Advertisements

ರೈಲ್ವೆ ಸ್ಟೇಷನ್ ನಲ್ಲಿ 100 ರೂಪಾಯಿ ಹಣಕ್ಕಾಗಿ ಈ ಅಜ್ಜಿ ಮಾಡಿದ್ದೇನು ಗೊತ್ತಾ? ಈ ಅಜ್ಜಿಯ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡೋದು ಗ್ಯಾರಂಟಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹಾ ವಯಸ್ಸಾದ ಅಜ್ಜಿ ತಾತ ಇದ್ದೆ ಇರುತ್ತಾರೆ.. ಇನ್ನೂ ಇವರಿಗೆ ಮನೆಗಳಲ್ಲಿ ಯಾವುದೇ ಕೆಲಸ ನೀಡದೆ ತುಂಬಾ ಪ್ರೀತಿಯಿಂದ ಮಕ್ಕಳ ಹಾಗೆ ನೋಡಿಕೊಂಡಿರುತ್ತಾರೆ.. ಇನ್ನೂ ಕೆಲವು ವಯಸ್ಸಾದವರನ್ನು ಮನೆಯಲ್ಲಿಯೇ ಇಟ್ಟುಕೊಳ್ಳದೆ ವೃದ್ಧಶ್ರಮಕ್ಕೆ ಸೇರಿಸಿ ಬಿಡುತ್ತಾರೆ.. ಆದರೆ ಇಲ್ಲಿ 80ವರ್ಷ ವಯಸ್ಸಿನ ವೃದ್ಧ ಮಹಿಳೆ ಕೇವಲ 100 ರೂಪಾಯಿಗೆ ಮಾಡಿರುವ ಕೆಲಸವನ್ನ ನೋಡಿದ್ರೇ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.. ಅಷ್ಟಕ್ಕೂ ಈ ವೃದ್ಧ ಅಜ್ಜಿ ಮಾಡಿದ್ದ ಏನು ಗೊತ್ತಾ? ಆದರೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಸ್ನೇಹಿತರೆ ನೀವು ಈ ಪೋಟೋವನ್ನು ನೋಡುತ್ತಿರಬಹುದು. ಈ ಅಜ್ಜಿ ಪ್ರತಿದಿನವೂ ಸಿಕಿಂದ್ರಾಬಾದ್ ರೈಲ್ವೆ ಸ್ಟೇಷನ್ ನಲ್ಲಿ ಬಾಳೆಹಣ್ಣನ್ನು ಮಾರಾಟ ಮಾಡುತ್ತಿದ್ದರು..

[widget id=”custom_html-2″]

Advertisements
Advertisements

ಒಂದು ದಿನ ಸಂದೀಪ್ ಎನ್ನುವ ವ್ಯಕ್ತಿ ಆ ಅಜ್ಜಿಯ ಬಾಳಿ ಐದು ರೂಪಾಯಿನಂತೆ ನಾಲ್ಕು ಬಾಳೆ ಹಣ್ಣನ್ನು ಖರೀದಿ ಮಾಡುತ್ತಾನೆ.. ಇನ್ನೂ ಸಂದೀಪ್ ಬಳಿ 20 ರೂಪಾಯಿಗೆ ಚಿಲ್ಲರೆ ಇರುವುದಿಲ್ಲ ಅದಕ್ಕಾಗಿ ನೂರು ರೂಪಾಯಿ ನೋಟನ್ನು ಅಜ್ಜಿಗೆ ಕೊಡುತ್ತಾನೆ.. ಆದರೆ ಆ ಅಜ್ಜಿಗೆ ಹೆಚ್ಚಾಗಿ ವ್ಯಾಪಾರ ಆಗದ ಕಾರಣ ಆ ಅಜ್ಜಿಯ ಬಳಿ‌ ಕೂಡ ನೂರು ರೂಪಾಯಿಗೆ ಚಿಲ್ಲರೆ ಇರುವುದಿಲ್ಲ ಅದಕ್ಕಾಗಿ ಸಂದೀಪ್ ನೂರು ರೂಪಾಯಿಯನ್ನು ನೀವೇ ಇಟ್ಟುಕೊಳ್ಳಿ ಅಜ್ಜಿ ಮುಂದಿನ ಬಾರಿ ಬಂದಮೇಲೆ ಚಿಲ್ಲರೆ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಅಜ್ಜಿಗೆ ಹೇಳಿ‌ ಅಲ್ಲಿಂದ ಹೊರಟು ಹೋಗುತ್ತಾನೆ..

