Advertisements

ಗಟ್ಟಿಮೇಳ ಧಾರಾವಾಹಿ ರೌಡಿ ಬೇಬಿ ಅಮೂಲ್ಯ ಅವರ ತಂದೆ ಯಾರು! ಅವರು ಹೇಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿರುವ ಧಾರಾವಾಹಿಯಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದು.. ಇನ್ನೂ ಈ ಧಾರಾವಾಹಿ ಮೂಲಕ ರೌಡಿ ಬೇಬಿ ಹೆಸರಿನಿಂದ ಫೇಮಸ್ ಆಗಿರುವ ಅಮೂಲ್ಯ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ ನಿಶಾ ಮಿಲನ್ ಅವರು.. ತಮ್ಮ‌ ನೈಜ ನಟನೆಯ ಹಾಗು ಮಾತಿನ‌ ಶೈಲಿಯ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ಇವರು.. ಆದರೆ ನಟಿ ನಿಶಾ ಮಿಲನ ಅವರ ತಂದೆ ಯಾರು ಗೊತ್ತಾ? ಅವರು ಈಗ ಹೇಗಿದ್ದಾರೆ ಎಂದು‌ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ನಿಶಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಂತ್ ಬಾಸ್ ನ ಸದಾ ಗೋಳು ಹೋಯ್ದುಕೊಳ್ಳುವ ಹಾಗೇಯೇ ಯಾರಿಗೂ ಹೆದರದ ಕಡಕ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರು.. ಆದರೆ ನಿಶಾ ಅವರು ನಿಜ ಜೀವನದಲ್ಲಿ ತುಂಬಾನೇ ಸೈಲೆಂಟ್ ಮತ್ತು ಮೃದು ಸ್ವಭಾವದವರು.. ಇವರು‌ ಮದ್ಯದ ವರ್ಗದ ಕುಟುಂಬದವರಾದರು ತಂದೆ ತಾಯಿಯ ಮುದ್ದಿನ ಮಗಳಾಗಿದ್ದಾರೆ.. ಇನ್ನೂ ನಿಶಾ ಅವರಿಗೆ ತಾಯಿಗಿಂತ ತಂದೆಯ ಮೇಲೆ ಅಪಾರವಾದ ಪ್ರೀತಿ.. ನಿಶಾ ಅವರ ತಂದೆಯ ಹೆಸರು ರವಿಕೃಷ್ಣನ್..

[widget id=”custom_html-2″]

ಅದಕ್ಕಾಗಿ ನಿಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ನಿಶಾ ರವಿಕೃಷ್ಣನ್ ಎಂದು ಬರೆದು‌ಕೊಂಡಿದ್ದಾರೆ.. ಅಲ್ಲದೆ ನಿಶಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ‌ ತಂದೆಯ ಜೊತೆಗಿರುವ ಪೋಟೋಗಳು ಹಂಚಿಕೊಂಡಿದ್ದಾರೆ.. ನಿಶಾ ಅವರ ತಂದೆಯರವರನ್ನು ನೋಡಿದ ಅಭಿಮಾನಿಗಳು ಕೂಡ ಸುಪರ್ ಅಂಡ್ ನೈಸ್ ಎಂದು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.. ಇನ್ನೂ‌ ತಮ್ಮ ನೆಚ್ಚಿನ ನಟಿ ನಿಶಾ ಅವರ ತಂದೆಯ ಪೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.. ನಿಶಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..