Advertisements

ಗ್ಯಾಸ್ ಸಿಲಿಂಡರ್ ಕೆಳಭಾಗದಲ್ಲಿ ರಂದ್ರ ಯಾಕೆ ಇರುತ್ತದೆ ಗೊತ್ತಾ.! ಯಾಕೆ ಎಂದು ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಕಟ್ಟಿಗೆ ಬದಲಾಗಿ ಗ್ಯಾಸ್ ಸಿಲಿಂಡರ್ ಒಳಗೆ ಹೆಚ್ಚಾಗಿದೆ.. ಆದರೆ ಗ್ಯಾಸ್ ಸಿಲಿಂಡರ್ ಪಡೆಯುವಾಗ‌ ನೀವು ನೋಡಿರ ಬಹುದಾದ ಗ್ಯಾಸ್ ನ ಕೆಳ ಭಾಗದಲ್ಲಿ ರಂದ್ರಗಳು ಇರುತ್ತದೆ, ಅಷ್ಟಕ್ಕೂ ಈ ಗ್ಯಾಸ್ ಸಿಲಿಂಡರ್ ನಲ್ಲಿ ರಂದ್ರಗಳು ಯಾಕೆ ಇದೇ ಗೊತ್ತಾ ಬನ್ನಿ ತಿಳಿಯೋಣ.! ಸಿಲಿಂಡರ್ ಕೆಳಭಾಗದಲ್ಲಿ ರಂಧ್ರ ಇರೋದಕ್ಕೆ ಮುಖ್ಯ ಕಾರಣ ಸಿಲಿಂಡರ್ ಗೆ ಗಾಳಿಯ ಸಂಚಾರ ಇರಬೇಕು ಎಂದು ಪ್ರತಿಯೊಂದು ಗ್ಯಾಸ್ ಸಿಲಿಂಡರ್ ನ‌ ಕೆಳಭಾಗದಲ್ಲಿ ರಂದ್ರಗಳು ಇರುತ್ತವೆ,

[widget id=”custom_html-2″]

Advertisements
Advertisements

ಕೆಲಒಮ್ಮೆ ಮನೆಯನ್ನು ಸ್ವಚ್ಚ ಮಾಡುವಾಗ ಸಿಲಿಂಡರ್ ಕೆಳಭಾಗಕ್ಕೆ ನೀರು ಸೇರಿಕೊಳ್ಳುತ್ತದೆ, ಸಿಲಿಂಡರ್ ಕೆಳಗೆ ನೀರು ಸೇರಿದಾಗ ಸಿಲಿಂಡರ್ ತುಕ್ಕು ಹಿಡಿಯುವ ಸಾದ್ಯತೆ ಹೆಚ್ಚಿರುತ್ತದೆ, ಇದರಿಂದ ಗ್ಯಾಸ್ ಸಿಲಿಂಡರ್ ತುಕ್ಕು ಹಿಡಿದಾಗ ಅದರ ಕೆಳಭಾಗದಲ್ಲಿ ರಂದ್ರಗಳಾಗಿ ಗ್ಯಾಸ್ ಲಿಂಕೇಜ್ ಹಾಗುತ್ತದೆ,‌ ಇದರಿಂದ ಮನೆಯಲ್ಲಿ ಸಿಲಿಂಡರ್ ಬರಸ್ಟ್ ಆಗುವ ಸಾಧ್ಯತೆ ಕೂಡ ಇರುತ್ತದೆ, ಇನ್ನು ಇದೆ ಕಾರಣದಿಂದ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಕೆಳಭಾಗದಲ್ಲಿ ರಂಧ್ರಗಳಿರುತ್ತವೆ, ಈ ರಂಧ್ರಗಳಿಂದ ನೀರು ಸಿಲಿಂಡರ್ ಕೆಳಭಾಗಕ್ಕೆ ಹೋದಾಗ ಈ ರಂಧ್ರಗಳ ಸಹಾಯದಿಂದ ತೇವಾಂಶ ಹೀರಿಕೊಳ್ಳುತ್ತದೆ ಆಗ ಸಿಲಿಂಡರ್ ಬರಸ್ಟ್ ಹೋಗುವುದು ಕಡಿಮೆಯಾಗುತ್ತದೆ, ಈ ವಿಷಯದ ಬಗ್ಗೆ ನಿಂದ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..