[widget id=”custom_html-2″]

ಇನ್ನೂ 20ದಿಂದ ಆದಾ ಬಳಿಕ ಮತ್ತೆ ಸಂದೀಪ್ ರೈಲ್ವೆ ಸ್ಟೇಷನ್ ಬಳಿಗೆ ಹೋಗುತ್ತಾನೆ. ಆಗ ಅ ಅಜ್ಜಿ ಸಂದೀಪ್ ನನ್ನು ನೋಡಿ ಗುರುತು ಹಿಡಿದು ಸಂದೀಪ್ ನನ್ನು ಕರೆದು ಅವನಿಗೆ ಕೊಡಬೇಕಾದ 80 ರೂಪಾಯಿ ಹಣವನ್ನು ವಾಪಸ್ ನೀಡುತ್ತಾರೆ..  ಇದ್ದನು ನೋಡಿದ ಸಂದೀಪ್ ಬೇಡ ಅಜ್ಜಿ ಈ 80 ರೂಪಾಯಿ ಹಣವನ್ನು ನೀವೇ ಇಟ್ಟುಕೊಳ್ಳಿ ಎಂದು ಅಜ್ಜಿಗೆ ಹೇಳುತ್ತಾನೆ.. ಅದಕ್ಕೆ ಆ ಅಜ್ಜಿ ಬೇಡ ಮಗ ಇದು ನನ್ನ ಹಣವಲ್ಲ ಇದು ನಿನ್ನ ಹಣ ಯಾವತ್ತಿಗೂ ಅಷ್ಟೇ ಬೇರೆಯವರ ಹಣ ಪಾಷಾಣ ಇದ್ದ ಹಾಗೆಯೇ‌ ಎಂದು ಸಂದೀಪ್ ಗೆ ಹೇಳಿ‌ ಉಳಿದ‌ 80 ರೂಪಾಯಿ ಚಿಲ್ಲರೆ ಹಣವನ್ನ ವಾಪಸ್ ನೀಡುತ್ತಾರೆ..

ಇದ್ದನು ನೋಡಿದ ಸಂದೀಪ್ ಆಶ್ಚರ್ಯ ಪಟ್ಟನ್ನು..‌ ಈಗಿನ ಕಾಲದಲ್ಲಿ ಐದು ಅಥವಾ ಹತ್ತು ರೂಪಾಯಿಗೆ ಕೊಲೆ ಸುಲಿಗೆ ಮಾಡುವಂತಹ ಜನಗಳ ಮಧ್ಯೆ ಹಣವನ್ನು ದಾನ ಮಾಡಿದರು ಸಹಾ ತೆಗೆದು ಕೊಳ್ಳದ ಈ ಅಜ್ಜಿಯ ಬಗ್ಗೆ ತನ್ನ ಪೇಸ್ ಬುಕ್ ಖಾತೆಯಲ್ಲಿ ಈಗಿನ ಕಾಲದಲ್ಲಿ ಇಂತಹ ಜನರು ಇದ್ದಾರಾ ಎಂದು ಅಜ್ಜಿಯ ಬಗ್ಗೆ ಕೆಲವು ಸಾಲುಗಳು ಬರೆದು ಪೋಸ್ಟ್ ಮಾಡಿದ್ದನು.. ಈಗಲೂ ಕೂಡ ತನ್ನ ವ್ಯಾಪಾರದಿಂದ ಬರುವ ಹಣವೇ ಸಾಕು ಎಂದು ಜೀವನ ಮಾಡುತ್ತಿರುವ ಈ ಅಜ್ಜಿಗೆ ಸೇಲ್ಯೂಟ್ ಮಾಡಲೇಬೇಕು.. ಸ್ನೇಹಿತರೆ ಈ‌ ಅಜ್ಜಿಯ ಬಗ್ಗೆ ನೀವೇನಂತೀರಾ