Advertisements

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ! ತಾಯಿಯಾದ ಸಂತಸದ ಬಗ್ಗೆ ನಟಿ ಮಯೂರಿ ಹೇಳಿದ್ದೇನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ನಟಿ‌ ಮಯೂರಿ ಕನ್ನಡ ಕಿರುತೆರೆಯ ಮೂಲಕ ಸಿನಿಮಾದಲ್ಲಿ ಮಿಂಚಿ ಜನಮೆಚ್ಚುಗೆ ಪಡೆದ ಅದ್ಬುತ ನಟಿ.. ಕೆಲವು ತಿಂಗಳಿನಿಂದ ಗರ್ಭಿಣಿಯಾಗಿದ್ದ ನಟಿ‌ ಮಯೂರಿ ಇದ್ದಿಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಈ ಬಗ್ಗೆ ಸ್ವತಃ ನಟಿ ಮಯೂರಿ ಅವರು ಸಾಮಾಜಿಕ ಜಾಲತಾಣದಲ್ಲಿ, ಪೋಸ್ಟ್ ಮಾಡುವ ಮೂಲಕ ಸಿಹಿ ಸುದ್ದಿಯನ್ನು ತಮ್ಮ‌ ಅಭಿಮಾನಿಗಳ ಜೊತೆ ಹಚ್ಚಿಕೊಂಡಿದ್ದಾರೆ.. ಇನ್ನೂ ತಮ್ಮ ಮೊದಲ ಮಗುವಿನ ಮುದ್ದಾದ ಕೈ ಪೋಟೋವನ್ನು ಹಚ್ಚಿಕೊಂಡಿರುವ ನಟಿ ಮಯೂರಿ, ಜೀವನದ ಈ ಸುಂದರ ಅನುಭವದ ಬಗ್ಗೆ ಮಾತನಾಡಲು ಪಾದಗಳೆ‌ ಸಿಗುತ್ತಿಲ್ಲ ಎಂದಿದ್ದಾರೆ..

[widget id=”custom_html-2″]

Advertisements
Advertisements

ಅಲ್ಲದೆ ನನ್ನ ಜೀವನದಲ್ಲಿ ಮತ್ತೊಂದು ಸುಂದರವಾದ ಪಯಣ ಶುರುವಾಗಿದೆ, ನಿಮ್ಮೆಲ್ಲರ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾಕಾಲವೂ ಈಗೆ ಇರಲಿ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಇನ್ನೂ ಇತ್ತೀಚೆಗಷ್ಟೇ ನಟಿ ಮಯೂರಿ ಅವರು ಗರ್ಭಿಣಿಯಾಗಿದ್ದಾಗ ತೆಗೆದ ಪೋಟೋಗಳು ಹಾಗು ಸೀಮಂತದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈ’ರಲ್ ಆಗಿತ್ತು.. ಇನ್ನೂ ಮಯೂರಿ ಅವರ ಸುಂದರ ಪೋಟೋಗಳನ್ನು ನೋಡಿದ ಅಭಿಮಾನಿಗಳು ಹಾಗು ಆಪ್ತರು ಕೂಡ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ,

[widget id=”custom_html-2″]

ಇನ್ನೂ ನಟಿ‌ ಮಯೂರಿ ತನ್ನ ಬಹುಕಾಲದ ಪ್ರೀತಿಸಿದ ಗೆಳೆಯನ್ನ ಜೊತೆಗೆ ಜೂನ್2020 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇವರು ಬೆಂಗಳೂರಿನ ಜೆಪಿ ನಗರದ ಬಳಿ ಇರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ, ನಟಿ ಮಯೂರಿ ತುಂಬಾ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಸ್ನೇಹಿತರೆ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..