Advertisements

ಗಟ್ಟಿಮೇಳ ಸೀರಿಯಲ್ ನಟ ವಿಕ್ರಾಂತ್ ಅವರ ತಂಗಿ ಯಾರು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇವರ‌ ತಂಗಿ ತುಂಬಾನೇ ಕ್ಯೂಟ್ ..

Cinema

ನಮಸ್ತೆ ಸ್ನೇಹಿತರೆ, ಈಗಿನ ಕಿರುತೆರೆ ಧಾರಾವಾಹಿಯಲ್ಲಿ ಕುಟುಂಬದ ಜೊತೆಗೆ ಹೆಚ್ಚು ನೋಡುವಂತಹ ಧಾರಾವಾಹಿ ಎಂದರೆ ಅದು ಗಟ್ಟಿಮೇಳ ಧಾರಾವಾಹಿ.. ಇನ್ನೂ‌ ಈ ಧಾರಾವಾಹಿಯಲ್ಲಿ ಎಲ್ಲಾ ನಟ ನಟಿಯರ ಪಾತ್ರಗಳು ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ.. ಎಲ್ಲಾ ಪಾತ್ರಗಳಂತೆ ಗಟ್ಟಿಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರ ಮಾಡುತ್ತಿರುವ ಅಭಿಷೇಕ್ ದಾಸ್ ಕೂಡ ಎಲ್ಲರಿಗೂ ಚಿರಪರಿಚಿತವಾಗಿದ್ದಾರೆ.. ಇನ್ನೂ ನಿಜ ಜೀವನದಲ್ಲಿ ಅಭಿಷೇಕ್ ರಾಮ್ ದಾಸ್ ಅವರ ತಂಗಿ ಯಾರು ಅವರು ಹೋಗಿದ್ದಾರೆ ಎಂದು ನೋಡೋಣ ಬನ್ನಿ.. ಹೌದು ನಟ ಅಭಿಷೇಕ್ ಅವರು ಮೊದಲಿಗೆ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ‌ ಭಾಗವಹಿಸಿ ಮೂರನೇ ಸ್ಥಾನ ಗಳಿಸಿದ್ದರು..

Advertisements
Advertisements

ಅಲ್ಲಿಂದ ಅವರಿಗೆ ಸೀರಿಯಲ್ ನಲ್ಲಿ ಹಾಗು ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು. ನಂತರ ಎಲ್ಲರ ಮೆಚ್ಚುಗೆಯನ್ನು ಸಹ ಗಳಿಸಿದ್ದರು.. ಸಿನಿಮಾ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.. ನಂತರ ನಟ ಅಭಿಷೇಕ್ ದಾಸ್ 2018 ರಲ್ಲಿ ಕನ್ನಡ ಸಿನಿಮಾಗೆ ಕಾಲಿಟ್ಟು, ಅಂಬಿನಿಂಗೆ ವಯಸ್ಸಾಯಿತೋ ಎನ್ನುವ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ನಂತರ ಅಭಿಷೇಕ್ ಅವರು ಕನ್ನಡದಲ್ಲಿ ಸದ್ಯಕ್ಕೆ ಫೇಮಸ್ ಧಾರಾವಾಹಿಯಾದ ಗಟ್ಟಿಮೇಳ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.. ಇನ್ನೂ ಜೀ ಕನ್ನಡದ ಗಟ್ಟಿಮೇಳ ಧಾರಾವಾಹಿಯಲ್ಲಿ ನಟನೆ ಮಾಡಲು ಅವಕಾಶ ಬಂದ ಮೇಲೆ ಸೀರಿಯಲ್ ನಲ್ಲಿ ಪಾತ್ರ ತುಂಬಾನೇ ಇಷ್ಟವಾದ ಕಾರಣ ನಟನೆ ಮಾಡಲು

ಒಪ್ಪಿಕೊಂಡರು. ಸದ್ಯಕ್ಕೆ ಈಗ ಸೀರಿಯಲ್ ಜನ ಮೆಚ್ಚಿದ ಧಾರಾವಾಹಿಯಗಿ ಸಾಗುತ್ತಿದ್ದು ಅದರಲ್ಲಿ ವಿಕ್ರಾಂತ್ ಪಾತ್ರದ್ದಾರಿ ಅಭಿಷೇಕ್ ದಾಸ್ ಅವರು ಕೂಡ ತುಂಬಾನೇ ಫೇಮಸ್ ಆಗಿದ್ದಾರೆ.. ಇನ್ನೂ ಅಭಿಷೇಕ್ ಅವರ‌ ತಂಗಿ ಯಾರೆಂದರೆ ಐಶ್ವರ್ಯ ದಾಸ್ ಅಂತ ತುಂಬಾ ಮುದ್ದಾಗಿ ಇರುವ ಇವರ ಅಣ್ಣನಿಗೆ ಮುದ್ದಿನ ತಂಗಿ ಆಗಿದ್ದಾರೆ.‌. ಮನೆಯಲ್ಲಿ ಯಾವುದೇ ವಿಶೇಷತೆ ಇದ್ದರೂ ಅಲ್ಲಿ ಅಣ್ಣ ತಂಗಿಯರದ್ದೇ ಕಾರುಬಾರು.‌. ತುಂಬಾ ತರಲೇ ಮಾಡುವ ಅಭಿಷೇಕ್ ತಂಗಿಯನ್ನ ರೇಗಿಸುತ್ತಾ ತುಂಬಾ ಸಂತೋಷದಿಂದ ಇರುತ್ತಾರೆ ಅಭಿಷೇಕ್ ಅವರು ಈ‌ ಅಣ್ಣ ತಂಗಿ ಸಂಬಂಧ ಈಗೆ ಸದಾಕಾಲ ಖುಷಿಯಿಂದ ಇರಲಿ ಎಂದು ಹಾರೈಸೋಣ..