Advertisements

15 ವರ್ಷ ವಯಸ್ಸಿನ ಪುತ್ತೂರಿನ ಈ ಹುಡುಗಿ ರೈತರಿಗಾಗಿ ಮಾಡಿದ ಐಡಿಯಾ ಏನು ಗೊತ್ತಾ! ಸಿಕ್ಕಾಪಟ್ಟೆ ವೈ’ರಲ್ ಆಯಿತು ಯುವತಿಯ ಐಡಿಯಾ..

Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ವ್ಯಕ್ತಿಗೆ ಬರುವ ಕಷ್ಟ ಮತ್ತೊಬ್ಬ ವ್ಯಕ್ತಿಗೆ ಮಾತ್ರವೇ ಗೊತ್ತಾಗುತ್ತದೆ, ಆದರೆ ಇಲ್ಲಿ ಮಾತ್ರ ನಮ್ಮ ರೈತರಿಗೆ ಬರುವ ಕಷ್ಟಗಳು ಕೇವಲ ಮತ್ತೊಬ್ಬ ರೈತರಿಗೆ ಮಾತ್ರವೇ ತಿಳಿಯುತ್ತದೆ, ಅದರೆ ಈ ಹುಡುಗಿ ಮಾತ್ರ ರೈತರು ಹಾಗು ಅವರ ಕುಟುಂಬದವರು ಪಡುವಂತ ಕಷ್ಟವನ್ನು ನೋಡಿ, ಅವರ ಶ್ರಮ ಮತ್ತು ಖರ್ಚನ್ನು ಕಡಿಮೆ ಮಾಡುವುದಕ್ಕೆ ಒಂದು ಉ’ಪಾಯ ಮಾಡಿದ್ದಾಳೆ.. ಅಷ್ಟಕ್ಕೂ ಈ ಹುಡುಗಿ ರೈತರ ಕಷ್ಟವನ್ನು ಕಡಿಮೆ ಮಾಡಲು ಮಾಡಿದ ಉಪಾಯ ಏನು ಎಂಬುದನ್ನು ನೋಡೋಣ ಬನ್ನಿ.. ನಮ್ಮ ರಾಜ್ಯದಲ್ಲಿ ಹತ್ತಿ ಹೆಚ್ಚು ಅಡಿಗೆ ಬೆಳೆಯುವ ಪ್ರದೇಶ ಎಂದರೆ ಅದು ಮಲೆನಾಡು, ದಕ್ಷಿಣ ಕನ್ನಡ, ಹಾಗು ಇತರ ಸಣ್ಣಪುಟ್ಟ ಜಿಲ್ಲೆಗಳಲ್ಲಿ ಅಡಿಕೆಯನ್ನು ಹೆಚ್ಚಾಗಿ ಉತ್ಪಾದನೆ ಮಾಡುತ್ತಾರೆ.. ಇನ್ನು ಮಳೆಗಾಲದ ಸಮಯದಲ್ಲಿ ಅಡಕೆ ಗಿಡಗಳನ್ನು ಪೋಂಗಸ್ ರೋಗಗಳಿಂದ ರಕ್ಷಣೆ ಮಾಡಲು ಕ್ರೀ’ಮಿ ನಾ’ಶಕ ಔಷಧಿಗಳನ್ನು ಅಡಿಕೆ ಮರಗಳಿಗೆ ಸಿಂಪಡಿಸುತ್ತಿದ್ದರು..

[widget id=”custom_html-2″]

Advertisements
Advertisements

ಆದರೆ ಹಿಂದಿನ ಕಾಲದ ಪದ್ದತಿಯನ್ನು ಬಳಸಿಕೊಳ್ಳುವ ರೈತರು, ಗಟರ್ ಪಂಪ್ ಗಳ ಮೂಲಕ ಅಂದರೆ ಕೈಯಲ್ಲಿ ಹೊತ್ತುವ ಪಂಪ್ ಗಳನ್ನು ಬಳಸಿ ಮರಗಳಿಗೆ ಕ್ರಿ’ಮಿ ನಾ’ಶಕ ಈ ಔಷಧಿಗಳನ್ನ ಬೆರೆಸಿ ಸ್ಪ್ರೇ ಮಾಡುತಿದ್ದರು, ಇನ್ನೂ ಇದಕ್ಕೆ ತುಂಬಾನೇ ಖರ್ಚು ಬರುತ್ತದೆ, ಯಾಕೆಂದರೆ ಈ ಕೆಲಸ ಮಾಡೋದಕ್ಕೆ ಮೂರರಿಂದ ನಾಲ್ಕು ಜನ ಬೇಕಾಗುತ್ತದೆ, ಆಗ ಅವರ ಖರ್ಚು ಕೂಡ ತುಂಬಾನೇ ಇರುತ್ತದೆ.. ಆ ಸಮಯದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.. ಇನ್ನು ಅಡಿಕೆ ತೋಟದ ಬಳಿ ಹೋದಾಗ ಅಡಿಕೆ ಮರಗಳನ್ನು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವಾಗ ಈ ಎಲ್ಲಾ ಕಷ್ಟಗಳನ್ನು ಹಾಗು ತೊಂದರೆಗಳನ್ನು ತನ್ನ ತಾತನ ಬಳಿ ಕೇಳಿದ ಪುತ್ತೂರಿನ 15 ವರ್ಷ ವಯಸ್ಸಿನ ನೇಹಾ.. ಕೃಷಿಯಲ್ಲಿ ರೈತರಿಗೆ ಆಗುವ ಈ ಎಲ್ಲಾ ಕಷ್ಟಗಳನ್ನು ನಿರಾಕರಣೆ ಮಾಡಬೇಕು ಎಂದು ಒಂದು ಆಲೋಚನೆ ಮಾಡಿ ಅದಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಲು ನೇಹಾ ಮುಂದಾದರು..

