿ ಹುಡುಕಿದಳು ಇನ್ನೂ ಆ ರೀತಿಯ ಶಬ್ದ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ನ್ನ ಕೆಳ ಭಾಗದಿಂದ ಬರುತ್ತಿರುವುದು ತಿಳಿಯಿತು.. ಎನಿರಬಹುದು ಯಾಕೆ ಶಬ್ದ  ಸಿಲಿಂಡರ್ ಕೆಳಗೆ ಬರುತ್ತಿದೆ ಎಂದು ನೋಡಲು ಆಗ ಗ್ಯಾಸ್ ಸಿಲಿಂಡರ್ ಅನ್ನು ಸ್ವಲ್ಪ ಮೇಲೆತ್ತಿ ಪಕ್ಕಕ್ಕೆ ಜರುಗಿಸಿದಳು.. ಆಗ ಗ್ಯಾಸ್ ಸಿಲಿಂಡರ್ ಕೆಳಗೆ ನಾಗರ ಹಾ’ವು ಸಿಲಿಂಡರ್ ಕೆಳಗಿನ ಸಂಧಿಯಲ್ಲಿ ಸಿಕ್ಕಿ ಹಾಕಿಕೊಂಡು ಆ ರೀತಿಯಾಗಿ ವಿಚಿತ್ರವಾದ ಶಬ್ದ ಮಾಡುತ್ತಿತ್ತು

[widget id=”custom_html-2″]

ನಾಗರ ಹಾ’ವನ್ನು ನೋಡಿದ ಮಹಿಳೆಗೆ ಹೃದಯ ಹೊಡೆದು ಹೋದಂತೆ ಆಯಿತು.. ಕೂಡಲೇ ಹಾ’ವು ಹಾ’ವು ಎಂದು ಜೋರಾಗಿ ಶಬ್ದ ಮಾಡಿ ಅಡಿಗೆ ಮನೆಯಿಂದ ಹೊರಗೆ ಓಡಿ ಬಂದಳು ಆ ಮಹಿಳೆ ಕೂಗುತ್ತಿದ್ದ ಶಬ್ದ ಕೇಳಿಸಿಕೊಂಡ ಅಕ್ಕ ಪಕ್ಕದ ಮನೆಯವರು ಈ ಮಹಿಳೆಯ ಮನೆ ಒಳಗೆ ಬಂದು ನೋಡಿದ್ದರೂ.. ಸಿಲಿಂಡರ್ ಕೆಳಗೆ ನೋಡಿದರೂ. ಆಗ ಸಿಲಿಂಡರ್ ಕೆಳಗೆ ಇದ್ದ ನಾಗರ ಹಾ’ವನ್ನು ಪ್ರಾಣಿ ಸಂರಕ್ಷಣಾ ಇಲಾಖೆಯವರಿಗೆ ಕರೆ ಮಾಡಿ ಅವರನ್ನು ಕರೆಸಿ ಆ ಸಿಲಿಂಡರ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹಾವನ್ನು ಬಿಡಿಸಲಾಯಿತ್ತು.. ನಂತರ ಆ ಹಾವಿಗೆ ಚಿಕಿತ್ಸೆ ನೀಡಿ ಅದನ್ನು ಸುರಕ್ಷಿತವಾಗಿ ಕಾಡಿನಲ್ಲಿ ಬಿಡಲಾಯಿತು.. ಸ್ನೇಹಿತರೆ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಮೊದಲ ಸುತ್ತಲೂ ಸಿಲಿಂಡರ್ ಕೆಳಗೆ ಆಗಾಗ ಚಕ್ ಮಾಡುವುದರಿಂದ ಇಂತಹ ಸಮಸ್ಯೆಗಳು ಬರುವುದಿಲ್ಲ.. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..