Advertisements

ರಸ್ತೆ ಮಧ್ಯೆ ಈ ಮುದುಕ ಮಾಡಿದ ಕೆಲಸ ನೋಡಿ ಸೆಲ್ಯೂಟ್ ಮಾಡಿದ ಲೇಡಿ ಪೊಲೀಸ್.? ಆದ್ರೆ ರಸ್ತೆಯಲ್ಲಿ ನಡೆದಿದ್ದೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಮಾರಿಯಪ್ಪ ಎನ್ನುವ 68 ವರ್ಷದ ಈ ತಾತ ಚೆನ್ನೈನ ಸಿಟಿಗೆ ಬಂದು ಮಾಡಿರುವ ಕೆಲಸ ನೋಡಿ ಅಲ್ಲಿಂದ ಲೇಡಿ ಟ್ರಾಫಿಕ್ ಪೊಲೀಸ್ ಗಾ’ಬರಿಯಾಗಿದ್ದಾರೆ.. ಹೌದು ಸ್ನೇಹಿತರೆ ಮರಿಯಪ್ಪನ್ ತಿರುಚಿಯಲ್ಲಿ ಸೋಲಾಯುರ್ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಮರಿಯಪ್ಪನಿಗೆ 68 ವರ್ಷ ವಯಸ್ಸಾಗಿತ್ತು.. ‌ಆದರೆ ಈ ಮಾರಿಯಪ್ಪನ್ ಗೆ ಜನನಿ ಎನ್ನುವ ಒಬ್ಬ ಮೊಮ್ಮಗಳು ಇದ್ದರೂ, ಜನನಿ ಚಿಕ್ಕ ಮಗುವಾಗಿದ್ದಾಗಲೇ ಜನನಿಯ ತಂದೆ ತಾಯಿ ರಸವನ್ನು ಕಾರ್ ಆ’ಕ್ಸಿಡೆಂಟಲ್ಲಿ ಸಾ’ವನ್ನಪ್ಪಿದರು.. ಜನನಿಗೆ ಅವರ‌ ತಾತ ಮಾರಿಯಪ್ಪನ್ ಅವರೆ ಶಾಲೆಗೆ ಕಳುಹಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು.. ಇನ್ನೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುವಾಗಲೇ ಸುಂದರ್ ಎನ್ನುವ ಯುವಕನ ಮೇಲೆ ಪ್ರೀತಿ ಹುಟ್ಟಿ ಆಗ ತನ್ನ ತಾತನ ಒಪ್ಪಿಗೆ ಪಡೆದು,

[widget id=”custom_html-2″]