[widget id=”custom_html-2″]

ಸುಮಾರು ಎರಡು ವರ್ಷಗಳ ಕಾಲ ಸತತ ಪ್ರಯತ್ನ ಪಟ್ಟು ನೇಹಾ, ಕಡೆಗೂ ತನ್ನ ಸಾಧನೆಯಲ್ಲಿ ಯಶಸ್ಸು ಸಾಧಿಸಿದರು.. ನಮ್ಮ ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದಕ್ಕೆ ನೇಹಾ ದೊಡ್ಡ ಉದಾಹರಣೆಯಾಗಿದ್ದಾರೆ, ಹೌದು ತನ್ನ ಎರಡು ವರ್ಷದ ಸತತ ಪ್ರಯತ್ನದಿಂದ ರೈತರ ಕಷ್ಟವನ್ನು ಕಡಿಮೆ ಮಾಡಲು ಗೇರ್ ಬಾಕ್ಸ್, ಲಿಥಿಯಂ, ಡಿಸಿ ಮೋಟಾರ್, ಎರಡು ಗಟಾರ್ ಪಂಪ್, ಎಕ್ಸಾಲೇಟರ್ ಉಪಯೋಗಿಸಿಕೊಂಡು ಆಟೋಮೆಟಿಕ್ ಸ್ಪ್ರೇ ಮಷಿನ್ ತಯಾರು ಮಾಡಿದ್ದಾರೆ ಕೇವಲ 15 ವರ್ಷದ ಹುಡುಗಿ ನೇಹಾ.. ಇನ್ನು ನೇಹಾ ಕಂಡು ಹಿಡಿದ ಈ ಮಷಿನ್ ಒಂದು ಘಂಟೆ ಚಾರ್ಜ್ ಮಾಡಿದ್ದಾರೆ ಸಾಕು, ಸುಮಾರು ಐದು ಘಂಟೆಗಳ ಕಾಲ ಕೆಲಸ ಮಾಡುತ್ತದೆ ಎಂದು ನೇಹಾ ತಿಳಿಸಿದ್ದಾರೆ.. ಹಾಗೆಯೇ ಇದರಲ್ಲಿ ಬೈಕ್ ಗಳಲ್ಲಿ ಇದ್ದಾ ಹಾಗೆ ಇಂಡಿಕೇಟರ್ ಕೂಡ ಇದು ಇದರಿಂದ ಔ’ಷಧೀಯ ಮಟ್ಟ ಎಷ್ಟಿದ್ದೆ ಎಂದು ಕೂಡ ತಿಳಿಸುತ್ತದೆ..

ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ನೇಹಾಳ ಬುದ್ಧಿವಂತಿಕೆಯನ್ನು ನೋಡಿ‌ 2020‌ ರಲ್ಲಿ CSIRನ್ನ‌ ತೃತೀಯ ಬಹುಮಾನ ಕೂಡ ನೇಹಾಗೆ‌ ಸಿಕ್ಕಿತು, ಈಗ ನೇಹಾ ಸಂಶೋಧನೆ ಮಾಡಿದ ಈ ಆಟೋಮೆಟಿಕ್ ಸ್ಪ್ರೇ ಮಷಿನ್ ಅನ್ನು ಕೆಲವು ರೈತರು ಇದನ್ನು ತೋಟಗಳಲ್ಲಿ ಬಳಕೆ ಮಾಡುತ್ತಿದ್ದಾರೆ ಅಲ್ಲದೆ ನೇಹಾ ಮಾಡಿದ ಈ‌ ಪ್ರಯತ್ನ ಬಗ್ಗೆ ಅಲ್ಲಿನ ಜನ ತುಂಬಾನೇ ಹೊಗಳಿಕೆ ನೀಡುತ್ತಿದ್ದಾರೆ.. ಈ ಆಟೋಮೆಟಿಕ್ ಸ್ಪ್ರೇ ಮಷಿನ್ ಅನ್ನು ಬಳಕೆ ಮಾಡುವುದರಿಂದ ರೈತರ ಖರ್ಚಿನಲ್ಲಿ ಶೇಕಡಾ 40 ರಷ್ಟು ಕಡಿಮೆಯಾಗುತ್ತದೆ.. ಸ್ನೇಹಿತರೆ ರೈತರ ಕಷ್ಟವನ್ನು ಕಡಿಮೆ ಮಾಡಲು ನೇಹಾ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..