Advertisements

ಗಟ್ಟಮೇಳ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರು ಮತ್ತು ಅವರ ವಯಸ್ಸು ಎಷ್ಟು ಗೊತ್ತಾ..!

Cinema

ನಮಸ್ತೆ ಸ್ನೇಹಿತರೆ ಈಗಿನ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಸಿನಿಮಾಗಳನ್ನು ಹಿಂದೇಟು ಹಾಕುವಂತೆ ತುಂಬಾ ವಿಭಿನ್ನವಾಗಿ ಮೂಡಿಬರುತ್ತಿದೆ.. ಅಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಮೇಳ ಧಾರಾವಾಹಿ ಲಕ್ಷಾಂತರ ಅಭಿಮಾನಿಗಳು ಹೊಂದಿದೆ, ಈ ಧಾರಾವಾಹಿಯಲ್ಲಿ ಬರುವಂತಹ ಪಾತ್ರಗಳು ತುಂಬಾನೇ ಫೇಮಸ್ ಕೂಡ ಹಾಗಿದೆ, ಈ ಧಾರಾವಾಹಿಯಲ್ಲಿ ನಟಿ ಅಮೂಲ್ಯ ಹಾಗು ದೊಡ್ಡ ಉದ್ಯಮಿಯಾಗಿರುವ ವೇದಾಂತ್ ಇವರಿಬ್ಬರ ಜೋಡಿ ಅಭಿಮಾನಿಗಳಿಗೆ ತುಂಬಾನೇ ಹಚ್ಚು ಮೆಚ್ಚು.. ಇನ್ನು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಎಲ್ಲಾ ನಟ ನಟಿಯರಿಗೂ ಕೂಡ ಒಳ್ಳೆಯ ಸಂಭಾವನೆಯನ್ನು ಪಡೆಯುತ್ತಿದ್ದಾರೆ..

[widget id=”custom_html-2″]

Advertisements
Advertisements

ಈ ಗಟ್ಟಮೇಳ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟ ನಟಿಯರು ತುಂಬಾನೇ ವಿಭಿನ್ನವಾಗಿ ಹಾಗು ತುಂಬಾನೇ ಸುಂದರವಾಗಿ ಕಾಣಿಸುತ್ತಾರೆ.. ಆದರೆ ಗಟ್ಟಮೇಳ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟ ನಟಿಯರ ವಯಸ್ಸು ಎಷ್ಟು ಗೊತ್ತಾ.? ಅಂಜಲಿ ಪಾತ್ರ ಮಾಡುತ್ತಿರುವ ನಟಿ ಮಹಂತಿ ವಯಸ್ಸು 13 ವರ್ಷ, ಸಾಹಿತ್ಯ ಪಾತ್ರ ಮಾಡುತ್ತಿರುವ ಶರಣ್ಯ ಶೆಟ್ಟಿ ವಯಸ್ಸು 20 ವರ್ಷ, ನಟ ಧ್ರುವ ರವರಿಗೆ 28 ವರ್ಷ ವಯಸ್ಸು, ನಟಿ ಆದ್ಯಗೆ 28 ವರ್ಷ ವಯಸ್ಸಾಗಿದ್ದೆ, ನಟ ವಿಕ್ರಾಂತ್ ರವರಿಗೆ 26 ವರ್ಷ ವಯಸ್ಸು, ನಟಿ ಅರತಿ ರವರಿಗೆ 27 ವರ್ಷ ವಯಸ್ಸು, ಅದಿತಿ ರವರಿಗೆ 23 ವರ್ಷ ವಯಸ್ಸಾಗಿದೆ,

[widget id=”custom_html-2″]

ಇನ್ನು ಗಟ್ಟಮೇಳ ಧಾರಾವಾಹಿಯ ಬಹುಮುಖ್ಯವಾದ ಪಾತ್ರ ಮಾಡುತ್ತಿರುವ ನಟ ವೇದಾಂತ್ ರವರಿಗೆ 29 ವರ್ಷ ವಯಸ್ಸಾಗಿದೆ, ಈ ಧಾರಾವಾಹಿಯಲ್ಲಿ ರೌಡಿ ಬೇಬಿಯಾಗಿ ಮನೆಯ ಮುದ್ದು ಮಗಳಾಗಿರುವ ನಟಿ ಅಮೂಲ್ಯ ರವರಿಗೆ 25 ವರ್ಷ ವಯಸ್ಸಾಗಿದೆ.. ಇನ್ನು ಇವರು ತಮ್ಮ ಸಣ್ಣ ವಯಸ್ಸಿನಲ್ಲಿ ದೊಡ್ಡ ಮಟ್ಟದ ಪಾತ್ರವನ್ನು ಮಾಡುತ್ತಿದ್ದು ಎಲ್ಲರ ಗಮನ ಸೆಳೆಯುವಂತೆ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ಗಟ್ಟಮೇಳ ಧಾರಾವಾಹಿಯಲ್ಲಿ ನಿಮಗೆ ಇಷ್ಟವಾದ ಪಾತ್ರವನ್ನು ಕಾಮೆಂಟ್ ಮಾಡಿ ತಿಳಿಸಿ..