ನಮಸ್ತೆ ಸ್ನೇಹಿತರೆ, ಈ ಭೂಮಿ ಒಂದು ರೀತಿಯ ದೊಡ್ಡ ಸ್ವಿಸ್ ಬ್ಯಾಂಕ್ ಇದ್ದ ಹಾಗೆ ನಾವು ಭೂಮಿಯ ಮೇಲೆ ಏನಾದರೂ ಬಚ್ಚಿಟು ಹಲವು ವರ್ಷಗಳ ನಂತರ ಅದನ್ನು ಹೊರಗಡೆ ತೆಗೆಯ ಬಹುದು ಆದರೆ ನಾವು ಭೂಮಿಯಲ್ಲಿ ಬಚ್ಚಿಟ ಸ್ಥಾಳ ನಮಗೆ ತಿಳಿದಿರಬೇಕು ಅಷ್ಟೇ ಈಗೆ ಕೆಲವೊಮ್ಮೆ ದೊಡ್ಡ ದೊಡ್ಡ ನಿಧಿಗಳು ಭೂಮಿಯಲ್ಲಿ ಸಿಗುತ್ತದೆ ಅದು ಯಾವಾಗ ಎಲ್ಲಿ ಸಿಗುತ್ತದೆ ಎನ್ನುವ ವಿಷಯ ಮಾತ್ರ ನಮ್ಮಗೆ ತಿಳಿದಿರೋದಿಲ್ಲ.. ಆದರೆ ಈಗ ಒಂದಷ್ಟು ಮಳೆ ಬಿದ್ದಿರುವುದರಿಂದ ಜಮೀನನ್ನು ಉಳುಮೆ ಮಾಡಿ ರಾಗಿ ಬೆಳೆ ಹಾಕೋಣ ಎಂದು ಒಬ್ಬ ರೈತ ತನ್ನ ಜಮೀನಿನಲ್ಲಿ ನೇಗಿಲಿನಿಂದ ಉಳುಮೆ ಮಾಡುತ್ತಿದ್ದ ಆಗ ಆ ರೈತನಿಗೆ ತನ್ನ ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಏನೂ ಗೊತ್ತಾ?

ತೆಲಂಗಾಣ ರಾಜ್ಯದ ವಿಕರಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಒಬ್ಬ ರೈತ ತನು ಉಳಿತಾಯ ಮಾಡಿಕೊಂಡಿದ್ದ ಎಲ್ಲಾ ನೀಡಿ ಸುಮಾರು ಎರಡು ವರ್ಷದ ಹಿಂದೆಯಷ್ಟೇ ಒಂದಷ್ಟು ಭೂಮಿಯನ್ನು ಖರೀದಿ ಮಾಡಿದ್ದ ಹಾಗೆಯೇ ಎರಡು ವರ್ಷದಿಂದ ಆ ಜಮೀನಿನಲ್ಲಿ ರಾಗಿ ಶೇಂಗಾ ಬೆಳೆಯನ್ನು ಬೆಳೆತಯುತ್ತಿದ್ದ ಇನ್ನೂ ಈ ವರ್ಷ ಕೂಡ ಮುಂಗಾರಿಗೆ ಜಮೀನಿನಲ್ಲಿ ರಾಗಿ ಬೆಳೆಯನ್ನು ಬೆಳೆಯೋಣ್ಣ ಎಂದು ಜಮೀನಿನಲ್ಲಿ ನೇಗಿಲಿನಿಂದ ಉಳುಮೆ ಮಾಡುತ್ತಿದ್ದ ಆಗ ಸಡನ್ನಾಗಿ ಆ ರೈತನಿಗೆ ಆಶ್ಚರ್ಯ ಆಯಿತು ಅದೇನೆಂದರೆ ಭೂಮಿಯನ್ನು ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ಕ ಎರಡು ಮಡಿಕೆಗಳು ಭೂಮಿಯಿಂದ ಹೊರಗೆ ಬಂದವು ಆಗ ಆ ರೈತನಿಗೆ ಯಾರೋ ಬಚ್ಚಿಟಿರುವ ನಿಧಿ ಇರಬೇಕು ಎಂದು ಭಾವಿಸಿ ರೈತ

