Advertisements

ಪ್ರಪಂಚದಲ್ಲಿ ಇರುವ‌ ವಿಷಕಾರಿ ಹಾವುಗಳಿಗಿಂತ ಹೆಚ್ಚು ವಿಷಕಾರಿಯಾಗಿದೆ ಈ ಸಸಿ! ಅಷ್ಟಕ್ಕೂ ಈ ಸಸಿ ಯಾವುದು ಗೊತ್ತಾ? ಇಲ್ಲಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರು ಅಂದು ಕೊಳ್ಳುವ ಹಾಗೆ ಈ ಪ್ರಕೃತಿಯಲ್ಲಿ ಇರುವ ಗಿಡ ಮರಗಳು ಪ್ರಾಣರಕ್ಷಕ ಅಂತಾನೇ ಹೇಳಬಹುದು.. ಯಾಕೆಂದರೆ ಮನುಷ್ಯ ಅಥವಾ ಪ್ರಾಣಿಗಳು ಪ್ರತಿನಿತ್ಯ ಉಸಿರಾಡಲು ಆಕ್ಸಿಜನ್ ಈ ಮರಗಳಿಂದ ಸಿಗುತ್ತದೆ.. ಆದರೆ ಗಿಡ ಮರಗಳು ಪ್ರಾಣರಕ್ಷಣೆ ಮಾಡಿದರು ಕೂಡ ಕೆಲವೊಂದು ಗಿಡ ಹಾಗು ಮರಗಳಿಂದ ಅಂತಹಾ ಪ್ರಾಣಕ್ಕೆ ಅ’ಪಾಯ ತರುತ್ತದೆ ಅಂದರೆ ನಾವು ನೀವು ನಂಬಲೇಬೇಕು.. ಇದು ಪ್ರಕೃತಿಯ ನಿಯಮ ಕೂಡ ಹೌದು..‌ ಇನ್ನೂ ವಿ’ಷಕಾರಿ ಹಾವುಗಳಿಗಿಂತಲೂ ಹೆಚ್ಚು ಅ’ಪಾಯಕಾರಿ ಹಾಗು ವಿ’ಷಕಾರಿ ಆಗಿರುವ ಈ‌ ಸಸ್ಯದ ಬಗ್ಗೆ ಇವತ್ತಿನ ಈ ಮಾಹಿತಿಯಲ್ಲಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈ ಪ್ರಕೃತಿ ಮಾತೆಯ ಮಡಿಲಲ್ಲಿ ಅದೆಷ್ಟೋ ವಿಸ್ಮಯಕಾರಿ ಹಾಗು ವಿಚಿತ್ರವಾದ ಗಿಡ ಮರಗಳನ್ನು ಬಚ್ಚಿಟ್ಟು ಕೊಂಡಿರುತ್ತಾಳೆ ಎಂದರೆ ನಿಜಕ್ಕೂ ಅದು ಪ್ರತಿಯೊಬ್ಬರ ಊಹೆಗೂ ಮೀರಿದ್ದು.. ಯಾಕೆಂದರೆ ನಾವು ನೀವು ಅಂದುಕೊಳ್ಳಲು ಆಗದಷ್ಟು ನಿಗೂಢವಾದ ವಿಸ್ಮಯಗಳು ನಮ್ಮ ಕಣ್ಣ ಮುಂದೆಯೇ ನಡೆದು ಹೋಗುತ್ತದೆ.. ಈಗ ನೀವು ಈ ಪೋಟೋದಲ್ಲಿ ನೋಡುತ್ತಿರೋದು ಕ್ಯಾರೇಟ್ ಪ್ರಭೇದ ಹೋಲುವ ಅಂತಹದ್ದೇ ಗಿಡವನ್ನ. ಕಿಲ್ಲರ್ ಟ್ರೀ ಎಂತಲೇ ಕರೆಯಲ್ಪಡುವ ಈ ಸಸಿ ಜೈಟ್ ಆಗ್ರೀಡ್.. ಇದರ ವೈಜ್ಞಾನಿಕ ಹೆಸರು ಅರ್ಸಿಲಂ ಮಾಂಟಿಜಾ ಜಿಯಾನಮ್ ಅಂತ

[widget id=”custom_html-2″]

18 ಅಡಿ ಎತ್ತರ ಇವರು ಈ ಸಸಿ ನೋಡಲು ತುಂಬಾನೇ ಸುಂದರವಾಗಿ ಕಂಡರು ಈ ಸಸಿಯೋಳಗೆ ಸೆಂಸಿಂಗ್ ಪ್ಯೂರಾ, ನೌಕೌ ಮರೀಸ್ ಎನ್ನುವ ರಾ’ಸಾಯನಿಕದಿಂದ ಇದನ್ನ ಸ್ಪರ್ಶಿಸಿದ ಕೂಡಲೇ ಆ ವ್ಯಕ್ತಿಯ ಮೈಮೇಲೆ ಗು’ಳ್ಳೆಗಳು ಬಂದು 48 ಗಂಟೆಗಳಲ್ಲಿ ಈ ಸಸಿಯಲ್ಲಿ ಇರುವ ವಿ’ ಷ ಮೈಯೆಲ್ಲಾ ಆವರಿಸಿಕೊಳ್ಳುತ್ತದೆ.. ಸಸಿಯನ್ನು ಮುಟ್ಟಿದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರು ಆ ವ್ಯಕ್ತಿ ಪೂನಾ ಚೇತರಿಸಿಕೊಳ್ಳಲು ವರ್ಷಗಳೆ ಬೇಕಾಗುತ್ತದೆ ಈಗಲೂ ಕೂಡ ಈ‌ ಸಸಿಗೆ ಖಚಿತವಾದ ಔಷಧೀ ಕಂಡುಹಿಡಿಯಲು ಸಾಧ್ಯವಾಗಲಿಲ್ಲ..

[widget id=”custom_html-2″]

ಈ ಸಸಿಗಳು ಹೆಚ್ಚಾಗಿ ನ್ಯೂಯಾರ್ಕ್ ವಾಷಿಂಗ್ಟನ್ ಮೇರಿಲ್ಯಾಂಡ್ ಇನ್ನೂ ಮುಂತಾದ ಕಡೆ ಕಂಡು ಬಂದಿದ್ದು ಈ‌ ಜಾಗದಲ್ಲಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು ಈ ಸಸಿಯನ್ನ ಜನರು ಮುಟ್ಟುತ್ತಾರೆ.. ಆದರೆ ಇವೆಲ್ಲದರ ಜೊತೆಗೆ ಈ ಸಸಿಯಲ್ಲಿ ಒಂದು ವೈಶಿಷ್ಟ್ಯ ಗುಣವಿದೆ ಅದೇನೆಂದರೆ ವಾತಾವರಣದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಸಮತೋಲನ ಕೋಳಿಸುವಲ್ಲಿ ಈ ಸಸಿಯ ಪಾತ್ರ ತುಂಬಾನೇ ಪ್ರಮುಖವಾಗಿದೆ.. ನೋಡಿದ್ರಲ್ಲ ಸ್ನೇಹಿತರೆ ಈ ಜಗತ್ತಿನಲ್ಲಿ ಪ್ರಕೃತಿ ಮಡಿಲಲ್ಲಿ ಎಂತಹಾ ವಿಸ್ಮಯಕಾರಿ ಹಾಗು ವಿಚಿತ್ರವಾದ ಸಸಿಗಳು ಇದ್ದೆ ಎಂದು.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..