Advertisements
Advertisements

ಸುಂದರ್ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು ನಂತರ ತನ್ನ ಗಂಡನ ಜೊತೆಗೆ ಚೆನ್ನೈ ಸಿಟಿಯಲ್ಲಿ ಸೆಟಲ್ ಆಗಿದ್ದರು.. ಇನ್ನೂ ಚೆನ್ನೈನಲ್ಲಿ ಸೆಟಲ್ ಆದ ಬಳಿಕ ತನ್ನ ತಾತ ಮಾರಿಯಪ್ಪನ್ ಅವರನ್ನು ಕೂಡ ತಮ್ಮ‌ ಜೊತೆಯಲ್ಲಿ ಇರುವಂತೆ ಎಷ್ಟು ಬಾರಿ ಮೊಮ್ಮಗಳು ಕರೆದರು ಕೂಡ‌ ಮಾರಿಯಪ್ಪನ್ ಗೆ ತಾನು ಹುಟ್ಟಿ ಬೆಳೆದ ಊರನ್ನು ಬಿಟ್ಟು ಹೋಗಲು ಇಷ್ಟವಾಗಲಿಲ್ಲ.. ಈ ಒಂದು ಕಾರಣಕ್ಕೆ ಮಾರಿಯಪ್ಪ ತನ್ನ ಮೊಮ್ಮಗಳು ಜನನಿ ಜೊತೆ ಹೋಗಲು ಇಷ್ಟ ಪಡೆದ ತನ್ನ ಹಳ್ಳಿಯಲ್ಲಿ ಉಳಿದುಕೊಂಡರು.. ಅದರೆ ಆಗಾಗ ತನ್ನ ಮೊಮ್ಮಗಳನ್ನು ನೋಡಲು ಮಾರಿಯಪ್ಪನ್ ಚೆನ್ನೈಗೆ ಹೋಗಿ ಬರುತ್ತಿದ್ದರು.. ಇದೇ ರೀತಿ ತನ್ನ ಮೊಮ್ಮಗಳನ್ನು ನೋಡಲು ಮಾರಿಯಪ್ಪನ್ ಚೆನ್ನೈಗೆ ಬಂದರು‌.. ಇನ್ನೂ ತನ್ನ ಮೊಮ್ಮಗಳು ಇರುವ ಜಾಗಕ್ಕೆ ಹೋಗಲು ಚೆನ್ನೈ ಸಿಟಿ ಬಸ್ ಸ್ಟಾಪ್ ನಲ್ಲಿ ಒಂದು ಆಟೋದಲ್ಲಿ ಹತ್ತಿ‌ ಕುಳಿತು ಮಾರಿಯಪ್ಪನ್ ಹೋಗುತ್ತಿದ್ದಾಗ,

[widget id=”custom_html-2″]

ಆ ಆಟೋ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತುಕೊಂಡಿತ್ತು ಅದೇ ಟ್ರಾಫಿಕ್ ಸಿಗ್ನಲ್ ನಲ್ಲಿ‌ ಮಾರಿಯಪ್ಪ ಕುಳಿತಿದ್ದ ಆಟೋ ಪಕ್ಕದಲ್ಲಿ ಮತ್ತೊಂದು ಆಟೋ ಬಂದು ನಿಂತಿತ್ತು.. ಆ ಆಟೋದಲ್ಲಿ ಗರ್ಭಿಣಿ ಮಹಿಳೆ ಹೆರಿಗೆ ನೋ’ವಿನಿಂದ ಒ’ದ್ದಾಡುತ್ತಿದ್ದರು.. ಆ ಮಹಿಳೆಯ ಹೆರಿಗೆ ನೋ’ವನ್ನು ಗಮನಿಸಿದ ಮಾರಿಯಪ್ಪ ತಾನು ಕುಳಿತಿದ್ದ ಆಟೋದಿಂದ ತಕ್ಷಣ ಕೆಳಗೆ ಇಳಿದು ಸಿಗ್ನಲ್ ಕಡೆ‌ ಹೋಡಿ‌ ಬಂದರು.. ಇನ್ನೂ ಸರ್ಕಲ್ ಗೆ‌ ಬಂದ ಮಾರಿಯಪ್ಪನ್ ತನ್ನ‌ ಎದುರಿಗೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಲು ರಸ್ತೆಯ ಮದ್ಯದಲ್ಲಿ ನಿಂತು ಬರುತ್ತಿದ್ದ ವಾಹನಗಳನ್ನು ತಡೆದರು.. ಇನ್ನೂ ರಸ್ತೆಯ ಮಧ್ಯೆ ಈ ವಯಸ್ಸಾದ ಮುದುಕ ಅಡ್ಡವಾಗಿ ನಿಂತಿರುವುದನ್ನು ನೋಡಿ ಜನರು ರಸ್ತೆಯಲ್ಲಿ ತಮ್ಮ‌ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿದರು..

