Advertisements

ತಂದೆಯ ಮನೆಗೆ ಹೋಗಿ ಸಿಹಿ ಸುದ್ದಿ ಹಂಚಿಕೊಂಡ ಪ್ರೇರಣಾ! ಅದಕ್ಕೆ ನಟ ಧ್ರುವ ಸರ್ಜಾ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಧ್ರುವ ಸರ್ಜಾ ಭಾರತೀಯ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಉನ್ನತ ಕಲಾವಿದ ಎಂದೇ ಹೇಳಬಹುದು..  ಧ್ರುವ ಅವರು ನಟ ಚಿರಂಜೀವಿ ಸರ್ಜಾರವರ ಸಹೋದರ ಹಾಗೂ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾರವರ ಸೋದರಳಿಯ ಕೂಡ ಹೌದು.. ಇನ್ನೂ ಧ್ರುವ ಸರ್ಜಾರವರು 1988 ರಲ್ಲಿ ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ಜನಿಸಿದರು.. ಧ್ರುವ ಸರ್ಜಾ ಅವರು ಅದ್ದೂರಿ‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿರಪರಿಚಿತರಾದರು.. ನಂತರ ಕನ್ನಡದಲ್ಲಿ ಬಹದ್ದೂರ್,  ಶ್ರೀರಸ್ತು ಶುಭಮಸ್ತು, ಭರ್ಜರಿ ಈಗೆ ಹಲವಾರು ಸುಪರ್ ಹಿಟ್ ಸಿನಿಮಾಗಳನ್ನು ನಟಿಸಿ ಅಭಿಮಾನಿಗಳ ನೆಚ್ಚಿನ ನಟ ಎಂದು ಹೆಸರು ಪಡೆದಿದ್ದಾರೆ..

[widget id=”custom_html-2″]

Advertisements
Advertisements

ಈಗ ಕನ್ನಡದ ಅತಿದೊಡ್ಡ ಸಿನಿಮಾವಾದ ಪೊಗರು ಸಿನಿಮಾ ಸುಪರ್ ಹಿಟ್ ಆದಾ ಬಳಿಕ ಅದೇ ಖುಷಿಯಲ್ಲಿ ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಇಬ್ಬರೂ ಕೂಡ ಟ್ರಿಪ್ ನಲ್ಲಿ ತುಂಬಾನೇ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.. ಇನ್ನೂ ಟ್ರಿಪ್ ನಿಂದ ವಾಪಸ್ ಬಂದ ಬಳಿಕ ಎರಡೇ ದಿನಕ್ಕೆ ಪ್ರೇರಣಾ ಅವರು ತಮ್ಮ‌‌ ತಂದೆಯ ಮನೆಗೆ ಹೋಗಿದ್ದಾರೆ ಎಂದು‌ ತಿಳಿದು ಬಂದಿದೆ.. ಅಷ್ಟೇ ಅಲ್ಲದೆ ಪ್ರೇರಣಾ ಅವರು ತಮ್ಮ ತಂದೆ‌ ಮನೆಯಿಂದ ಸಿಹಿ‌ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.. ಆಗದ್ರೆ ಪ್ರೇರಣಾ ಹಚ್ಚಿಕೊಂಡು ಸಿಹಿ ಸುದ್ದಿ ಏನು ಗೊತ್ತಾ.? ನೋಡೋಣ ಬನ್ನಿ.. ಸ್ಯಾಂಡಲ್ವುಡ್ ನಲ್ಲಿ ಮೋಸ್ಟ್ ರೋಮ್ಯಾಂಟಿಕ್ ಜೋಡಿಗಳಲ್ಲಿ ಧ್ರುವ ಹಾಗು ಪ್ರೇರಣಾ ಜೋಡಿ ಕೂಡ ಒಂದು.. ಕೆಲವು ದಿನಗಳಿಂದ ಸಿನಿಮಾದಲ್ಲಿ ಹೆಚ್ಚು ಬ್ಯುಸಿಯಾಗಿದ್ದ ಧ್ರುವ ಸರ್ಜಾ ಅವರು..

[widget id=”custom_html-2″]

ಇದೀಗ ಬೇಸಿಗೆಯ ಬಿಸಿಯಲ್ಲಿ ತಮ್ಮ‌ ಪತ್ನಿ ಪ್ರೇರಣಾ ಅವರ ಜೊತೆಗೆ ಪ್ರವಾಸಕ್ಕೆ ಕೈಗೊಂಡಿದ್ದರು.. ಇನ್ನೂ ಪ್ರವಾಸ ಮುಗಿಸಿ‌ ವಾಪಸ್‌ ಬಂದ ಬಳಿಕ ಧ್ರುವ ಸರ್ಜಾ ಅವರು ಹೊಸ ಸಿನಿಮಾ ದುಬಾರಿ ಚಿತ್ರದ ಶೂಟಿಂಗ್ ನಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.. ಇನ್ನೂ ಪ್ರೇರಣಾ ಅವರು ತಮ್ಮ‌ ತಂದೆ ತಾಯಿ ಮನೆಯಲ್ಲಿ ಇದ್ದುಕೊಂಡೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ‌ ಹೊಸ ಹೊಸ ಪೋಟೋಗಳು ಹಂಚಿಕೊಂಡಿದ್ದಾರೆ.. ಇದೀಗ ತಮ್ಮ ತಂದೆಯ ಜೊತೆಗೆ ತೆಗೆಸಿಕೊಂಡಿರುವ ಪೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅಲ್ಲದೆ ಪ್ರೀತಿಯ ತಂದೆಗೆ ಹುಟ್ಟು ಹಬ್ಬದ ಶುಭಾಶಯವನ್ನ ತಿಳಿಸಿದ್ದಾರೆ..

ನನಗೆ ತುಂಬಾ ವಿಶೇಷವಾದ ದಿನ.. ಯಾಕೆಂದರೆ ನಮ್ಮ ಮನೆಯ ದೊಡ್ಡ ಬಾಸ್‌ ಅಂದ್ರೆ ನಮ್ಮ ತಂದೆಯ ಹುಟ್ಟು ಹಬ್ಬ, ಅವರ ಹುಟ್ಟು ಹಬ್ಬ‌ ನಮಗೆ ತುಂಬಾನೇ ಸ್ಪೆಷಲ್‌ ಎಂದಿದ್ದಾರೆ.. ಅಲ್ಲದೆ ಅಪ್ಪನ ಜೊತೆ ಇರುವ ಪೋಟೋವನ್ನು ಹಚ್ಚಿಕೊಂಡು ಹುಟ್ಟು ಹಬ್ಬಕ್ಕೆ ಶುಭಾಶಯಗಳು ಎಂದು ತಿಳಿಸಿದ್ದಾರೆ.. ಇನ್ನೂ‌ ತಮ್ಮ ಪ್ರೀತಿಯ ಮಾವನಿಗೆ ಧ್ರುವ ಸರ್ಜಾ ಕೂಡ ವಿಶೇಷವಾಗಿ ಶುಭಾಶಯ‌ ತಿಳಿಸಿ ಮಾವನಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.. ಸ್ನೇಹಿತರೆ ನಟ ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ಜೋಡಿ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..