Advertisements

ಭೂಮಿಯನ್ನು ಅಗೆಯುವಾಗ‌ ಸಿಕ್ಕ ವಸ್ತುವಿನಿಂದ ರಾತ್ರೋರಾತ್ರಿ ಕೋಟ್ಯಾಧಿಪತಿ ಅದ ರೈತ! ಈ ರೈತನಿಗೆ ಭೂಮಿಯಲ್ಲಿ ಸಿಕ್ಕಿದ್ದಾದ್ರೂ ಏನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಟಿವಿ ನ್ಯೂಸ್ ಚಾನಲ್ ಗಳಲ್ಲಿ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ ಏನೆಂದರೆ ಪುರಾತನ ಕಾಲದ ದೇವರ ವಿಗ್ರಹಗಳು ದೇವಸ್ಥಾನಕ್ಕೆ ಸಂಭಂದಿಸಿ ವಸ್ತುಗಳು ಭೂಮಿಯಲ್ಲಿ ಸಿಕ್ಕಿರುವಂತಹ ವಿಷಯಗಳ ನೋಡಿರುತ್ತೇವೆ.. ನಮ್ಮ ಭಾರತದಲ್ಲಿ ತುಂಬಾನೇ ಖಜಾನೆಗಳು ಇದ್ದವು.. ವಿಜಯನಗರ ಕಾಲದಲ್ಲಿ ಚಿನ್ನ ವರ್ಜ ವೈಡೂರ್ಯವನ್ನು ರಸ್ತೆಗಳಲ್ಲಿ ಸೇರಿನ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು.. ಇದನ್ನು ಅಪಹರಣ ಮಾಡಲು ಬ್ರಿಟಿಷರು ಭಾರತಕ್ಕೆ ಬಂದು ಎಲ್ಲಾ ಸಂಪತ್ತನ್ನು ಅವರ ದೇಶಕ್ಕೆ ರಪ್ತು ಮಾಡಿದ್ದರು.. ಆದರು ಸಹಾ ಕೆಲವು ಬಾರಿ ಭೂಮಿಯನ್ನು ಅಗೆಯವಾಗ ಅಲ್ಲಲ್ಲಿ ಚಿನ್ನದ ಖಜಾನೆ ಸಿಕ್ಕಿ ಜನರಿಗೆ ಭಾರತದ ಇತಿಹಾಸವನ್ನ ಮರುಗಳಿಸುವಂತೆ ಮಾಡುತ್ತದೆ..

Advertisements
Advertisements

ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಜಮೀನಿನಲ್ಲಿ ಜೆಸಿಬಿ ಮೂಲಕ ತನ್ನ ಜಮೀನನ್ನು ಅಗಿಸುತ್ತಿರುತ್ತಾನೆ. ಆಗ ಅವನಿಗೆ ಸಿಕ್ಕಿರುವ ಈ ವಸ್ತುಗಳನ್ನು ನೋಡಿ ಅಲ್ಲಿನ ಜನರು ಆಶ್ಚರ್ಯ ಪಟ್ಟಿದ್ದಾರೆ.. ಈಗ ಇದರಿಂದ ಈ ರೈತನ ಜೀವನವೇ ಬದಲಾವಣೆ ಆಗಿದೆ.. ಅಸಲಿಗೆ ಅಲ್ಲಿ ನಡೆದಿದ್ದದ್ರೂ ಏನು.. ಜಮೀನಿನಲ್ಲಿ ರೈತನಿಗೆ ಸಿಕ್ಕ ವಸ್ತುಗಳು ಏನು ಗೊತ್ತಾ? ನೋಡೋಣ ಬನ್ನಿ.. ಉತ್ತರ ಪ್ರದೇಶದ ಈ ವ್ಯಕ್ತಿಯ ಹೆಸರು ಹಿಮಾನ್ದಾಸ್ ಸಿಂಗ್ ಅಂತ ತನ್ನ ಜಮೀನಿನಲ್ಲಿ ಸಣ್ಣಪುಟ್ಟ ಬಂಡೆಗಳು ಇದ್ದ ಕಾರಣ ಭೂಮಿಯನ್ನು ಸಮತಟ್ಟಾಗಿ ಮಾಡುವುದಕ್ಕೆ ಜೆಸಿಬಿಗಳನ್ನ ಕರೆಸಿದ್ದ ಆಗ ಭೂಮಿಯನ್ನು ಆಗೆಯುವಾಗ ಭೂಮಿಯಲ್ಲಿ ಏನ್ನೋ ಸಿಕ್ಕಿದಂತೆ ಆಯಿತು..

