ಆನೆ ಮೇಲೆ ಕುಳಿತು ಯೋಗ ಧ್ಯಾನ ಮಾಡಲು ಹೋಗಿ ಮೇಲಿಂದ ಬಿದ್ದ ಜಗತ್ ಪ್ರಸಿದ್ಧಿ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗ ಗುರು ರಾಮ್ ದೇವ್ ರವರು ಆನೆಯ ಮೇಲಿಂದ ಬಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ…

ಇನ್ನೂ ರಾಮ್ ದೇವ್ ರವರು ಆನೆ ಮೇಲೆ ಕುಳಿತು ಯೋಗ ಪ್ರದರ್ಶನ ನೀಡುವಾಗ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.. ಮಥುರಾದ ರಾಮ ನಾರತಿಯಲ್ಲಿರುವ ಗುರು ಶರಣನ್ ಆಶ್ರಮದಲ್ಲಿ ತಮ್ಮ ಯೋಗಾಭ್ಯಾಸವನ್ನು ಆನೆಯ ಮೇಲೆ ಕುಳಿತು ಕಲಿಸುತ್ತಿರುವಾಗ ಬ್ಯಾಲೆನ್ಸ್ ತಪ್ಪಿ ಮೇಲಿಂದ ಕೆಳಗೆ ಬಿದ್ದ 22 ಸೇಕ್ರೆಡ್ ಇರುವ ಈ ವೀಡಿಯೋ ತುಂಬಾ ವೈರಲ್ ಹಾಗಿ ವೀಕ್ಷಣೆಯನ್ನು ಪಡೆದಿದೆ..

ರಾಮ್ ದೇವ್ ರವರ ಈ ವೀಡಿಯೋವನ್ನು ನೋಡಿದ ಅನೇಕರು ಈ ರೀತಿ ಕಾಮೆಂಟ್ ಮಾಡಿದ್ದಾರೆ.. ‘ಯಾರೋ ಆನೆಗೆ ಸರಿಯಾಗಿ ಯೋಗಾಭ್ಯಾಸ ಸರಿಯಾಗಿ ಮಾಡಿಸಿಲ್ಲ ಅದಕ್ಕೆ ಆನೆ ತನ್ನ ದೇಹವನ್ನ ಅಲ್ಲಾಡಿಸಿದೆ’ ಎಂದಿದ್ದಾರೆ.. ತಕ್ಷಣವೇ ತನಗೆ ಎನ್ನು ಆಗಲಿಲ್ಲ ಎಂದು ನಗುತ್ತಾ ಬಂದರು.. ಇದಕ್ಕೂ ಮುಂಚೆಯೇ ಯೋಗ ಗುರು ರಾಮ್ ದೇವ್ ರವರು ತಮ್ಮ ಆಶ್ರಯದಲ್ಲಿ ಸೈಕಲ್ ತುಳಿಯುತ್ತಿರುವಾಗ ಅವಾರಣದಲ್ಲಿ ಕೆಳಗೆ ಬಿದ್ದ ವೀಡಿಯೋ ಕೂಡ ಸಕತ್ ವೈರಲ್ ಹಾಕಿತು.. ಅದರೆ ಗುರು ರಾಮ್ ದೇವ್ ರವರ ಈ ವಿಡಿಯೋಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಅನೇಕ ಟ್ರೋಲಿಗರು ಗುರು ರಾಮ್ ದೇವ್ ವೀಡಿಯೋಗಳನ್ನ ಬಾರಿ ಟ್ರೋಲ್ ಮಾಡಿದ್ದಾರೆ…