Advertisements

ಗೂಗಲ್ ಕಂಪನಿಯ CEO ಸುಂದರ್ ಪಿಚೈ ಅವರ ಸಾಧನೆಗೆ ಮುಖ್ಯ ಕಾರಣ ಯಾರು ಗೊತ್ತಾ? ಇವರ ಪತ್ನಿ ಹಾಗು ಮಕ್ಕಳನ್ನ ನೋಡಿದ್ದೀರಾ.

Kannada Mahiti

ನಮಸ್ತೆ ಸ್ನೇಹಿತರೆ, ಗೂಗಲ್ ಸಿಇಒ ಸುಂದರ್ ಪಿಚೈ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಇಡೀ ವಿಶ್ವದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಓ ಅಂದ್ರೆ ಸುಂದರ್ ಪಿಚೈ ಅವರು ಮಾತ್ರ.. ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಇಂದು ಈ ಹಂತಕ್ಕೆ ಬೆಳೆದು ನಿಂತಿರುವ ಸುಂದರ್ ಅವರ‌ ಯಶಸ್ಸಿನ ಹಿಂದೆ ಅವರ ಹೆಂಡತಿಯ ಪಾತ್ರ ಕೂಡ ಅಷ್ಟೇ ಮಹತ್ವದ್ದು.. ಇಂತಹ ಜೋಡಿಯ ಪ್ರೀತಿಯ ಕಾಹಾನಿ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ಆಗಿದೆ ಆಗಾದ್ರೆ ಸುಂದರ್ ಹಾಗು ಪತ್ನಿ ಅಂಜಲಿ ಅವರ ಜೀವನದ ಬಗ್ಗೆ ನೋಡೋಣ ಬನ್ನಿ.. 1972‌ರಲ್ಲಿ ಚೆನೈನಲ್ಲಿ ಹುಟ್ಟಿದ ಗೂಗಲ್ ಕಂಪನಿಯ ಸಿಇಒ ಸುಂದರ್ ಅವರು ಇಂದು ಇಡೀ ವಿಶ್ವದಲ್ಲೇ ಅತಿ ಪ್ರಸಿದ್ಧ ಗೂಗಲ್ ಸಿಇಒ ಆಗಿ ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನದಲ್ಲೂ ಯಶಸ್ಸನ್ನು ಕಂಡಿದ್ದಾರೆ..

Advertisements
Advertisements

ಹೌದು ಪ್ರೀತಿಸಿದ ಆಕೆಯನ್ನು ಕೈಹಿಡಿದು ಈಗ‌ ಇಬ್ಬರು ಮುದ್ದಾದ‌ ಮಕ್ಕಳ ಜೊತೆ ನೆಮ್ಮದಿಯಿಂದ ಸರಳ ಜೀವನ ನಡೆಸುತ್ತಿದ್ದಾರೆ ಸಾಧಾರಣ ಕುಟುಂಬದಲ್ಲಿ ಜನಿಸಿದ ಸುಂದರ್ ಆಗು ಮಾದ್ಯಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಂಜಲಿ ಅವರು ಮೊದಲು ಬೇಟ್ಟಿಯಾಗುದ್ದು ತಮ್ಮ‌ ಬ್ಯಾಚುಲರ್ ಡಿಗ್ರಿ ಐಐಟಿ ವಿದ್ಯಾಭ್ಯಾಸ ಮಾಡುವಾಗ ಕನಕಪುರದಲ್ಲಿ ಡಿಗ್ರಿ ಓದುವಾಗ ಪರಿಚಯವಾಗುತ್ತಾರೆ.. ಕ್ಲಾಸ್ ಮೇಟ್ ಆಗಿದ್ದರಿಂದ‌ ಪರಿಚಯವಾಗಿ ಆ ಪರಿಚಯ ಸ್ನೇಹವಾಗಿ ಇಬ್ಬರಲ್ಲಿ ಒಡನಾಟ ಬೆಳೆದು ನಂತರ ಪರಸ್ಪರ ಪ್ರೀತಿ ಮಾಡಲು ಆರಂಭಿಸಿದರು.. ಇನ್ನೂ‌ ಆಗಿನ ಕಾಲದಲ್ಲಿ ಪೋನ್ ಮಾಡಿ ಮಾತನಾಡುವುದು ಕಷ್ಟಕರವಾಗಿತ್ತು ಈಗಾಗಿ‌ ಅಂಜಲಿ ಅವರ ಆಸ್ಟಲ್ ಮುಂದೆ ಓಡಾಡುತ್ತಾ

ಅಂಜಲಿ ಅವರನ್ನು ಕರೆಯಿರಿ ಎಂದು ಅವರ ಸ್ನೇಹಿತರಿಗೆ ಹೇಳಿದ್ರೆ ಅವರು ಜೋರಾಗಿ ಅಂಜಲಿ ಸುಂದರ್ ಬಂದಿದ್ದಾರೆ ನೋಡಿ ಎಂದು ಹೇಳುತ್ತಿದ್ದರಂತೆ ಈಗಿದ್ದ ಜೋಡಿ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಸುಮಾರು ಆರು ತಿಂಗಳುಗಳ ಕಾಲ ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕದಲ್ಲಿ ಇರಲಿಲ್ಲವಂತೆ ಮಾಸ್ಟರ್ ಡಿಗ್ರಿ ಮಾಡಲು ಸುಂದರ್ ಅಮೇರಿಕಾಗೆ‌ ಹೋಗಿದ್ದರು ಆಗ ಅಂಜಲಿ ಅವರ ಜೊತೆ ಮಾತನಾಡಲು ಅಂತರಾಷ್ಟ್ರೀಯ ಕರೆ ಮಾಡಲು ಹಣವಿಲ್ಲದ‌‌ ಸ್ಥಿತಿ ಎದುರಾಯಿತು.. ಆದರೂ ಕೂಡ ಇವರ ಪ್ರೀತಿ ಕಡಿಮೆ ಆಗಲಿಲ್ಲ ನಂತರ ಅಂಜಲಿ ಅವರು ಅಮೇರಿಕಾಕ್ಕೆ ಹೋಗುತ್ತಾರೆ..‌ ಇನ್ನೂ ವಿದ್ಯಾಭ್ಯಾಸ ಮುಗಿದ ನಂತರ ತಮ್ಮ

ಮನೆಯವರನ್ನ‌ ಒಪ್ಪಿಸಿ ಇಬ್ಬರು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಈಗ‌ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಇವರ ಮಕ್ಕಳ ಹೆಸರು ಕಾವ್ಯ ಹಾಗು ಕಿರಣ್ ಅಂತ. ಹೌದು ಗೂಗಲ್ ನಲ್ಲಿ ಇವರ ಯಶಸ್ಸನ್ನು ಕಂಡು ಟ್ವಿಟರ್ ಹಾಗು ಮೈಕ್ರೊಫೋನ್ ಕಂಪನಿಗಳು ಇವರಿಗೆ ಆಪರ್ ಕೊಟ್ಟಾಗ ಅಂಜಲಿ ಅವರು ಗೂಗಲ್ ನಲ್ಲಿ ಉಳಿದುಕೊಳ್ಳಲು ಹೇಳಿದರಂತೆ ಆದರೆ ಈಗ ಸುಂದರ್ ಅವರ ಯಶಸ್ಸಿಯ ಜೀವನಕ್ಕೆ ಕಾರಣವಾಗಿದೆ ಇದೆಲ್ಲವನ್ನೂ ಸ್ವತಃ ಸುಂದರ್ ಅವರೆ‌ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.. ಸ್ನೇಹಿತರೆ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..