ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ಸಂಗೀತ ಶೋ ಎಂದರೆ ಅದು ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋ ಈ ಶೋದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಈ ಶೋ ನಲ್ಲಿ ಹಾಡುತ್ತಿದ್ದರು, ಅಲ್ಲದೇ ಈ ಸರಿಗಮಪ ರಿಯಾಲಿಟಿ ಶೋ ಮೂಲಕ ಅನೇಕರ ಜೀವನ ಕೂಡ ಬದಲಾಗಿದೆ, ಅದೆ ರೀತಿ ಒಂದು ಹಳ್ಳಿಯಿಂದ ಬಂದು ಸರಿಗಮಪ ರಿಯಾಲಿಟಿ ಶೋ ಮೂಲಕ ತನ್ನ ಮಧುರವಾದ ಧ್ವನಿಯಿಂದ ಇಡೀ ಕರ್ನಾಟಕದ ಮನೆಮಾತಾಗಿರುವ ಗಾಯಕ ಎಂದರೆ ಅದು ಸರಿಗಮಪದ ಹನುಮಂತ, ಹೌದು ಗಾಯಕ ಹನುಮಂತ ಹಳ್ಳಿಯಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದನು,

ಅಲ್ಲದೆ ಕುರಿ ಕಾಯುವ ಸಮಯದಲ್ಲಿ ಹಾಡುಗಳನ್ನು ಆಡುತ್ತಾ ಕುರಿ ಕಾಯುತ್ತಿದ್ದನ್ನು, ಆದರೆ ಹನುಮಂತನ ಅದೃಷ್ಟವೋ ಸರಿಗಮಪದಲ್ಲಿ ಹಾಡಲು ಅವಕಾಶ ಸಿಕ್ಕಿತು, ನಂತರ ಗಾಯಕ ಹನುಮಂತ ಕಳೆದ ಮೂರು ವರ್ಷಗಳಿಂದ ಕುಂತರು ಸುದ್ದಿ ಮತ್ತು ನಿಂತರು ಸುದ್ದಿ ಯಾಗಿದ್ದ ಹನುಮಂತ ತಮ್ಮ ಧ್ವನಿಯಿಂದ ಜನರಿಂದ ಹಾಡಿನ ಮೂಲಕ ಮೋಡಿ ಮಾಡಿದರು, ಈ ರೀತಿ ಜನರಿಗೆ ಮೋಡಿ ಮಾಡಿದ ಹನುಮಂತ ಮೂರು ತಿಂಗಳುಗಳ ಕಾಲ ಎಲ್ಲಿಗೆ ಹೋಗಿದ್ದಾನೆ ಎಲ್ಲಿಯೂ ಕಾಣಿಸುತ್ತಿಲ್ಲ ಎನ್ನುತ್ತಿದ್ದರು ಅಭಿಮಾನಿಗಳು, ಹೌದು ಹನುಮಂತ ಸಿಹಿ ಸುದ್ದಿ ನೀಡುವ ಮೂಲಕ ಮತ್ತೆ ಕರ್ನಾಟಕ ಅಭಿಮಾನಿಗಳಿಗೆ ನೆನಪಾಗಿದ್ದಾರೆ..

ಸಂಗೀತದ ಮೂಲಕ ಜನಮನವನ್ನು ಗೆದ್ದ ಕುರಿ ಕಾಯುವ ಹನುಮಂತ ಮದುವೆಯಾಗುತ್ತಿರುವ ಸುದ್ದಿ ಕೂಡ ಕೇಳಿ ಬಂದಿದೆ, ಹೌದು ಹನುಮಂತನ ಮನೆಯವರು ಇವರಿಗೆ ಮದುವೆಯನ್ನು ನಿಶ್ಚಯ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಯಾಕೆಂದರೆ ಲಂಬಾಣಿ ಜನಾಂಗದಲ್ಲಿ ಹುಡುಗನಿಗೆ 21 ವರ್ಷ ತುಂಬುವಷ್ಟರಲ್ಲಿ ಮದುವೆ ಮಾಡುತ್ತಿದ್ದರು, ಅಲ್ಲದೆ ಹನುಮಂತ ಈಗ ಮದುವೆಯ ವಯಸ್ಸಿಗೆ ಬಂದಿದ್ದು, ಮನೆಯವರು ಹುಡುಕಿರುವ ಹುಡುಗಿಯನ್ನು ಮದುವೆ ಹಾಗಲ್ಲಿದ್ದಾರೆ, ಇನ್ನು ಹುಡುಗಿ ಕೂಡ ಅದೆ ಊರಿನವರಾಗಿದ್ದು ಹುಡುಗಿ ಇನ್ನು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ ಅಲ್ಲದೆ ಗಾಯಕ ಹನುಮಂತನ ಮದುವೆ ಯಾವಾಗ ಎಂಬುದನ್ನು ಇಲ್ಲಿಯವರೆಗೆ ತಿಳಿದು ಬಂದಿಲ್ಲ..