ನಂತರ ಅದೇನು ಅಂತ ಹೋಗಿ ನೋಡಿದಾಗ ‌ಒಂದು ದೊಡ್ಡ ಬಿಂದಿಗೆ‌ ತುಂಬಾ ಚಿನ್ನದ‌ ನಾಣ್ಯಗಳು ಸಿಕ್ಕಿತು..‌ ಅನಂತರ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಭೂಮಿಯಲ್ಲಿ ರೈತನಿಗೆ ಸಿಕ್ಕಿ ಆ ಚಿನ್ನದ ನಾಣ್ಯಗಳನ್ನು ಪರಿಶೀಲನೆ ಮಾಡಿ ನೋಡಿದಾಗ.. ತಿಳಿದು ಬಂದ ವಿಷಯ ಏನೆಂದರೆ ಇದ್ದು ಹರಪ್ಪನ ಸಿವಿಲೈಸೇಶನ್ ಗೆ ಸೇರಿದ‌ ಚಿನ್ನದ ನಾಣ್ಯಗಳು ಎಂದು ತಿಳಿದು ಬಂದಿತು.. ಈ ಚಿನ್ನದ ನಾಣ್ಯಗಳಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ ಎಂದು ತಿಳಿಯಿತು ಭೂಮಿಯಲ್ಲಿ ಸಿಕ್ಕಿದ 56‌‌‌ ಚಿನ್ನದ ನಾಣ್ಯಗಳ‌ ಈಗಿನ ಬೆಲೆ‌ ಬರೋಬ್ಬರಿ ಒಂದುವರೆ ಕೋಟಿ ಬೆಲೆ ಬೀಳುತ್ತದೆ ಎಂದು ತಜ್ಞರು ತಿಳಿಸಿದರು..

ಮತ್ತು ಇದನ್ನ ಭಾರತ ಸರ್ಕಾರ ವಶಪಡಿಸಿಕೊಂಡು ಹಿಮಾನ್ದಾಸ್ ಸಿಂಗ್ ಗೆ 5 ಲಕ್ಷ ರೂಪಾಯಿ ಬಹುಮಾನವಾಗಿ ನೀಡಿದರು.. ಇನ್ನೂ ಹಿಮಾನ್ದಾಸ್ ಸಿಂಗ್ ಗೆ ಈ ಚಿನ್ನದ ನಾಣ್ಯಗಳು ಸಿಕ್ಕಿದ್ದು ಆಗಿರಲಿ ಉತ್ತರ ಪ್ರದೇಶದ ಅಕ್ಕ ಪಕ್ಕದ ಜನರೆಲ್ಲಾ ತಮ್ಮ ತಮ್ಮ ಜಮೀನಿನಲ್ಲಿ ಚಿನ್ನದ ನಾಣ್ಯಗಳನ್ನು ಹುಡುಕಾಡುತ್ತಾ ಇದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಭಾರತದ ಇತಿಹಾಸದಲ್ಲಿ ರಾಜರು ತಮ್ಮ ಸಂಪತ್ತನ್ನು ಬ್ರಿಟಿಷರು ಬೇರೆ ದೇಶಗಳಿಗೆ ಸಂಪತ್ತನ್ನು ಸಿಗದಂತೆ ಯಾವ ರೀತಿ ಮುಚ್ಚಿಟ್ಟಿದ್ದರು ಎಂದು.. ಅದು ಈ ರೀತಿ ಒಂದೊಂದಾಗಿ ಹೋರ ಬಂದಾಗ ಇದರಿಂದ ನಮ್ಮ ಭಾರತ‌ ದೇಶ ಎಷ್ಟು ಶ್ರೀಮಂತ ದೇಶ ಎಂದು ಅನಿಸುತ್ತದೆ..