Advertisements

ಚಿನ್ನ ಪ್ರಿಯರಿಗೆ‌ ಬಂಪರ್ ಸುದ್ದಿ, ರಾತ್ರೋರಾತ್ರಿ ಕುಸಿದ ಚಿನ್ನದ.! ಚಿನ್ನದ ಬೆಲೆ ಕೇಳಿದ್ರೆ ಖುಷಿ ಪಡ್ತೀರಾ..

News

ನಮಸ್ತೆ ಸ್ನೇಹಿತರೆ,  ನಮ ದೇಶದಲ್ಲಿ ಸದಾ‌ ಸುದ್ದಿಯಲ್ಲಿರುವುದು ಪೆಟ್ರೋಲ್ ಡೀಸೆಲ್ ಮತ್ತು ಚಿನ್ನದ ಬೆಲೆ.. ಈ ಚಿನ್ನದ ಬೆಲೆ ಯಾವಾಗಲೂ ಕಡಿಮೆಯಾಗಲ್ಲಿ ಎಂದು ಜನರು ಇಷ್ಟಪಡುತ್ತಾರೆ.. ಈಗ ಚಿನ್ನದ ಬೆಲೆ‌ ಸತತ ಮೂರು ದಿನಗಳಿಂದ ಬಾರಿ ಇಳಿಕೆಯಾಗಿದೆ.. ಇನ್ನೂ ದೇಶಗಳಲ್ಲಿ ಕೋ’ರೋನ ಕೇ’ಸ್ ಗಳು ಜಾಸ್ತಿಯಾಗುತ್ತಿದ್ದು, ಮತ್ತೆ ಮಿನಿ ಲಾಕ್ ಡೌನ್ ಮಾಡಬೇಕು ಎಂದು‌ ಸರ್ಕಾರ ನಿರ್ಧಾರ ಮಾಡುತ್ತಿದ್ದಂತೆ ಚಿನ್ನದ ಬೆಲೆ ಪಾತಾಳಕ್ಕೆ ಕುಸಿದಿದೆ, ಇನ್ನೂ ಕರ್ನಾಟಕದಲ್ಲಿ ಇಂದು ನೂರು ಗ್ರಾಂ ಚಿನ್ನದ ಬೆಲೆ‌ ಎಷ್ಟಿದೆ.. ಚಿನ್ನ ಖರೀದಿ ಮಾಡಲು ಇದು ಸರಿಯಾದ ಸಮಯನಾ? ಅದರ ಪೂರ್ತಿಯಾಗಿ ಮಾಹಿತಿ‌ನ್ನ ನೋಡೋಣ ಬನ್ನಿ.. ಇವತ್ತಿಗೆ ದೇಶದಲ್ಲಿ ಮೊದಲ ಬಾರಿಗೆ ಲಾಕ್ ಡೌನ್ ಮಾಡಿ ಒಂದು ವರ್ಷವಾಗಿದೆ..

[widget id=”custom_html-2″]

Advertisements
Advertisements

ಕಳೆದ ವರ್ಷ 2020ರಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಕೇವಲ 3300 ಬೆಲೆಯಾಗಿತ್ತು.. ಆದರೆ ಯಾವಾಗ ಕೋ’ರೋನ ಲಾಕ್ ಡೌನ್ ಶುರುವಾಯಿತು ಚಿನ್ನದ ಬೆಲೆ ಗಗನಕ್ಕೆ ಏರಿತ್ತು.. ತಿಂಗಳುಗಳು ಕಳೆದಂತೆ ಬೆಲೆ‌ 55ಸಾವಿರ ರೂಪಾಯಿ ಗಡಿ ತಲುಪಿತು.‌. ಆದರೆ ಯಾವಾಗ ಈ ಕೋ’ರೋನ ಕಾ’ಯಿಲೆಗೆ ವ್ಯಾ’ಕ್ಸಿನ್ ಕಂಡುಹಿಡಿದರು ಆಗಾ ಚಿನ್ನದ ಬೆಲೆ ಇಳಿಕೆ ಆಯಿತು.. ಇದೆಲ್ಲಾ ನಮಗೆ ಗೊತ್ತಿರುವ ವಿಷಯನೇ ಇನ್ನೂ‌ ಮತ್ತೆ ಎರಡನೇ ಬಾರಿಗೆ ಕೋ’ರೋನ ಕೇ’ಸ್ ಗಳು ಹೆಚ್ಚಾಗುತ್ತಿದ್ದು ಇದ್ದರಿಂದ ಚಿನ್ನದ ಬೆಲೆ ಕಡಿಮೆಯಾಗಲು ಕಾರಣವಾಗುತ್ತಿದೆ.. ಎಪ್ರಿಲ್ ತಿಂಗಳು ಬರುತ್ತಿದ್ದಂತೆ ಮದುವೆ ಸಮಾರಂಭಗಳು ಹೆಚ್ಚಾಗುತ್ತಿದೆ.. ಇನ್ನೂ ಕರ್ನಾಟಕದಲ್ಲಿ 22 ಕ್ಯಾರೆಟ್ ನ್ನ ಒಂದು ಗ್ರಾಂ ಚಿನ್ನದ ಬೆಲೆ‌ 4180 ಬೆಲೆಯಾಗಿದೆ..

[widget id=”custom_html-2″]

ಅಂದ್ರೆ 10 ಗ್ರಾಂ‌ ಚಿನ್ನದ ಬೆಲೆ‌ 41800 ರೂಪಾಯಿ ಆಗಿದೆ.. ಇನ್ನೂ ಆರ್ಥಿಕ ತಜ್ಞರ ಪ್ರಕಾರ ಚಿನ್ನವನ್ನು ಖರೀದಿ ಮಾಡಲು ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ.. ಮತ್ತೆ‌ ಏನಾದರೂ ದೇಶದಲ್ಲಿ ಮಿನಿ ಲಾಕ್ ಡೌನ್ ಜಾರಿಯಾದರೆ ಮತ್ತೆ ಬಂಗಾರದ ಬೆಲೆ‌ ಹೆಚ್ಚಾಗಬಹುದು ಅದಕ್ಕೆ ಚಿನ್ನ ಖರೀದಿ ಮಾಡಲು ಇದೇ ಸೂಕ್ತವಾದ ಸಮಯ ಎಂದಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಾಕಾರ ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟಿರಬೇಕು ಎಂದು ನಿಮ್ಮ ಅನಿಸಿಕೆ ತಿಳಿಸಿ..