Advertisements

ಗುಡ್ ನ್ಯೂಸ್: SSLC ವಿದ್ಯಾರ್ಥಿಗಳಿಗೆ ಕೊನೆಗೂ ಬಂಪರ್ ಕೊಟ್ಟ ಸರ್ಕಾರ! ಇದೀಗ ಮಾಡಿದ್ದೇನು ಗೊತ್ತಾ? ನೀವೇ ನೋಡಿ..

News

ನಮಸ್ತೆ ಸ್ನೇಹಿತರೆ, ಕೋ’ರೋನದ ನಡುವೆ ಕರ್ನಾಟಕದಲ್ಲಿ‌ ಜುಲೈ 18‌ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭಬಾಗುತ್ತಿದೆ ಒಂದುಕಡೆ ಕೊರೋನ ಇದೆ ಮತ್ತೊಂದು ಕಡೆ ಹುಡುಗರ‌ ಆರೋಗ್ಯ ಎಲ್ಲದರ‌ ನಡುವೆ ಪರೀಕ್ಷೆ ಬೇಕಾ ಅಂತ ಒಂದು ಎಲ್ಲರೂ ಕೇಳುತ್ತಿದ್ದರು ಇದ್ದೀಗ ಎಲ್ಲಾ ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉತ್ತರವನ್ನ ನೀಡಿದ್ದು ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಡಲು ಅಂತಿಮ ನಿರ್ಧಾರ ಮಾಡಿದ್ದಾರೆ ಅದರೆ ಪರೀಕ್ಷೆ ನಡೆದರು ಕೂಡ ಈ ಬಾರಿ ವಿದ್ಯಾರ್ಥಿಗಳಿಗೆ ಬಾರಿ ಬಂಪರ್ ಆಫರ್ ಅನ್ನ‌ ಶಿಕ್ಷಣ ಸಚಿವರು ನೀಡಿದ್ದಾರೆ.‌ ಹೌದು ಹಾಗಾದರೆ ಏನದ್ದು ಸುದ್ದಿ ಪರೀಕ್ಷೆ ಬರೆದರೆ ಸಾಕ ಎಲ್ಲರೂ ಪಾಸ್ ಆಗುತ್ತಾರ ನೋಡೋಣ ಬನ್ನಿ.. ಹೌದು ಈ ವರ್ಷ ಕರ್ನಾಟಕದಲ್ಲಿ 8.57 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ತೆಗೆದುಕೊಂಡಿದ್ದು

Advertisements
Advertisements

ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನ ಪಸ್ ಮಾಡಲಾಗುತ್ತದೆ.. ಶಾಲೆಯಲ್ಲಿ ಕೊಡುವ ಅಂಕದ ಹಾಗು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸುವ ಅಂಕವನ್ನ ಆಧರಿಸಿ ನಾಲ್ಕು ಗ್ರೇಡ್ ನೀಡಲಾಗುತ್ತದೆ ಅದರಲ್ಲಿ ಶಾಲಾ ಮೌಲ್ಯಂಕನವನ್ನು ಆಧರಿಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗುತ್ತದೆ.. ಇನ್ನೂ‌ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಅದರೂ ಕೂಡ ಶಾಲೆಯ ಮೌಲ್ಯಂಕನ ಆಧಾರದ ಮೇಲೆ ಈ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗುತ್ತದೆ ಇನ್ನೂ ಈಗಾಗಲೇ ಪೂರ್ವ ಪ್ರಮಾಣದಲ್ಲಿ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಅವಕಾಶ ಇರುವ ಅಂಕ ಪಡೆಯಲು ಕೂಡ ಅವಕಾಶ ಕೊಡಲಾಗಿದೆ ವೇಳೆ

ಒಂದು ವಿಷಯಕ್ಕೆ 40 ಪ್ರಶ್ನೆಗಳಂತೆ ಒಟ್ಟು ಆರು ವಿಷಯಗಳಿಗೆ 240 ಬಹು ಆಯ್ಕೆ ಪ್ರಶ್ನೆಗಳನ್ನ ಕೇಳಲಾಗುತ್ತದೆ ಇದರಲ್ಲಿ ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳಂತೆ ಒಟ್ಟು 480 ಅಂಕಗಳನ್ನ ಕೇಳಲಾಗುತ್ತದೆ ಇನ್ನೂ ಶಾಲೆಯಲ್ಲಿ ನೀಡುವ ಆಂತರಿಕ ಮೌಲ್ಯ 20 ಅಂಕವನ್ನು ಪರಿಗಣಿಸಿ ಎಂದಿನಂತೆ 625 ಅಂಕಗಳಿಗೆ ರ್ಯಕ್ ನೀಡಲಾಗುತ್ತದೆ ಇನ್ನೂ ಪುನರಾವರ್ತಿತ ವಿದ್ಯಾರ್ಥಿಗಳು ಕೂಡ 40 ಅಂಕಣಗಳ ಬಹು ಆಯ್ಕೆ ರೀತಿ ಪ್ರಶ್ನೆ ಪತ್ರಿಕೆ ಇರಲಿದ್ದು ಈ‌ 40 ಅಂಕಗಳನ್ನೇ 100 ಅಂಕಗಳಾಗಿ ಪರಿಗಣಿಸಿ ಮೌಲ್ಯ ಮಾಪನ ಮಾಡಲಾಗುತ್ತದೆ.. ಈಗಾಗಲೇ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಈ ಬಾರಿ ಪಾಸ್ ಆಗುವುದು ತುಂಬಾ ಸುಲಭ..

ಇನ್ನೂ ಈ ವರ್ಷ ಮರು ಏಣಿಕೆ ಮರುಮೌಲ್ಯ ಮಾಪನ ಮತ್ತು ಛಾಯೆ ಪ್ರತಿ ಸಿಗುವುದಿಲ್ಲ ನಿಮಗೆ ಮೊದಲ ಬಾರಿಗೆ ಯಾವ ಅಂಕ ಬರುತ್ತದೋ ಅದೇ ಪೈನಲ್ ಈಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ನೋಂದಣಿ ಮಾಡಲಾಗದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಇರುವುದಿಲ್ಲ. ‌ ಕೋರೋನ ಪಾಸಿಟಿವ್ ಬಂದು ಪರೀಕ್ಷೆಗೆ ಗೈರು ಹಾಜರಾತಿ ಆದವರೆಗೆ ಮಾತ್ರ ಮರು ಪರೀಕ್ಷೆ ಮಾಡಲಾಗುತ್ತದೆ.. ಒಂದರ್ಥದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಸುಮ್ಮನೆ ನೆಪಮಾತ್ರಕ್ಕೆ ನೀವು ಪರೀಕ್ಷೆಗೆ ಹೋದರೆ ಸಾಕು ಪಾಸ್ ಆದಂತೆ ಈ ರೀತಿಯ ಸುವರ್ಣವಾಕಾಶ ಯಾರಿಗೆ ಸಿಗುತ್ತದೆ ಹೇಳಿ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