Advertisements

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮದುವೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗು ಪತ್ನಿ ಅಶ್ವಿನಿ!

Cinema

ನಮಸ್ತೆ ಸ್ನೇಹಿತರೆ, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಅವರೊಂದಿಗೆ 2008 ಪೆಬ್ರವರಿ 11 ರಂದು ಸರಳವಾಗಿ ಮದುವೆ ಆಗಿದ್ದರು.. ಹಾಗು ಯಾರಿಗೂ ತಿಳಿಸಿದೆ ದಿಢೀರ್ ಮದುವೆ ಆಗಿ ಎಲ್ಲರಿಗೂ ಒಂದು ಶಾಕ್ ನೋಡಿದ್ರೂ..‌ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗು ಕೆಲ ಆಪ್ತರ ಸಂಮುಕದಲ್ಲಿ ಇವರ ಮದುವೆ ನಡೆದಿತ್ತು.. ಗೊಲ್ಡನ್ ಸ್ಟಾರ್ ಗಣೇಶ್ ಹಾಗು ಪತ್ನಿ ಶಿಲ್ಪ ಅವರು ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿ ಮಾಡಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಮದುವೆಯಾದ ಕೆಲವು ದಿನಗಳ ನಂತರದಲ್ಲಿ ಗಣೇಶ್ ಅವರು ಬಹಳ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು ಗೊಲ್ಡನ್ ಗಣೇಶ್ ಹಾಗು ಶಿಲ್ಪ ಅವರ ಆರತಕ್ಷತೆಯ ಕಾರ್ಯಕ್ರಮಕ್ಕೆ ರಾಜಕಾರಣಿಗಳು ಗಣ್ಯರು ಹಾಗು ಕನ್ನಡ ಸಿನಿರಂಗದ ಹಲವಾರು ಕಲಾವಿದರು ಸ್ಟಾರ್ ನಟ ನಟಿಯರು ಸಿನಿಮಾ ನಿರ್ದೇಶಕರು ನಿರ್ಮಾಪಕರು ತಂತ್ರಜ್ಞರ ಈಗೆ ಕನ್ನಡ ಸೇರಿದಂತೆ,

Advertisements
Advertisements

ಹಲವಾರು ಗಣ್ಯರು ಗಣೇಶ್ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಈ ನವ ದಂಪತಿಗಳಿಗೆ ಶುಭಾಶಯವನ್ನ ತಿಳಿಸಿದರು.. ಇನ್ನು ದೊಡ್ಮನೆ ಕುಟುಂಬದಿಂದ ಹ್ಯಾಟ್ರಿಕ್ ಹೀರೋ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗು ಅಶ್ವಿನಿ ಮೇಡಂ , ಸಾಹಸ ಸಿಂಹ ವಿಷ್ಣುವರ್ಧನ್, ಕ್ರೇಜಿ ಸ್ಟಾರ್ ರವಿಚಂದ್ರನ್, ಹಾಗು ನಿರ್ದೇಶಕ TL ಸೀತಾರಾಮ್, TS ನಾಗಾಭರಣ, ಯೋಗರಾಜ್ ಭಟ್, ನಟರಾದ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್, ಹಿರಿಯ ನಟಿ ಜಯಂತಿ, ಭಾರತಿ ವಿಷ್ಣುವರ್ಧನ್, ಹಿರಿಯ ನಟ ಶಿವರಾಂ, ಈಗೆ ಕನ್ನಡದ ಅದೆಷ್ಟೋ ಸ್ಟಾರ್ ನಟರು ಗೊಲ್ಡನ್ ಸ್ಟಾರ್ ಗಣೇಶ್ ಅವರ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದರ.. ಇನ್ನು ಮಾಜಿ ಮುಖ್ಯಮಂತ್ರಿ BSY ಯಡಿಯೂರಪ್ಪ ಅವರು ಅವರು ಕೂಡ ಗಣೇಶ್ ಅವರ‌ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಆಗಿತ್ತು.. ಇನ್ನು ಈ ಒಂದು ಆರತಕ್ಷತೆ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್‍ಕುಮಾರ್ ಹಾಗು ಪತ್ನಿ ಅಶ್ವಿನಿ ಪುನೀತ್ ಅವರು ಕೂಡ ಪಾಲ್ಗೊಂಡಿದ್ದು ವಧು ವರರಿಗೆ ಶುಭ ಹಾರೈಸಿ ಬೆಲೆ ಬಾಳುವಂತಹ ಹುಡುಗೋರೆಯನ್ನ ನೀಡಿದ್ದಾರೆ..