Advertisements

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಗೆ ಮಾಡುವವರು ತಪ್ಪದೆ ಒಂದು ಬಾರಿ ಗ್ಯಾಸ್ ಸಿಲಿಂಡರ್ ಎಕ್ಸ್‌ಪೈರಿ ಡೇಟ್‌ ಬಗ್ಗೆ ತಿಳಿಯೋದು ಉತ್ತಮ..!

Inspire

ನಮಸ್ತೆ ಸ್ನೇಹಿತರೆ ನಮ್ಮ ಪೂರ್ವಜರ ಕಾಲದಲ್ಲಿ ಅಡುಗೆ ಮಾಡಲು ಒಣಗಿದ ಕಡ್ಡಿಗಳನ್ನು ಅಥವಾ ಕಟ್ಟಿಗೆಗಳನ್ನು ಬಳಸಿ ಅಡುಗೆ ತಯಾರಿಸುತ್ತಿದ್ದರು.. ಆದರೆ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಒಣ ಕಡ್ಡಿಗಳನ್ನು ಬಿಟ್ಟು ಗ್ಯಾಸ್‌ ಸಿಲಿಂಡರ್ ಬಳಸಿ ಅಡುಗೆ ತಯಾರಿಸುತ್ತಾರೆ.. ಆದರೆ ನಾವು ಪಡೆಯುವ ಗ್ಯಾಸ್ ಸಿಲಿಂಡರ್ ಗೆ ಎಕ್ಸ್‌ಪೈರಿ ಡೇಟ್‌ ಕಂಡು ಹಿಡುಯುವುದು ಹೇಗೆ ಗೊತ್ತಾ.. ಇಲ್ಲದೆ ನೋಡಿ ಪೂರ್ತಿ ಮಾಹಿತಿ!

[widget id=”custom_html-2″]

Advertisements
Advertisements

ಹೌದು ಈಗಿನ ಗ್ರಾಮಗಳಲ್ಲಿ ಕೂಡ ಅನಿಲ ರೂಪದ ಗ್ಯಾಸ್ ಸಿಲಿಂಡರ್ ಗಳನ್ನು ಬಳಸಿಕೊಂಡು ಅಡುಗೆ ತಯಾರಿಸುತ್ತಾರೆ, ಆದರೆ ನಾವು ಪ್ರತಿನಿತ್ಯ ಉಪಯೋಗಿಸುವ ಬಹಳಷ್ಟು ವಸ್ತುಗಳಿಗೆ ಎಕ್ಸ್‌ಪೈರಿ ಡೇಟ್‌ ಇರುವ ಹಾಗೆಯೇ ಗ್ಯಾಸ್ ಸಿಲಿಂಡರ್ ಗಳಿಗೂ ಕೂಡ ಎಕ್ಸ್‌ಪೈರಿ ಡೇಟ್‌ ಇರುತ್ತದೆ.. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ ನಾವು ಪ್ರತಿ ನಿತ್ಯ ನೋಡುವ ಗ್ಯಾಸ್ ಸಿಲಿಂಡರ್ ಮೇಲೆ ABCD ಮತ್ತು ಅದರ ಸಂಯುಕ್ತಗಳೊಂದಿಗೆ ಕೊನೆಯಲ್ಲಿ ಯಾವುದಾದರೂ ಒಂದು ಸಂಖ್ಯೆ ಇರುವ ಹಾಗೆ ಗುರುತು ಇರುತ್ತದೆ.. ಆದರೆ ಆ ಗುರುತುಗಳಲ್ಲಿ ಇರುವ ABCD ತಿಂಗಳುಗಳನ್ನು ಸೂಚಿಸುತ್ತದೆ.

[widget id=”custom_html-2″]

ಉದಾಹರಣೆಗೆ A ಅಂದರೆ ಜನವರಿ ಇಂದ ಮಾರ್ಚ್ ತಿಂಗಳ ವರೆಗೆ ಎಂದು ತಿಳಿಸುತ್ತದೆ ಅದೇ ರೀತಿ B ಎಂದರೆ ಎಪ್ರಿಲ್ ನಿಂದ ಜೂನ್ ವರೆಗೆ C ಎಂದರೆ ಜೂಲೈ ನಿಂದ ಸೆಪ್ಟೆಂಬರ್ ವರೆಗೆ D ಎಂದರೆ ಆಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಎಂದು ತಿಳಿಯಬೇಕಾಗುತ್ತದೆ.. ಈ ರೀತಿ ಸಿಲಿಂಡರ್ ಮೇಲಿನ ಅಕ್ಷರಗಳನ್ನು ಸಮೀಕರಿಸಿ ತಿಳಿಯಬೇಕು.. ಆದರೆ ಈ ಅಕ್ಷರದಲ್ಲಿ ಇರುವ ಸಂಖ್ಯೆಗಳು ಮಾತ್ರ ವರ್ಷವನ್ನು ಸೂಚಿಸುತ್ತದೆ.. ಉದಾಹರಣೆಗೆ B 25 ಎಂದರೆ ಆ ಸಿಲಿಂಡರ್ ಅನ್ನು ಜೂನ್‌ 2025ರ ವರೆಗೂ ಉಪಯೋಗಿಸಬಹುದು ಎಂದರ್ಥ, ಅಲ್ಲಿ ವರೆಗೆ ಆ ಸಿಲಿಂಡರ್ ಅನ್ನು ಯಾವುದೇ ಭಯವಿಲ್ಲದೆ ಉಪಯೋಗಿಸಬಹುದು..

[widget id=”custom_html-2″]

ಆ ದಿನಾಂಕ ಮುಗಿದ ಮೇಲೆ ಆ ಸಿಲಿಂಡರ್ ಅನ್ನು ಉಪಯೋಗಿಸ ಬಾರದು ಒಂದು ವೇಳೆ ಅದನ್ನು ಬಳಸಿದರೆ ಅಧಿಕ ಪ್ರಮಾಣದ ಒತ್ತಡದಿಂದ ಆ ಸಿಲಿಂಡರ್ ಒಡೆದು ಹೋಗುವ ಅವಕಾಶ ಇರುತ್ತದೆ.. ಇನ್ನು ಮುಂದೆ ಯಾವುದೇ ಗ್ಯಾಸ್ ಸಿಲಿಂಡರ್ ಖರೀದಿಸುವಾಗ ಅದರ ದಿನಾಂಕವನ್ನು ನೋಡಿ ಪಡೆಯುವುದು ಬೆಳೆಯದ..
ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿ.. ಮರದ ಕಟ್ಟಿಗೆಯಿಂದ ಮಾಡಿದ ಅಡುಗೆ ನಿಮಗೆ ಇಷ್ಟ‌ನ ಅಥವಾ ಗ್ಯಾಸ್ ಸಿಲಿಂಡರ್ ಬಳಸಿ ಮಾಡಿದ ಅಡುಗೆ ನಿಮಗೆ ಇಷ್ಟನ ಕಾಮೆಂಟ್ ಮಾಡಿ..