[widget id=”custom_html-2″]

ಅಲ್ಲಿನ ಟ್ರಾಫಿಕ್ ಕಂಟ್ರೋಲ್ ಮಾಡದೆ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ಮಹಿಳಾ ಟ್ರಾಫಿಕ್ ಪೊಲೀಸ್ ಮಾರಿಯಪ್ಪ ರಸ್ತೆಯಲ್ಲಿ ನಿಂತು ಬರುವ ಗಾಡಿಗಳಲ್ಲಿ ತಡೆಯುವುದನ್ನು ನೋಡಿ ಗಾ’ಬರಿಯಿಂದ ಮುದುಕನ ಬಳಿ ಓಡಿ ಬಂದು ಬೈಯುತ್ತಿದ್ದರು.. ಆಗ ಮಾತನಾಡಲು ಶುರುಮಾಡಿ ಮಾರಿಯಪ್ಪನ್ ಮೊದಲು ಆಟೋದಲ್ಲಿ ಗರ್ಭಿಣಿ ಮಹಿಳೆ ಕುಳಿತಿದ್ದ ಆಟೋ ಡ್ರೈವರ್ ಗೆ ಈಗ ಟ್ರಾಫಿಕ್ ಪೂರ್ತಿಯಾಗಿ ಕ್ಲಿಯರ್ ಆಗಿದೆ ನೀವು ಮೊದಲು ಆಸ್ಪತ್ರೆಗೆ ಬೇಗ ಹೋಗಿ ಎಂದು ಕಳುಹಿಸಿದ.. ನಂತರ ಮಾರಿಯಪ್ಪನ್ ಆ ಮಹಿಳಾ ಪೊಲಿಸ್ ಗೆ ನೋಡಮ್ನ ನಾನು ಬೇಕೆಂದು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲಿಲ್ಲ ಗರ್ಭಿಣಿ ಮಹಿಳೆ ಆಟೋದಲ್ಲಿ ಹೆರಿಗೆ ನೋ’ವಿನಿಂದ ಇದ್ದರೂ

ಅದಕ್ಕಾಗಿ ನಾನು ರಸ್ತೆಯಲ್ಲಿ ಬರುತ್ತಿದ್ದ ಗಾಡಿಗಳನ್ನು ಅಡ್ಡ ಹಾಕಿದೆ ಎಂದು ಮಾರಿಯಪ್ಪನ್ ಆ ಮಹಿಳಾ ಪೊಲೀಸ್ ಅಧಿಕಾರಿಗೆ ಹೇಳಿದರು, ನಂತರ ನಾನು ಮಾಡಿದ್ದು ತಪ್ಪು ಎನಿಸಿದರೆ ನನ್ನನ್ನು ಅ’ರೆಸ್ಟ್ ಮಾಡಿ ಜೈ’ಲಿಗೆ ಕಳುಹಿಸು ಎಂದು ಮಾರಿಯಪ್ಪನ್ ಲೇಡಿ ಪೊಲೀಸ್ ಮಹಿಳೆಗೆ ಹೇಳಿದರು.. ನಂತರ ರಸ್ತೆಯ ಮಧ್ಯೆ ಮುದುಕ ಮಾರಿಯಪ್ಪ ಮಾಡಿದ ಕೆಲಸದ ಬಗ್ಗೆ ತಿಳಿದ ಆ ಮಹಿಳಾ ಟ್ರಾಫಿಕ್ ಪೊಲೀಸ್ ಏನು ಮಾತಾನಾಡದೆ ನಾವು ಮಾಡಬೇಕಾಗಿದ್ದ ಕೆಲಸ ನೀವು ಮಾಡಿದ್ದೀರಾ ಎಂದು ಮರಿಯಪ್ಪನಿಗೆ ರಸ್ತೆಯಲ್ಲಿ ನಿಂತು ಗೌರವದಿಂದ ಸೆಲ್ಯೂಟ್ ಮಾಡಿ ನಂತರ ಮಾರಿಯಪ್ಪನನ್ನು ಅಲ್ಲಿಂದ ಕಳುಹಿಸಿದರು.. ಸ್ನೇಹಿತರೆ ಈ ಮಾರಿಯಪ್ಪ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..