Advertisements

ರಾತ್ರೋರಾತ್ರಿ ಪತ್ತೆಯಾದ ಚಿನ್ನದ ಗುಡ್ಡ, ಚಿನ್ನಕ್ಕಾಗಿ ಮುಗಿಬಿದ್ದ ಅಲ್ಲಿನ ಜನ? ನಂತರ ಅಲ್ಲಿ ನಡೆದಿದ್ದು ಏನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ರಸ್ತೆಯಲ್ಲಿ ಹೋಗುವಾಗ ಬಂಗಾರದಂತ ವಸ್ತು ಸಿಕ್ಕಿದರೆ ಸಾಕು ಅದನ್ನು ಯಾರಿಗೆ ತಿಳಿಯದ ಹಾಗೆ ಎತ್ತಿಕೊಂಡು ಜೇಬಿನಲ್ಲಿ ಹಾಕಿಕೊಳ್ಳುವ ಜನಗಳ ಮಧ್ಯೆ, ನಿಜವಾದ ಬಂಗಾರ ಸಿಗುವಂತಹ ಬೆಟ್ಟ ಸಿಕ್ಕಿದರೆ ಯಾರು ತಾನೇ ಸುಮ್ಮನೆ ಇರುತ್ತಾರೆ, ಹೌದು ಸ್ನೇಹಿತರೆ ಇಲ್ಲಿ ಕೂಡ ಅದೇರೀತಿ ಯಾಗಿದ್ದು ಚಿನ್ನದ ಗುಡ್ಡ ಕಂಡುಬಂದಿದೆ, ಅಷ್ಟಕ್ಕೂ ಆ ಚಿನ್ನದ ಗುಡ್ಡ ಇರೋದಾದ್ರೂ ಎಲ್ಲಿ ಗೊತ್ತಾ? ನೋಡೋಣ ಬನ್ನಿ.. ಈಗ ನೀವು ಕೇಳುತ್ತಿರುವ ವಿಷಯ ಆಶ್ಚರ್ಯ ಅನಿಸಬಹುದು, ಆದರೆ ಇದು ಸತ್ಯ.‌. ಆಫ್ರಿಕಾ ದೇಶದ ಕಾಂಗೊ ರಾಜ್ಯದ ಲುಯಿಹಿ ಹಳ್ಳಿಯಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದ್ದೆ, ಇದ್ದು ನೋಡಲು ಮಣ್ಣಿನ ಬೆಟ್ಟದ ಹಾಗೆ ಇದ್ದರೂ ಇದರಲ್ಲಿ ಹೆಚ್ಚಾಗಿ ಚಿನ್ನದ ಅಂಶವಿದೆ ಎಂದು ಅಲ್ಲಿನ ಜನರು‌ ಭೂಮಿಯನ್ನು ಅ’ಗೆದು, ಅವರಿಗೆ ಸಿಕ್ಕಷ್ಟು ಮಣ್ಣನ್ನು ತೆಗೆದುಕೊಂಡು ಹೋಗಿ ತಮ್ಮ‌ ಮನೆಗಳಲ್ಲಿ ಶುದ್ಧೀಕರಣ ಮಾಡಿ ಚಿನ್ನವನ್ನ ಸಂಗ್ರಹಣೆ ಮಾಡುತ್ತಿದ್ದರು..

[widget id=”custom_html-2″]

Advertisements
Advertisements

ಇನ್ನೂ ಈ ಒಂದು ವಿಚಾರ ಕಾ’ಡ್ಗಿ’ಚ್ಚಿನಂತೆ ಎಲ್ಲಾ ಕಡೆ ತಿಳಿಯುತ್ತಿದ್ದಂತೆ ಕಾಂಗೊ ರಾಜ್ಯದ ವಿವಿಧ ಜಾಗಗಳಿಂದ ಜನರು ಅಲ್ಲಿಗೆ ಬಂದು ಭೂಮಿಯನ್ನು ಅ’ಗೆದು ಚಿನ್ನವನ್ನು ಸಂಗ್ರಹಣೆ ಮಾಡುತ್ತಿದ್ದರು.. ಇನ್ನೂ‌ ಈ ವಿಷಯವನ್ನು ತಿಳಿದ ಅಲ್ಲಿನ ಸರ್ಕಾರ ಅಲ್ಲಿಂದ ಗುಡ್ಡವನ್ನು ಅ’ಗೆಯದಂತೆ ಆದೇಶವನ್ನು ಹೊರಡಿಸಿದರು.. ಆ ಜಾಗದಲ್ಲಿ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದ್ದಾರೆ, ಇನ್ನೂ ಅಲ್ಲಿನ ಜನರು‌ ಭೂಮಿಯಲ್ಲಿ ಸಿಗುವ ಚಿನ್ನಕ್ಕಾಗಿ ಮುಗಿಬಿದ್ದಿರುವ ಜನರ ವೀಡಿಯೋವನ್ನ ಅಲ್ಲಿನ ಪತ್ರಕರ್ತ ಅಹಮದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಅದು‌ ಎಲ್ಲಾ ಕಡೆ ತುಂಬಾನೇ ವೈ’ರಲ್ ಹಾಗಿದೆ.. ನಿಜ ಹೇಳಬೇಕು ಅಂದರೆ ಇದು ಆ ಹಳ್ಳಿಯ ಜನರ ಅದೃಷ್ಟ ಎಂದು ಹೇಳಬಹುದು. ಚಿನ್ನದ ಬೆಲೆ ಗಗನಕ್ಕೆ ಏರಿರುವ ಸಮಯದಲ್ಲಿ ಈ ಹಳ್ಳಿಯ ಜನರಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕಿದ್ದು ಅವರ ಅದೃಷ್ಟವೇ ಅಂತಾನೆ ಹೇಳಬಹುದು.. ಸ್ನೇಹಿತರೆ ನಿಮಗೂ ಈ ರೀತಿ ಚಿನ್ನ ಸಿಕ್ಕಿದರೆ ಏನು ಮಾಡ್ತಿದ್ರೀ..