ಜೋಪಾನವಾಗಿ ಒಂದೊಂದೇ ಮಡಿಕೆಗಳನ್ನು ಭೂಮಿಯಿಂದ ಹೊರಗೆ ತೆಗೆದು ಆದರ ಒಳಗಡೆ ಏನಿದೆ ಎಂದು ನೋಡಿದ ರೈತನಿಗೆ ಮತ್ತೊಂದು ದೊಡ್ಡ ಆಶ್ಚರ್ಯವೇ ಕಾದಿತ್ತು ಕಾರಣ ಮಣ್ಣಿನಲ್ಲಿ ಸಿಕ್ಕ ಆ ಮಡಿಕೆಗಳಲ್ಲಿ ಚಿನ್ನ ಹಾಗು ಬೆಳ್ಳಿಯ ಆಭರಣಗಳು ಇದ್ದವು ಆಗ ರೈತನ ಮನಸಿನಲ್ಲಿ ಸಂತೋಷ ಅದರ ಜೊತೆಗೆ ಭಯ.. ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿದ ರೈತ ಭೂಮಿಯಲ್ಲಿ ಸಿಕ್ಕ ಈ ಬಂಗಾರ ನನ್ನದಲ್ಲ ಹಾಗೆಯೇ ಇಲ್ಲ ಸಲ್ಲದ ಕಷ್ಟಗಳು ಯಾಕೆ ಎಂದು ಭಾವಿಸಿ ತಕ್ಷಣ ಸರ್ಕಾರಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದ ಕೂಡಲೇ ಆ ರೈತನ ಜಾಮೀನಿನ ಬಳಿ ಬಂದ ಕಂದಾಯ ಅಧಿಕಾರಿಗಳು ಆ ಎರಡು ಮಡಿಕೆಯಲ್ಲಿ ಇದ್ದ ಚಿನ್ನದ ಆಭರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು

ಸ್ಥಾಳದ ಮಾಹಿತಿಯನ್ನು ಪುರಾತತ್ವ ಇಲಾಖೆಯವರಿಗೆ ತಿಳಿಸಿದ್ದರು.. ಹಿಂದಿನ ಕಾಲದಲ್ಲಿ ಕಳ್ಳತನ ಮಾಡುವವರ ಕಾಟದಿಂದ ಹಾಗು ಬೇರೆ ರಾಜ್ಯದ ರಾಜರುಗಳ ಆಕ್ರಮಣದ ಭಯದಿಂದ ಜನ ತಮ್ಮ ಬಳಿ ಇದ್ದ ಚಿನ್ನ ಭೂಮಿಯಲ್ಲಿ ಬಚ್ಚಿಡುತ್ತಿದ್ದರು ನಂತರ ಹಲವಾರು ಕಾರಣಗಳಿಂದ ಅದನ್ನು ಮತ್ತೆ ಹೊರಗಡೆ ತೆಗೆಯದೆ ಅದು ಭೂಮಿಯಲ್ಲೆ ಉಳಿದುಕೊಂಡಿದ್ದು ಆಗಾಗ ಈ ರೀತಿ ನಿಧಿಯ ರೂಪದಲ್ಲಿ ಜನರಿಗೆ ಸಿಗುತ್ತಿದೆ.. ಇನ್ನೂ ಸರ್ಕಾರದ ನಿಯಮವನ್ನು ಪಾಲಿಸಿ ತನ್ನಗೆ ಸಂಬಂಧವಿಲ್ಲದ ಬಂಗಾರದ ಮೇಲೆ ಆಸೆ ಪಡದೆ ತನಗೆ ಸಿಕ್ಕ ಬಂಗಾರವನ್ನು ಸರ್ಕಾರಕ್ಕೆ ನೀಡಿದ ಈ ರೈತನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..