Advertisements

ದೇಶದಲ್ಲಿ ಈ ಮರದ ಎಲೆಗಳಲ್ಲಿ ಮಾತ್ರ ಬಂಗಾರ ಸಿಗುತ್ತದೆ, ಆ ಮರ ಯಾವುದು ಗೊತ್ತಾ.? ಕೇಳಿದ್ರೇ ಒಂದು ಕ್ಷಣ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ನಮ್ಮ ಪೋಷಕ ಬಳಿ ಅಥವಾ ಬೇರೆಯವರ ಬಳಿ ಹೆಚ್ಚು ಹಣವನ್ನು ಕೇಳಿದಾಗ ಆಗ ನಮ್ಮ‌‌‌ ಕಿವಿಗೆ ಬಿಳುವ ವಿಷಯ ಏನೆಂದರೆ.. ಹಣ ಏನಾದರೂ ಮರದಲ್ಲಿ ಬಿಡುತ್ತದ್ದ ಎಂದು.. ಆದರೆ ಈ ವಿಷಯ ಅದರ ವಿರುದ್ಧವಾಗಿದೆ.. ಬಂಗಾರಕ್ಕೂ‌ ಹಣಕ್ಕೂ ದೊಡ್ಡ ವ್ಯತ್ಯಾಸ ವಿಲ್ಲಾ ಕಾರಣ ಬಂಗಾರ ಇದ್ರೇ ಹಣ ಅದಷ್ಟಕ್ಕೆ ಅದೇ ನಮ್ಮ‌ ಬಳಿ ಬರುತ್ತದೆ.. ಆದರೆ ಇಲ್ಲಿ ಬಂಗಾರ ಬೆಳೆಯುವ ಮರ ಯಾವುದು ಎಂಬುದು ನೋಡೋಣ ಬನ್ನಿ.. ಭೂಗೋಳ ಶಾಸ್ತ್ರಜ್ಞರು ಈಗೆ ಒಂದು ದಿನ ಮರದ ಎಲೆಗಳನ್ನು ಪರಿಶೀಲಿಸುವ ಮಾಡಿದಾಗ ಅದರಲ್ಲಿ ಬಂಗಾರ ಇರುವುದು ಪತ್ತೆಯಾಯಿತು.. ಆ ಮರದ ಹೆಸರು ಯೂಕಾಲಿಪ್ಟಸ್, ಈ ಮರ ಸಾಮಾನ್ಯವಾಗಿ ಆಸ್ಟ್ರೇಲಿಯಾ ಖಂಡದಲ್ಲಿ ಬೆಳೆಯುತ್ತಾರೆ.. ಅಷ್ಟೇ ಅಲ್ಲದೆ ಈ ಮರದ ಎಲೆಗಳಲ್ಲಿ ಬಂಗಾರ ಇರುವುದು ಖಚಿತವಾಗಿದೆ..

[widget id=”custom_html-2″]

Advertisements
Advertisements

ಈ ಮರ ನೀಲಿಗಿರಿ ಜಾತಿಗೆ ಸೇರಿದ ಮರವಾಗಿದ್ದರು ಕೂಡ, ನಮ್ಮ ಭಾರತ ದೇಶದಲ್ಲಿ ಬೆಳೆಯುವ ನೀಲಗಿರಿ‌ ಮರ ಅಲ್ಲ.. ಆದರೆ ಈ ಮರದ ಎಲೆಗಳಲ್ಲಿ ಬಂಗಾರ ಇರಲು ಕಾರಣವೇನು ಗೊತ್ತಾ.. ಈ ಯೂಕಾಲಿಪ್ಟಸ್ ಮರದ ಬೇರುಗಳು ಭೂಮಿಯಲ್ಲಿ ತುಂಬಾನೇ ಆಳವಾಗಿ ಹೋಗುತ್ತದೆ.. ಎಷ್ಟರಮಟ್ಟಿಗೆ ಎಂದರೆ‌ ಸುಮಾರು 30 ಮೀಟರ್ ನಷ್ಟು ಆಳಕ್ಕೆ ಖನಿಜಗಳು ಇರುವ ಭೂಮಿಯ ಪದರದ ವರೆಗೂ ಈ ಮರದ ಬೇರುಗಳು ಹೋಗುವುದರಿಂದ ಈ ಬೇರುಗಳ ಮೂಲಕ ಸಂಚರಿ ಎಲೆಗಳಲ್ಲಿ ಬಂಗಾರ ಕಾಣಿಸಿಕೊಳ್ಳುತ್ತದೆ ಎಂದು ಭೂಗೋಳ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.. ‌ಹಾಗೆಯೇ ಯಾವ ಪ್ರದೇಶದಲ್ಲಿ ಬಂಗಾರ ಖನಿಜದ ಪದರ ಇರುತ್ತದೋ ಅಲ್ಲಿ ಬೆಳೆಯುವ ಯುಕಾಲಿಪ್ಟಸ್‌ ಮರದ ಎಲೆಗಳಲ್ಲಿ ಮಾತ್ರ ಬಂಗಾರ ಇರುತ್ತದೆ..

[widget id=”custom_html-2″]

ಆದರೆ ಎಲೆಗಳಲ್ಲಿ ಇರುವ ಬಂಗಾರದ ಪ್ರಮಾಣ ತುಂಬಾ ಕಡಿಮೆ ಸುಮಾರು 200 ಮರದ ಎಲೆಗಳಿಂದ 10gm ಚಿನ್ನ ತೆಗೆಯಬಹುದು ಅಷ್ಟೇ..  ಆಗಾಗಿ ಯುಕಾಲಿಪ್ಟಸ್ ಮರದ ಎಲೆಗಳಿಂದ ಬಂಗಾರ‌ ತೆಗೆಯುವ ಕಾರ್ಯಕ್ಕೆ, ಸರ್ಕಾರ ಇನ್ನೂ ಕೈ ಆಗಿಲ್ಲ.. ಅದರೆ ಇಲ್ಲಿ ದೊಡ್ಡ ಉಪಯೋಗ ವಿದೆ ಆದು ಎನ್ನಪ್ಪ ಅಂದ್ರೆ ಸಾಮಾನ್ಯವಾಗಿ ಭೂಮಿಯ ಒಳಗೆ ಇರುವ ಖನಿಜಗಳನ್ನು ಪತ್ತೆ ಹಚ್ಚಬೆಕ್ಕು‌ ಅಂದ್ರೆ ಯಂತ್ರಗಳನ್ನು ಬಳಸಿ ಪತ್ತೆ ಹಚ್ಚಲು ತುಂಬಾ ಸಮಯ ಬೇಕು ಆದರೆ ಯುಕಾಲಿಪ್ಟಸ್ ಎಲೆಗಳ ಮೂಲಕ ಆ ಪ್ರದೇಶದ ಭೂಮಿಯ ಒಳಗೆ ಏನೆಲ್ಲಾ ಖನಿಜಗಳು ಇವೇ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು.. ಏನೆಯಾದರು ಯುಕಾಲಿಪ್ಟಸ್ ಮರಗಳು ಜನರನ್ನು ಬೆರಗಾಗುವಂತೆ ಮಾಡಿದೆ.. ಸ್ನೇಹಿತರೆ ಬಂಗಾರ ಸಿಗುವಂತಹ ಯುಕಾಲಿಪ್ಟಸ್ ಮರದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..